fbpx
ಸಮಾಚಾರ

ಟ್ರೋಲ್ ಗೆ ಆಹಾರವಾಯ್ತು ಟೀಮ್ ಇಂಡಿಯಾ ಹೊಸ ಜರ್ಸಿ.

ಟೀಂ ಇಂಡಿಯಾ ಆಟಗಾರರು ಇಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ-ಕಂದು ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಹೊಸ ಜರ್ಸಿಯ ಫೋಟೋಗಳನ್ನು ಬಿಡುಡಗೆ ಮಾಡಲಾಗಿದೆ. ಇದಕ್ಕೆ ರಾಜಕೀಯ ವಲಯದಲ್ಲಿ ಅಪಸ್ವರ ಕೇಳಿ ಬಂದಿತ್ತು. ಈಗ ಜರ್ಸಿ ವಿಚಾರ ಮತ್ತೆ ಟ್ರೋಲ್​ ಆಗಿದೆ.

ಹೊಸ ಜೆರ್ಸಿ ತೊಟ್ಟು ಟೀಮ್ ಇಂಡಿಯಾ ಆಟಗಾರರರು ಮಿಂಚುತ್ತಿದ್ಧಾರೆ. ಆದ್ರೆ, ಟ್ವಿಟಗರು ಮಾತ್ರ ಟೀಮ್ ಇಂಡಿಯಾಕ್ಕೆ ನೀಡಿರುವ ಹೊಸ ಜೆರ್ಸಿಯ ಬಗ್ಗೆ ಟ್ರೋಲ್ ಮಾಡಿದ್ದು ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುವ ಹುಡುಗರ ಸಮವಸ್ತ್ರದಂತೆ ಇದೆ ಎಂದು ಟ್ರೋಲ್ ಮಾಡ್ತಿದ್ದಾರೆ.

ಟೀಮ್ ಇಂಡಿಯಾ ಹೊಸ ಜರ್ಸಿಯನ್ನು ಹೇಗೆಲ್ಲಾ ಟ್ರೋಲ್ ಮಾಡಲಾಗಿದೆ ಅಂತೀರಾ? ಮಂದಿ ನೋಡಿ

 

 

 

 

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top