fbpx
ಸಿನಿಮಾ

ಕುಲವಧು ಸೀರಿಯಲ್ ನಟಿಯ ಸಕ್ಕತ್ ಹಾಟ್ ಪ್ರಗ್ನೆನ್ಸಿ ಫೋಟೋಶೂಟ್

ಕಿರುತೆರೆ ಖ್ಯಾತ ಧಾರಾವಾಹಿ ‘ಕುಲವಧು’ ಮೂಲಕ ಜರ್ನಿ ಶುರು ಮಾಡಿದ ದಿಶಾ ಮದನ್ ಈಗ ಆನ್‌ಲೈನ್‌ ಅಪ್ಪ್ಲಿಕೆಶನ್ಸ್ ಗಳಲ್ಲಿ ಬಹಳ ಫೇಮಸ್. ಕೆಲ ತಿಂಗಳುಗಳ ಹಿಂದೆ ಮೈಸೂರಿನ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಸೀಮಂತ ಮಾಡಿಕೊಂಡರು.

 

 

ಶಶಾಂಕ್ (ಪತಿ) ಹಾಗೂ ನಾನು ನಮ್ಮ ಪುಟ್ಟ ಕಂದಮ್ಮನನ್ನು ಆಗಸ್ಟ್‌ ತಿಂಗಳಲ್ಲಿ ಬರ ಮಾಡಿಕೊಳ್ಳಲಿದ್ದೇವೆ” “We are Pregnant! ಎಂಬ ಮೆಸೇಜ್ ಹರಿಯಬಿಟ್ಟಿದ್ದರು .

ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಹಾಗೂ ‘ಕುಲವಧು’ ಧಾರಾವಾಹಿ ಮೂಲಕ ‘ವಚನ’ ಪಾತ್ರವನ್ನು ಮಾಡುತ್ತಿದ್ದರು. ಟಿವಿ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದರು ದಿಶಾ ,ಬಳಿಕ ಮದುವೆಯಾದ ನಂತರ ನಟನೆಯಿಂದ ದೂರ ಉಳಿದಿದ್ದರು, ನಟಿ ದಿಶಾ ಮದನ್​ ಸಖತ್​ ಸ್ಟುಡಿಯೋ ನಿರ್ಮಾಣದ ಹೇಟ್​ ಯು ರೋಮಿಯೋ ವೆಬ್​ ಸಿರೀಸ್​ನಲ್ಲಿ ಬಣ್ಣ ಹಚ್ಚಿದ್ದಾರೆ.

ದಿಶಾ ಮದನ್ ಗರ್ಭಿಣಿಯಾಗಿದ್ದು, ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಅವರು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

 

ನಟಿ ಸಮೀರಾ ರೆಡ್ಡಿ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದರು. ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕಳೆದ ಶುಕ್ರವಾರ ಸಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು

ದಿಶಾ ಅವರ ಇ ಫೋಟೋ ಶೂಟ್ ಜನರಿಗೆ ಸಕ್ಕತ್ ಇಷ್ಟವಾಗುತ್ತಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top