fbpx
ಸಮಾಚಾರ

ವಿಡಿಯೋ ಎಡಿಟಿಂಗ್ ಗೊತ್ತಿರುವವರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ!

ಅಭ್ಯರ್ಥಿಗಳು ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡಲು ಇಚ್ಛಿಸಿದಲ್ಲಿ ನಿಮ್ಮ ಅರ್ಹತೆ ಈ ಕೆಲಸಕ್ಕೆ ಸೂಕ್ತ ಎಂದು ಭಾವಿಸಿದರೆ ನಿಮ್ಮ resume ಅನ್ನು ಈ ಇಮೇಲ್ ಗೆ ಕಳುಹಿಸಿ minche@aralikatte.com . ದಿನಾಂಕ 25 -05 -2020ರ ಒಳಗೆ ನಿಮ್ಮ ರೆಸೂಮ್ ಅನ್ನು ಕಳುಹಿಸಬೇಕು. ಈ ಸಂಬಂಧವಾಗಿ ಯಾವುದೇ ಫೋನ್ ಕರೆ ಸ್ವೀಕರಿಸುವುದಿಲ್ಲ.

ಅಭ್ಯರ್ಥಿಗಳು ಕೆಳಗಿನ ಅರ್ಹತೆಯನ್ನು ಹೊಂದಿರಬೇಕು, ಹುದ್ದೆಗೆ ಯಾವುದೇ ವಯೋಮಿತಿ ಇಲ್ಲ

ಅರ್ಹತೆ:
ಅಭ್ಯರ್ಥಿಯು ಇಂಗ್ಲಿಷ್, ಕನ್ನಡ ಭಾಷೆಯ ಮೇಲೆ ಹಿಡಿತ ಇರಬೇಕು,
Skill(s) required
Adobe Photoshop, CorelDRAW, Adobe Illustrator, Video Editing, Adobe Premiere Pro, Adobe Creative Suite, Video Making, Adobe After Effects and Adobe Photoshop Lightroom CC

ಇಮೇಲ್: minche@aralikatte.com

ಸಂಬಳ: ಅರ್ಹತೆಯನ್ನು ಆಧರಿಸಿ ನೀಡಲಾಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top