ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಹೆಡಿಂಗ್ಲೆ ಕ್ರೀಡಾಂಗಣದ ಮೇಲೆ ವಿಮಾನವೊಂದು ಭಾರತ ವಿರೋಧಿ ಹೇಳಿಕೆಯುಳ್ಳ ಭಿತ್ತಿ ಪತ್ರವನ್ನು ಪ್ರದರ್ಶಿಸುತ್ತಾ ಹಾರಾಟ ನಡೆಸಿತ್ತು. ಈ ಕುರಿತು ಆತಂಕ ವ್ಯಕ್ತಪಡಿಸಿದ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
ICC fuming after an aircraft carrying slogan “Justice for Kashmir” flew over the stadium during India versus Sri Lanka match.#ITVideo
More videos: https://t.co/FAHzdk9TO8 pic.twitter.com/Rovm7xaw7x— India Today (@IndiaToday) July 6, 2019
#BREAKING a plane carrying the message #justiceforkashmir is flying over Leeds as we speak. #CWC19 #IndvSL pic.twitter.com/gPe89vlpmw
— Karishma Singh (@karishmasingh22) July 6, 2019
#BREAKING a plane carrying the message #justiceforkashmir is flying over Leeds as we speak. #CWC19 #IndvSL pic.twitter.com/qBK6Rs1F2R
— Karishma Singh (@karishmasingh22) July 6, 2019
ಪಂದ್ಯ ಆರಂಭಗೊಂಡು ಶ್ರೀಲಂಕಾ ತಂಡ ಬ್ಯಾಟ್ ಮಾಡುತ್ತಿರುವ ವೇಳೆ ಈ ವಿಮಾನ ಜಸ್ಟಿಸ್ ಫಾರ್ ಕಾಶ್ಮೀರ್ ಎಂಬ ಘೋಷಣೆ ಇರುವ ಬ್ಯಾನರ್ನ್ನು ಹೊತ್ತು ಮೈದಾನದ ಮೇಲೆ ಹಾರಿ ಹೋಗಿತ್ತು. ಇದಾದ ಅರ್ಧಗಂಟೆಯ ನಂತರ ಮತ್ತೆ ಇದೇ ರೀತಿಯ ವಿಮಾನ “ಭಾರತ ನರಮೇಧವನ್ನು ನಿಲ್ಲಿಸು ಕಾಶ್ಮೀರವನ್ನು ಬಿಡು” ಎಂದು ಇನ್ನೂಂದು ಬ್ಯಾನರ್ ಹೊತ್ತು ಹಾರಿ ಹೋಗಿತ್ತು.
ಇದಾದ ಬೆನ್ನಲ್ಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಐಸಿಸಿಗೆ ಪತ್ರ ಬರೆಯುವ ಮೂಲಕ ದೂರನ್ನು ನೀಡಿದೆ. ಸೆಮಿಫೈನಲ್ ನಲ್ಲಿ ಈ ರೀತಿಯ ಘಟನೆ ಪುನರಾವರ್ತನೆಯಾದರೆ ಅದು ನಿಜಕ್ಕೂ ದುರದೃಷ್ಟಕರ. ನಮ್ಮ ಆಟಗಾರರ ಸುರಕ್ಷತೆ ಅತ್ಯುನ್ನತವಾಗಿದೆ ಎಂದು ಕಳವಳ ವ್ಯಕ್ತಪಡಿಸಿ ಬಿಸಿಸಿಐ ಐಸಿಸಿಗೆ ಪತ್ರ ಬರೆದಿದೆ.
Justice for Balochistan…. pic.twitter.com/Clp8esewZr
— Aijaz Shah (@AijazAShaikh3) July 1, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
