fbpx
ಸಮಾಚಾರ

ಫೇಸ್‌ಬುಕ್‌ನೊಂದಿಗೆ ಕೆಲಸ ಮಾಡಲು ಇಚ್ಛಿಸುವವರಿಗೊಂದು ಸುವರ್ಣಾವಕಾಶ

ನಿಮಗೆ ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಹೆಚ್ಚು ಜ್ಞಾನವಿದೆಯೇ? ನೀವು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಾ? ಫೇಸ್ಬುಕ್ ನೊಂದಿಗೆ ಕೆಲಸ ಮಾಡಲು ಆಸಕ್ತಿ ಇದೆಯೇ? ಹಾಗಿದ್ದರೆ ನಿಮಗೆ ಇಲ್ಲಿದೆ ಸುವರ್ಣಾವಕಾಶ

ಹುದ್ದೆ: ಸೋಶಿಯಲ್ ಮೀಡಿಯಾ ಎಕ್ಸ್‌ಪರ್ಟ್
ಸ್ಥಳ: ಬೆಂಗಳೂರು

ಅರ್ಹತೆ:
ಕನ್ನಡ ಮತ್ತು ಇಂಗ್ಲಿಷ್ ತಪ್ಪಿಲ್ಲದೇ ಓದೋಕೆ ಮತ್ತು ಬರೆಯೋಕೆ ಬರುವ, ಬೇಸಿಕ್ ಕಂಪ್ಯೂಟರ್ ಜ್ಞಾನ‌ ಇರಬೇಕು. Memes ಮಾಡಲು ತಿಳಿದಿರಬೇಕು.

ಸಂಬಳ: ಅರ್ಹತೆಗೆ ತಕ್ಕಂತೆ .

ನೀವು ಕನ್ನಡ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿ ಬಲ್ಲವರಾಗಿದ್ದು, ಕನ್ನಡ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ವಿಳಾಸಕ್ಕೆ ನಿಮ್ಮ ಮಾಹಿತಿ ಕಳುಹಿಸಿ.

ಮಾಹಿತಿ ಕಳುಹಿಸುವ ವಿಧಾನ
ಹೆಸರು :
ವಿದ್ಯಾಭ್ಯಾಸ :
ವಯಸ್ಸು :
ಊರು :
ಭಾಷೆ :
ಪರಿಣಿತಿ :

ಇವುಗಳ ಸವಿವರಗಳನ್ನು kannadawebcontent@gmail.com ಅಥವಾ itsanandsharma594@gmail.comಗೆ ಕಳುಹಿಸಿ

ವಿಶೇಷ ಸೂಚನೆ: ನಿಮ್ಮ ಸವಿವರಗಳನ್ನು ಕಳುಹಿಸುವುದರ ಜೊತೆಗೆ ನೀವು ಮಾಡಿರುವ ನಿಮ್ಮ ಸ್ವಂತ memes ಗಳನ್ನು ಕೂಡ ಕಳುಹಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top