fbpx
ಸಮಾಚಾರ

ಈ ಕಾರಣಕ್ಕಾಗಿ ಈಕೆ ಪ್ರತಿದಿನ ನಾಯಿಯ ಮೂತ್ರ ಕುಡಿಯುತ್ತಾಳೆ

ಅರೋಗ್ಯ ಸುಧಾರಣೆಗಳಿಗಾಗಿ ಗೋಮೂತ್ರವನ್ನು ಕುಡಿಯುವವರುನ್ನು ನೋಡಿರುತ್ತೇವೆ, ಅಷ್ಟೇ ಏಕೆ ಸ್ವಮೂತ್ರವನ್ನು ಕುಡಿಯುವ ಸೇವಿಸುವವರು ಇದ್ದಾರೆ. ಆದರೆ ಇಲ್ಲೊಬ್ಬ ಮಹಿಳೆ ನಾಯಿ ಮೂತ್ರವನ್ನು ಸೇವಿಸುತ್ತಿದ್ದಾಳೆ! ಅಷ್ಟಕ್ಕೂ ಈಕೆ ನಾಯಿ ಮೂತ್ರ ಕುಡಿಯುತ್ತಿರುವುದಕ್ಕೆ ಕಾರಣ ತಿಳಿದರೆ ನಿಜಕ್ಕೂ ನೀವು ಒಂದು ಕ್ಷಣ ದಂಗಾಗುತ್ತೀರಾ. ಏನದು ಅಂಥಾ ಕರಣ ಅಂತೀರಾ? ಮುಂದೆ ಓದಿ

ಯುಎಸ್‍ನ ಲೀನಾ ತನ್ನ ತ್ವಚೆಯ ಕಾಂತಿಯನ್ನು ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಂತೆ ಮಾತನಾಡಿದ ಲೀನಾ, ನಾನು ಪ್ರತಿ ದಿನ ನಾಯಿಯ ಮೂತ್ರವನ್ನು ಕುಡಿಯುತ್ತಿದ್ದೆ, ಇದರಿಂದ ನನ್ನ ಮುಖದಲ್ಲಿದ್ದ ಮೊಡವೆಗಳು ಒಂದು ವಾರದಲ್ಲಿ ಮಾಯಾವಾಯಿತು ಮತ್ತು ನಾಯಿಯ ಮೂತ್ರದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಗುಣಗಳಿದೆ ಎಂದು ತಿಳಿಸಿದ್ದಾಳೆ.

ಈ ಬಗ್ಗೆ ಮಾತನಾಡುವ ಲೀನಾ ‘ನಾನು ನಾಯಿಯನ್ನು ಸಾಕುತ್ತಿದ್ದೇನೆ. ಅದರ ಮೂತ್ರವನ್ನು ಸೇವಿಸುತ್ತಿದ್ದೇನೆ. ನಾಯಿ ಮೂತ್ರವಲ್ಲಿ ಮಿಟಮಿನ್​ ಎ, ಮಿಟಮಿನ್​ ಇ ಮತ್ತು ಕ್ಯಾಲ್ಸಿಯಂ ಗುಣಗಳಿವೆ. ಅಷ್ಟೇ ಏಕೆ, ಕ್ಯಾನ್ಸರ್​ ರೋಗವನ್ನು ತಡೆಯುವ ಶಕ್ತಿ ಇದರಲ್ಲಿದೆ. ಹಾಗಾಗಿ ನಾನು ನಾಯಿ ಮೂತ್ರವನ್ನು ಸೇವಿಸುತ್ತಾ ಬಂದಿದ್ದೇನೆ ಎಂದು ಹೇಳಿದ್ದಾಳೆ.

ಮೊದಲನೇ ಬಾರಿ ಶ್ವಾನದ ಮೂತ್ರ ಕುಡಿದಾಗ ನನಗೆ ಬಹಳ ವಿಚಿತ್ರವಾಗಿ ಅನಿಸಿತು. ಆದ್ರೆ ಎಷ್ಟೋ ತಿಂಗಳಿನಿಂದ ಇದ್ದ ಮುಖದ ಮೇಲಿನ ಮೊಡವೆಗಳು ನಾಯಿ ಮೂತ್ರ ಕುಡಿದ ಒಂದು ವಾರದಲ್ಲಿ ಹೋದವು ಮತ್ತು ಮೊಡವೆಯ ಕಲೆಗಳು ಕೂಡ ಹೋಗಿ ತ್ವಚೆಯ ಕಾಂತಿಯು ಹೆಚ್ಚಾಯಿತು ಎಂದು ಹೇಳಿದಳು.ಸದ್ಯ ಲೀನಾ ನಾಯಿಮೂತ್ರ ಸೇವಿಸುತ್ತಿರುವ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top