fbpx
ಸಮಾಚಾರ

ಬಿಗ್ ಬ್ರೇಕಿಂಗ್: ಮೊದಲ ದಿನವೇ ಬಿಗ್ ಬಾಸ್ ಮನೆಯಿಂದ ಹೊರಬಂದ ರವಿ ಬೆರಗೆರೆ.

ನೆನ್ನೆ ತಾನೇ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಪತ್ರಕರ್ತ ರವಿ ಬೆಳಗೆರೆ ಅವರು ಮೊದಲ ದಿನವೇ ಬಿಗ್‌ ಬಾಸ್ ಮನೆಯಿಂದ ಮೊದಲ ದಿನವೇ ಹೊರಬಂದಿದ್ದಾರೆ. ಮೂಲಗಳ ಪ್ರಕಾರ, ರವಿ ಬೆಳಗೆರೆ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಬಿಗ್‌ ಬಾಸ್‌ ಷೋನಿಂದ ಅನುಮತಿ ಪಡೆದುಕೊಂಡು ಹೊರ ಬಂದಿದ್ದು ಈ ವಿಚಾರ ಸೋಮವಾರ ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ತೋರಿಸಲಾಗುತ್ತದೆಯಂತೆ.

ಸಿನಿಮಾ, ಧಾರಾವಾಹಿ ಕಲಾವಿದರು. ಗಾಯಕರು ಸೇರಿ ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳು ನಿನ್ನೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದರು. ಅದರಲ್ಲೂ ಹಿರಿಯ ಪತ್ರಕರ್ತ ರವಿಬೆಳಗೆರೆ ಬಿಗ್​ಬಾಸ್​ ಮನೆಗೆ ತೆರಳಿದ್ದು ಕುತೂಹಲ ಮೂಡಿಸಿತ್ತು. ಅಲ್ಲಿ ಅವರು ಹೇಗಿರಬಹುದು ಎಂಬೆಲ್ಲ ಚರ್ಚೆ ನಿನ್ನೆಯೇ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿತ್ತು ಎನ್ನಲಾಗಿದೆ.

ಬಿಗ್ ಬಾಸ್ ಮನೆಯ ಶೌಚಾಲಯದಲ್ಲಿ ಕಾಲುಜಾರಿ ಬಿದ್ದ ಪರಿಣಾಮ ಆಂಬುಲೆನ್ಸ್​ ಮೂಲಕ ಅವರನ್ನು ಪದ್ಮನಾಭ ನಗರದ ಅವರ ನಿವಾಸಕ್ಕೆ ಕರೆದುಕೊಂಡು ಬರಲಾಗಿದೆ. ಸದ್ಯ ಅಲ್ಲಿಯೇ ರವಿ ಬೆಳಗೆರೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಿನಿಮಾ, ಧಾರಾವಾಹಿ ಕಲಾವಿದರು. ಗಾಯಕರು ಸೇರಿ ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳು ನಿನ್ನೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದರು. ಅದರಲ್ಲೂ ಹಿರಿಯ ಪತ್ರಕರ್ತ ರವಿಬೆಳಗೆರೆ ಬಿಗ್​ಬಾಸ್​ ಮನೆಗೆ ತೆರಳಿದ್ದು ಕುತೂಹಲ ಮೂಡಿಸಿತ್ತು. ಅಲ್ಲಿ ಅವರು ಹೇಗಿರಬಹುದು ಎಂಬೆಲ್ಲ ಚರ್ಚೆ ನಿನ್ನೆಯೇ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿತ್ತು. ಈಗ ಒಂದೇ ದಿನದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವುದು ವೀಕ್ಷಕರಲ್ಲಿ ನಿರಾಸೆ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top