fbpx
ಸಮಾಚಾರ

ಜನವರಿ 27 :ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 27, 2021 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಚತುರ್ದಶೀ 1:16 am
ನಕ್ಷತ್ರ : ಪುನರ್ವಸು 3:49 am
ಯೋಗ : ವಿಷ್ಕಂಭ 8:56 pm
ಕರಣ : ಗರಿಜ 1:18 pm ವಾಣಿಜ 1:16 am

Time to be Avoided
ರಾಹುಕಾಲ : 12:32 pm – 1:58 pm
ಯಮಗಂಡ : 8:15 am – 9:41 am
ದುರ್ಮುಹುರ್ತ : 12:09 pm – 12:55 pm
ವಿಷ : 3:30 pm – 5:09 pm
ಗುಳಿಕ : 11:06 am – 12:32 pm

Good Time to be Used
ಅಮೃತಕಾಲ : 1:21 am – 3:00 am

Other Data
ಸೂರ್ಯೋದಯ : 6:46 am
ಸುರ್ಯಾಸ್ತಮಯ : 6:18 pm
ರವಿರಾಶಿ : ಮಕರ
ಚಂದ್ರರಾಶಿ : ಮಿಥುನ upto 21:43

 

 

 
 

ಮೇಷ (Mesha)

ಈದಿನ ಒತ್ತಡಗಳಿಂದ ದೂರ ಬರುವುದು ಒಳ್ಳೆಯದು. ಮಹತ್ವದ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಸಂಜೆ ಶನೇಶ್ಚರ ದೇವಾಲಯಕ್ಕೆ ಹೋಗಿಬನ್ನಿರಿ.

 

ವೃಷಭ (Vrushabha)

ಹಣಕಾಸಿನ ವಿಚಾರದಲ್ಲಿ ಅಲ್ಪ ಅಡೆ ತಡೆ ಉಂಟಾಗುವುದು. ಆದಾಗ್ಯೂ ಗುರು ಕೃಪೆಯಿಂದ ಖರ್ಚಿಗೆ ತಕ್ಕಷ್ಟು ಹಣ ಒದಗಿ ಬರುವುದು. ಆದರೆ ಉಳಿತಾಯ ಮಾಡಲು ಆಗುವುದಿಲ್ಲ. ಶನಿ ಮತ್ತು ಆಂಜನೇಯ ಸ್ತೋತ್ರವನ್ನು ಪಠಿಸಿರಿ.

 

ಮಿಥುನ (Mithuna)

ಗುರುಬಲವು ಧನ ಲಾಭವನ್ನುಂಟು ಮಾಡುವುದು. ನಿಮ್ಮ ಶುದ್ಧ ಅಂತಃಕರಣದ ಸ್ವಭಾವದಿಂದ ಧಾರ್ಮಿಕ ಕ್ಷೇತ್ರದಲ್ಲಿ ಉನ್ನತ ಕೀರ್ತಿಯನ್ನು ಸಂಪಾದಿಸುವಿರಿ. ಪೂರ್ವಾಪರ ಆಸ್ತಿಯ ಬಗ್ಗೆ ತಕರಾರು ಎದುರಾಗುವುದು.ಮಹತ್ವದ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು

 

ಕರ್ಕ (Karka)

ಸಕಲವನ್ನು ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವ ನಿಮ್ಮ ಜಾಣ್ಮೆಯು ಎಲ್ಲೆಡೆಯೂ ಪ್ರಶಂಸೆಗೆ ಒಳಗಾಗುವುದು. ಕಚೇರಿಯ ಕೆಲಸಗಳ ವಿಷಯವಾಗಿ ಯಾರಾರ‍ಯರನ್ನು ನಂಬಿ ಮೋಸ ಹೋಗದಿರಿ. ಗುರು ಸ್ತೋತ್ರ ಪಠಿಸಿರಿ.

 

ಸಿಂಹ (Simha)

ವ್ಯಕ್ತಿತ್ವದ ಎತ್ತರ ಕುಸಿಯದಂತೆ ನೋಡಿಕೊಳ್ಳಿ. ಸಾರ್ವಜನಿಕರೊಂದಿಗೆ ಮುಗುಳ್ನಗೆಯಿಂದ ಮಾತನಾಡಿರಿ. ಕೆಲಸ ಕಾರ್ಯಗಳ ಸಾಫಲ್ಯತೆಗಾಗಿ ನಿಮ್ಮ ಮಾತುಗಾರಿಕೆಯು ಪ್ರಭಾವ ಬೀರುವುದು. ಗುರು ಸ್ತೋತ್ರವನ್ನು ಪಠಿಸಿರಿ.

 

ಕನ್ಯಾರಾಶಿ (Kanya)

ಹಠಮಾರಿ ಸ್ವಭಾವ. ಮತ್ತೊಬ್ಬರ ಮಾತನ್ನು ಗೌರವಿಸದೆ ಇರುವ ಕಾರಣ ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ. ನಿಮ್ಮ ಸುತ್ತಲಿನ ಪರಿಸರವನ್ನು ಜಾಣತನದಿಂದ ಎದುರಿಸಿದಲ್ಲಿ ಒಳಿತಾಗುವುದು.

 

ತುಲಾ (Tula)

ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಸದಾ ಕ್ಷೇಮಕರ. ಹಾಗಾಗಿ ಇಂದು ನೀವು ನಿಮ್ಮ ಇತಿಮಿತಿಗಳನ್ನು ಅರಿತು ಕುಟುಂಬದ ಸದಸ್ಯರೊಡನೆ ಸಮಾಲೋಚಿಸಿರಿ. ಬಾಯಿ ತಪ್ಪಿ ಆಡಿದ ಮಾತು ನಿಮ್ಮ ಗೌರವಕ್ಕೆ ಚ್ಯುತಿ ತರುವುದು.

 

ವೃಶ್ಚಿಕ (Vrushchika)

ಜನರನ್ನು ಪ್ರೀತಿಸಲು ಕಲಿಯಿರಿ. ಇದು ನಿಮಗೆ ಕಷ್ಟದ ವಿಷಯವಂತೂ ಅಲ್ಲ. ಇದರಿಂದ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನೀವು ಗುರುತಿಸಲ್ಪಡುವಿರಿ. ನೆರೆಹೊರೆಯವರೊಡನೆ ಜಗಳ ಮನಸ್ತಾಪಗಳು ಬೇಡ.

 

ಧನು ರಾಶಿ (Dhanu)

ಇಂದು ನಿಮಗೆ ಸಂಭ್ರಮದ ದಿನವಾಗಿ ಹೊಸ ಪರಿವರ್ತನೆಯ ಬಾಗಿಲು ತೆರೆಯಲಿದೆ. ಬರುವ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಿರಿ. ಗುರು-ಹಿರಿಯರ ಆಶೀರ್ವಾದವು ಇಂದು ನಿಮ್ಮ ಮೇಲಿರುತ್ತದೆ.

 

ಮಕರ (Makara)

ನಿಮ್ಮ ಜೀವನದಲ್ಲಿನ ಒಳಿತುಗಳು ಬರಲು ಹವಣಿಸಿದರೂ ಶನಿ ಮಹಾರಾಜರ ಕೃಪೆಯಿಂದ ಮರಳುಗಾಡಿನಲ್ಲಿ ನೀರನ್ನು ಪಡೆಯುವಂತೆ ವ್ಯರ್ಥ ಪ್ರಯತ್ನವಾಗುವುದು. ಸದ್ಗುರುವಿನ ಆರಾಧನೆಯಿಂದ ಸಂಜೆಯ ವೇಳೆಗೆ ಸಮಾಧಾನಕರ ಅಂಶ ಗೋಚರಿಸುವುದು.

 

ಕುಂಭರಾಶಿ (Kumbha)

ಸಮಾಜದಲ್ಲಿ ಬಹುಮುಖ್ಯ ವ್ಯಕ್ತಿತ್ವವನ್ನು ಪುನಃ ಸ್ಥಾಪಿಸಲು ಸದಾವಕಾಶಗಳು ಇಂದು ಹೇರಳವಾಗಿ ದೊರೆಯುವುದು. ಅವನ್ನು ತಡಮಾಡದೆ ಬಾಚಿಕೊಂಡು ಅದರ ಅನುಷ್ಠಾನವನ್ನು ಕಾರ್ಯರೂಪಕ್ಕೆ ತನ್ನಿರಿ. ಇದರಿಂದ ನಿಮ್ಮ ಮೇಲಿದ್ದ ಅನುಮಾನಗಳು ದೂರವಾಗುವುದು.

 

ಮೀನರಾಶಿ (Meena)

ಅಸಡ್ಡೆಯಿಂದ ಕಾಣುವವರನ್ನು ದ್ವೇಷಿಸಬೇಡಿ. ಅವರಿಂದಲೂ ಕೆಲವೊಮ್ಮೆ ಮಹತ್ತರ ಕೆಲಸಗಳು ಆಗುತ್ತವೆ. ಸಹೋದರರ ಸಂಗಡ ಮನಸ್ತಾಪ ಬೇಡ. ಆಂಜನೇಯ ಮಂತ್ರವನ್ನು ಪಠಿಸಿರಿ. ಆಸ್ತಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

 

 

ಓಂ ಶ್ರೀ ದುರ್ಗಾ ದೇವಿ ಅಂಜನಾದ್ರಿ ಜ್ಯೋತಿಷ್ಯಾಲಯ

ಪಂಡಿತ್ ಶ್ರೀ ಶ್ರೀಕಾಂತ್ ರಾವ್

ಕರೆ ಮಾಡಿ; 8217472895

ದಕ್ಷಿಣ ಭಾರತದ ಪ್ರಸಿದ್ಧ ಜ್ಯೋತಿಷ್ಯರು

ನಿಮ್ಮ ಸಮಸ್ಯೆಗಳಾದ ಪ್ರೀತಿ-ಪ್ರೇಮ ವಿಚಾರ ಸ್ತ್ರೀ ಮತ್ತು ಪುರುಷ ವಶೀಕರಣ ದಾಂಪತ್ಯ ಕಲಹ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಹಲವು ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ

ಫೋನಿನ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಶಾಶ್ವತ

ವಿಶೇಷ ಸೂಚನೆ ಕೊಳ್ಳೇಗಾಲದ ಮಾಟ ಮಂತ್ರ ಶಕ್ತಿಯಿಂದ ಸ್ತ್ರೀ ಮತ್ತು ಪುರುಷ ವಶೀಕರಣ ವನ್ನು ಅತಿ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಪರಿಹಾರ ಶತಸಿದ್ಧ
ಕರೆ ಮಾಡಿ; 8217472895

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top