fbpx
ಸಮಾಚಾರ

ಗೆಳೆಯನ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ವಿವಾದಾತ್ಮಕ ನಟಿ ಪೂನಂ ಪಾಂಡೆ

ಬಾಲಿವುಡ್‍ನ ಹಾಟ್ ಬೆಡಗಿ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ. ಇದೀಗ ಪೂನಂ ಪಾಂಡೆ ತಮ್ಮ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಗುರುವಾರದಂದು ಪೂನಂ ಪಾಂಡೆ ಪ್ರಿಯಕರ ಸ್ಯಾಮ್​ ಬಾಂಬೆ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ‘ನಿಮ್ಮೊಂದಿಗೆ ಏಳು ಜೀವಿತಾವಧಿ ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಅದರಂತೆ ಸ್ಯಾಮ್​ ಶುಕ್ರವಾರದಂದು ಇನ್​​ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

 

 

View this post on Instagram

 

Here’s looking forward to seven lifetimes with you.

A post shared by Poonam Pandey (@ipoonampandey) on

 

ಮದುವೆಯಲ್ಲಿ ಸಾಂಪ್ರಾದಾಯಿಕ ಹೂವಿನ ಕಸೂತಿ ಹೊಂದಿರುವ ಲೆಹಂಗಾವನ್ನು ಧರಿಸಿ ಪೂನಂ ಪಾಂಡೆ ಮಿಂಚಿದ್ದರೆ, ಶ್ಯಾಮ್ ಬಣ್ಣದಿಂದ ಸಂಯೋಜಿತ ಶೇರ್ವಾನಿ ಧರಿಸಿದ್ದಾರೆ.

ಕಳೆದ ಜುಲೈ ತಿಂಗಳಿನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವಿವಾಹವಾಗುವ ಮೂಲಕ ಸಂಸಾರಿಯಾಗಲು ಹೊಟಿದ್ದಾರೆ ಸ್ಯಾಮ್​ ಬಾಂಬೆ ಮತ್ತು ಪೂನಂ ಪಾಂಡೆ ದಂಪತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top