ನಿಮಗೆ ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಹೆಚ್ಚು ಜ್ಞಾನವಿದೆಯೇ? ನೀವು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಾ? ಫೇಸ್ಬುಕ್ ನೊಂದಿಗೆ ಕೆಲಸ ಮಾಡಲು ಆಸಕ್ತಿ ಇದೆಯೇ? ಹಾಗಿದ್ದರೆ ನಿಮಗೆ ಇಲ್ಲಿದೆ ಸುವರ್ಣಾವಕಾಶ
ಹುದ್ದೆ: ಸೋಶಿಯಲ್ ಮೀಡಿಯಾ ಎಕ್ಸ್ಪರ್ಟ್
ಸ್ಥಳ: ಬೆಂಗಳೂರು
ಅರ್ಹತೆ:
ಕನ್ನಡ ಮತ್ತು ಇಂಗ್ಲಿಷ್ ತಪ್ಪಿಲ್ಲದೇ ಓದೋಕೆ ಮತ್ತು ಬರೆಯೋಕೆ ಬರುವ, ಬೇಸಿಕ್ ಕಂಪ್ಯೂಟರ್ ಜ್ಞಾನ ಇರಬೇಕು. Memes ಮಾಡಲು ತಿಳಿದಿರಬೇಕು.
ಸಂಬಳ: ಅರ್ಹತೆಗೆ ತಕ್ಕಂತೆ .
ನೀವು ಕನ್ನಡ ಮತ್ತು ಇಂಗ್ಲಿಷ್ ಭಾಷೆ ಚೆನ್ನಾಗಿ ಬಲ್ಲವರಾಗಿದ್ದು, ಕನ್ನಡ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ವಿಳಾಸಕ್ಕೆ ನಿಮ್ಮ ಮಾಹಿತಿ ಕಳುಹಿಸಿ.
ಮಾಹಿತಿ ಕಳುಹಿಸುವ ವಿಧಾನ
ಹೆಸರು :
ವಿದ್ಯಾಭ್ಯಾಸ :
ವಯಸ್ಸು :
ಊರು :
ಭಾಷೆ :
ಪರಿಣಿತಿ :
ಇವುಗಳ ಸವಿವರಗಳನ್ನು [email protected] ಅಥವಾ [email protected]ಗೆ ಕಳುಹಿಸಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
