fbpx
ಸಮಾಚಾರ

ಸಾಮಾಜಿಕ ಜಾಲತಾಣ ನಿರ್ವಾಹಕ ಹುದ್ದೆಗೆ ಅರ್ಹ ಅಭ್ಯರ್ಥಿ ಬೇಕಾಗಿದ್ದಾರೆ

ಹುದ್ದೆ: ಸೋಶಿಯಲ್ ಮೀಡಿಯಾ ಎಕ್ಸ್‌ಪರ್ಟ್
ಸ್ಥಳ: ಬೆಂಗಳೂರು

ಕನ್ನಡ ಮತ್ತು ಇಂಗ್ಲಿಷ್ ತಪ್ಪಿಲ್ಲದೇ ಓದೋಕೆ ಮತ್ತು ಬರೆಯೋಕೆ ಬರುವ, ಬೇಸಿಕ್ ಕಂಪ್ಯೂಟರ್ ಜ್ಞಾನ‌ ಇರುವ ಬರಹಗಾರರು ಬೇಕಾಗಿದ್ದಾರೆ !

ನೀವು ಕನ್ನಡ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿ ಬಲ್ಲವರಾಗಿದ್ದು, ಕನ್ನಡ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ವಿಳಾಸಕ್ಕೆ ನಿಮ್ಮ ಮಾಹಿತಿ ಕಳುಹಿಸಿ.

ಸಂಬಳ: ಅರ್ಹತೆಗೆ ತಕ್ಕಂತೆ .

ಮಾಹಿತಿ ಕಳುಹಿಸುವ ವಿಧಾನ
ಹೆಸರು :
ವಿದ್ಯಾಭ್ಯಾಸ :
ವಯಸ್ಸು :
ಊರು :
ಭಾಷೆ :
ಪರಿಣಿತಿ :

ಇವುಗಳ ಸವಿವರಗಳನ್ನು kannadawebcontent@gmail.com ಅಥವಾ itsanandsharma594@gmail.comಗೆ ಕಳುಹಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top