fbpx
ಸಮಾಚಾರ

ಮೂಡುಬಿದಿರೆ ಬಡಗಬಸ್ತಿ ರಥೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮಗಳು

ಜೈನ ಕಾಶಿ ಮೂಡುಬಿದಿರೆ ಬಡಗಬಸ್ತಿ ಯ ಭಗವಾನ್ ಶ್ರೀ ಚಂದ್ರಪ್ರಭ ಸ್ವಾಮಿ ರಥೋತ್ಸವದ ಕಾರ್ಯಕ್ರಮಗಳು ಫೆಬ್ರವರಿ 4ರಿಂದ 8ರವರೆಗೆ
ವಿಜೃಂಭರಣೆಯಿಂದ ನಡೆಯಲಿದೆ!

ರಥೋತ್ಸವದ ಪ್ರಯುಕ್ತ ಫೆಬ್ರವರಿ 7ರ ರಾತ್ರಿ 8.30 ರಿಂದ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀಯವರ ಮತ್ತು ಸ್ವಸ್ಥಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ ಮಹಾಸ್ವಾಮಿಜೀಯವರ ಶುಭ ಆಶೀರ್ವಾದಗಳೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಫೆಬ್ರವರಿ 7ರ ರಾತ್ರಿ 8.30 ರಿಂದ ಮೂಡುಬಿದ್ರೆಯ ಸ್ವಸ್ತಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಹಾಗೂ ಮಕ್ಕಿಮನೆ ಕಲಾವೃಂದದ ಬಹುಮುಖ ಪ್ರತಿಭೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top