fbpx
ಸಮಾಚಾರ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉದ್ಯೋಗಾವಕಾಶ: ಲೆಕ್ಕ ಸಹಾಯಕರ ಹುದ್ದೆಗೆ ಅರ್ಜಿ ಅಹ್ವಾನ!

ಚಿಕ್ಕಬಳ್ಳಾಪುರದಲ್ಲಿ ಲೆಕ್ಕ ಸಹಾಯಕರ ( accounts assistant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆ ಹೆಸರು: ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ

ಹುದ್ದೆಗಳ ಹೆಸರು: ಲೆಕ್ಕ ಸಹಾಯಕರು

ವೇತನ ಶ್ರೇಣಿ:. ರೂ20.000/-

ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ

ಹುದ್ದೆಗಳ ಸಂಖ್ಯೆ: ಮಾಹಿತಿ ನೀಡಿಲ್ಲ

ವಿದ್ಯಾರ್ಹತೆ
ಅಧಿಕೃತ ವಿಶ್ವ ವಿದ್ಯಾನಿಲಯದಿಂದ ಬಿಕಾ೦ / ಎಂಕಾಂ ಪದವಿಯನ್ನು ಮುಗಿಸಿರಬೇಕು.ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಕನಿಷ್ಟ 5
ವರ್ಷಗಳ ಅನುಭವ ಹಾಗೂ ಕಂಪ್ಯೂಟರ್‌ ಜ್ಞಾನವುಳ್ಳವರಾಗಿರಬೇಕು.

ಮಾಸಿಕ ವೇತನ
ರೂ 20,000/-

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಆಯ್ಕೆ ಮಾಡಲು ಸೂಚಿಸಲಾಗಿದೆ.

ಅರ್ಜಿ ಶುಲ್ಕ
ಯಾವುದೇ ಪರೀಕ್ಷಾ ಶುಲ್ಕವಿಲ್ಲ

ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಅಥವಾ ಇ-ಮೆಲ್‌ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು

ಆಮೇಲ್‌ ವಿಳಾಸ
deo.ckbpur@gmail.com

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30 ಜೂನ್‌ 2020

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top