fbpx
ಸಮಾಚಾರ

ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ಖ್ಯಾತ ಕಿರುತೆರೆ ನಟಿ: ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ ರಶ್ಮಿ ಲೀಲಾ

ಕನ್ನಡ ಕಿರುತೆರೆಯ ಖ್ಯಾತ ನಟಿ ಹಾಗೂ ಖ್ಯಾತ ಬರಹಗಾರ ಸಾರಕ್ಕಿ ಮಂಜು ಅವರ ಪತ್ನಿ ಅವರ ಆರೋಗ್ಯ ಹದಗಟ್ಟಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದ್ಯ ರಶ್ಮಿ ಲೀಲಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

#ತನು_ಮನದಿಂದ_ಸಹಾಯ_ಮಾಡಿ. #ನಮಗೆ_ನಾವೇ_ಆಗಲಿಲ್ಲ_ಅಂದ್ರೆ_ಹೇಗೆ___??
😥😪
ದಯವಿಟ್ಟು ಗಮನಿಸಿ
ಇವರು ರಶ್ಮಿ ಲೀಲಾ ಅಂತ…

ಸಾಮಾನ್ಯ ಕನ್ನಡಿಗ Samanya Kannadiga ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಡಿಸೆಂಬರ್ 6, 2020

 

ಆರ್ಥರೈಟಿಸ್ ಗೆ ತೆಗೆದು ಕೊಳ್ಳುತ್ತಿದ್ದ ಔಷಧ ಸೈಡ್ ಎಫೆಕ್ಟ್ ಆಗಿ ರಶ್ಮಿ ಲೀಲಾ ಅವರಿಗೆ ರಕ್ತದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದೆ . Platelet count, wbc,hemoglobin etc ಕಡಿಮೆ ಆಗಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ 4 ಲಕ್ಷರುಪಾಯಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೊರೋನಾ ಕಾರಣದಿಂದ ಹೆಚ್ಚಿನ ಶೂಟಿಂಗ್ ಅವಕಾಶ ಸಿಗದೇ ರಶ್ಮಿ ಅವರ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲದ ಕಾರಣ ಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ನಿಮ್ಮ ಕೈಲಾದಷ್ಟು ಆರ್ಥಿಕ ನೆರವನ್ನ ಕೋರಿದ್ದಾರೆ.

ಬ್ಯಾಂಕ್ ವಿವರ ಈ ಕೆಳಗಿನಂತಿದೆ:
K.manjunathan.
Karnataka Bank
Banashankari 2nd stage Branch
A/C No.1072500100776601
Customer ID:107030852
IFSC code; KARB0000107
MICR:560052029

ಹಾಗೆಯೆ +918123332999 ಇದು ರಶ್ಮಿ ಅವರ ಗೂಗಲ್ ಪೇ/ಫೋನ್ ಪೇ ನಂಬರ್ ಆಗಿದ್ದು ಯಾವುದಾದರೂ ಪೇಮೆಂಟ್ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top