fbpx
ಸಮಾಚಾರ

ಅನುಷ್ಕಾಗೆ ಊಟ ಮಾಡಿದೆಯಾ ಎಂದು ಮೈದಾನದಿಂದಲೇ ಕೇಳಿದ ಕೊಹ್ಲಿ; ವಿಡಿಯೋ ವೈರಲ್

ಕ್ರಿಕೆಟಿಗ ವಿರಾಟ್​ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿರಾಟ್​ ಕೊಹ್ಲಿ ಸದ್ಯ ಐಪಿಎಲ್​ ನಿಮಿತ್ತ ಯುಎಇನಲ್ಲಿದ್ದು, ಅನುಷ್ಕಾ ಕೂಡ ಅಲ್ಲಿಗೇ ತೆರಳಿದ್ದಾರೆ. ಅನುಷ್ಕಾ ಗರ್ಭಿಣಿ. ಈ ಕಾರಣಕ್ಕೆ ಕೊಂಚ ಹೆಚ್ಚೇ ಕಾಳಜಿ ತೋರುತ್ತಿದ್ದಾರೆ ವಿರಾಟ್​.

 

View this post on Instagram

Couple Goals 💕 Follow ❤️ 🔥@music__and__masthi 🔥 ❤️ #Followusformore . . . 📽️ For more videos of 💕 📽️ #TollyWood #BollyWood #VideoSongs #Musically #Dance #DanceVideos 📽️🎥❤️ @instatrendsoffl #combination #love #viral#tiktok#telugulovesongs#telugulovefailurewhatsappstatus#telugulovers #telugulovesongs #telugudubssmash #viratkohli #virushka #anushkasharma DISCLAIMER ‌This photo, video or Audio is not owned by ourselves ‌The copyright credit goes to respective owners ‌This video is not used for illegal sharing or profit Making ‌This video is purely Fan made ‌If any problem Message us on Instagram and the video will be removed ‌No need to report or send strike ‌Credit/Removal:-@music__and__masthi

A post shared by MUSIC & MASTHI (@music__and__masthi) on

 

ಚೆನ್ನೈ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿದ್ದ ಕೊಹ್ಲಿ ಅಲ್ಲಿಂದಲೇ ಪತ್ನಿಯ ಕಾಳಜಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಂದ್ಯದ ವೇಳೆ ಅನುಷ್ಕಾ ಶರ್ಮಾ ತಂಡವನ್ನು ಹುರಿದುಂಬಿಸಲು ವಿಶೇಷ ಗ್ಯಾಲರಿಗೆ ಬಂದಿದ್ದರು. ಈ ವೇಳೆ ಪತ್ನಿಯನ್ನು ಕಂಡ ಕೊಹ್ಲಿ ಅಲ್ಲಿಂದಲೇ ಊಟ ಮಾಡಿದಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಅನುಷ್ಕಾ ಶರ್ಮಾ ನಗುಮುಖದೊಂದಿಗೆ ಆಯ್ತು ಅಂತ ಎರಡು ಕೈಗಳಿಂದ ಥಮ್ಸ್ ಅಪ್ ಮಾಡಿ ಸೂಚಿಸುತ್ತಾರೆ. ನಂತರ ವಿರಾಟ್, ಪತ್ನಿಯನ್ನು ನಗಿಸಲು ಮತ್ತೆ ಸನ್ನೆ ಮಾಡುತ್ತಾರೆ. ಆಗ ಅನುಷ್ಕಾ ಸಹ ನಗುತ್ತಲೇ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top