fbpx
ಸಮಾಚಾರ

ಜನವರಿ 29 : ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜನವರಿ 29, 2021 ಶುಕ್ರವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಪ್ರತಿಪತ್ 11:41 pm
ನಕ್ಷತ್ರ : ಆಶ್ಲೇಷ 3:21 am
ಯೋಗ : ಆಯುಷ್ಮಾನ್ 5:27 pm
ಕರಣ : ಬಾಲವ 12:16 pm ಕುಲವ 11:41 pm

Time to be Avoided
ರಾಹುಕಾಲ : 11:07 am – 12:32 pm
ಯಮಗಂಡ : 3:24 pm – 4:50 pm
ದುರ್ಮುಹುರ್ತ : 9:07 am – 9:52 am, 12:55 pm – 1:41 pm
ವಿಷ : 4:22 pm – 5:56 pm
ಗುಳಿಕ : 8:15 am – 9:41 am

Good Time to be Used
ಅಮೃತಕಾಲ : 1:47 am – 3:21 am
ಅಭಿಜಿತ್ : 12:09 pm – 12:55 pm

Other Data
ಸೂರ್ಯೋದಯ : 6:46 am
ಸುರ್ಯಾಸ್ತಮಯ : 6:19 pm
ರವಿರಾಶಿ : ಮಕರ
ಚಂದ್ರರಾಶಿ : ಕರ್ಕಾಟಕ upto 27:21+

 

ಮೇಷ (Mesha)

ಅವಿವಾಹಿತರಿಗೆ ವಿವಾಹಯೋಗ ಬರುವುದು. ಇಲ್ಲವೆ ವಿವಾಹ ಮಾತುಕತೆಗಳಲ್ಲಿ ಒಡಂಬಡಿಕೆ ಏರ್ಪಡುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಿರುವುದು. ವಿದೇಶ ಪ್ರವಾಸ ಯೋಗವಿದೆ. ಪ್ರಯಾಣದಲ್ಲಿ ಎಚ್ಚರ ಅಗತ್ಯ.

 

ವೃಷಭ (Vrushabha)

ಬಂಧುಮಿತ್ರರ ದರ್ಶನವಾಗುವುದು. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಕಾಲವಿದು. ನೌಕರರಿಗೆ ಮುಂಬಡ್ತಿಯ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಮಿಥುನ (Mithuna)

ದೂರದಿಂದ ಬರುವ ಗೆಳೆಯನಿಂದ ಸಾಕಷ್ಟು ವಿಷಯಗಳನ್ನು ತಿಳಿಯುವಿರಿ. ನೀವು ಕಲಿಯಬೇಕಾದ್ದು ಬಹಳವಿದೆ ಎನಿಸುವುದು. ನಿಜ ಜಿಜ್ಞಾಸುವಿಗೆ ಇರುವ ಗುಣವೇ ನಿಮ್ಮಲ್ಲಿರುವುದರಿಂದ ಈ ದಿನ ಉತ್ತಮ ಪಾಠವನ್ನು ಕಲಿಯುವಿರಿ.

 

ಕರ್ಕ (Karka)

ಸ್ವಯಂಕೃತ ಅಪರಾಧಗಳಿಗೆ ಭಗವಂತನು ನೆರವಾಗುವುದಿಲ್ಲ. ಹಾಗಾಗಿ ಈ ದಿನ ಘಟಿಸುವ ಕೆಲವು ಘಟನೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ. ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ದೊಡ್ಡತನ ಮೆರೆಯಿರಿ.

 

ಸಿಂಹ (Simha)

ಈ ದಿನ ಮಹತ್ತರ ಕಾರ್ಯ ಪೂರೈಸುವಿರಿ. ಬಂಧುಬಾಂಧವರು ನಿಮ್ಮ ಗುಣಗಾನ ಮಾಡುವರು. ಆಭರಣ ಪ್ರಾಪ್ತಿಯಾಗುವುದು. ಧನಧಾನ್ಯ ಲಾಭ ಇತ್ಯಾದಿ ಶುಭಫಲಗಳು ನಡೆಯುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಕನ್ಯಾರಾಶಿ (Kanya)

ನಿಮ್ಮ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ. ನೀವು ಕಲಿತಿರುವುದನ್ನು ಹೆಮ್ಮೆಯಿಂದ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಸುತ್ತಮುತ್ತಲಿನ ನಿಮ್ಮ ಸ್ನೇಹಿತರು ಮತ್ತು ಬಂಧುಬಾಂಧವರು ಇದರಿಂದ ಖುಷಿಯಾಗುವರು.

 

ತುಲಾ (Tula)

ಜಗತ್ತಿನಲ್ಲಿ ಸೋಲು-ಗೆಲುವು ಇದ್ದದ್ದೆ. ಅದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಿರಿ. ಹಿಂದೆ ಆಗಿ ಹೋದ ಕೆಟ್ಟ ಘಟನೆಗಳನ್ನು ಮೆಲುಕು ಹಾಕುವುದು ತರವಲ್ಲ. ಸದಾ ಧನಾತ್ಮಕ ಚಿಂತನೆಯನ್ನು ಮಾಡಿರಿ. ಧನ್ಯತೆಯನ್ನು ಹೊಂದಿರಿ.

 

ವೃಶ್ಚಿಕ (Vrushchika)

ನಿಮ್ಮ ಕ್ರಿಯಾಶೀಲ ಯೋಜನೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಯಶಸ್ಸು ಖಂಡಿತ. ನೀವು ಪರಿಶ್ರಮಿಗಳಾಗುವಂತೆ ಪ್ರೇರೇಪಿಸುವ ಶಕ್ತಿಗೆ ವಂದನೆಗಳನ್ನು ತಿಳಿಸಿರಿ. ಇದರಿಂದ ಆರ್ಥಿಕವಾಗಿ ಸದೃಢವಾಗುವಿರಿ.

 

ಧನು ರಾಶಿ (Dhanu)

ಮನೆ ಎಂದ ಮೇಲೆ ಸಣ್ಣಪುಟ್ಟ ವಾದ-ವಿವಾದಗಳು ಇದ್ದದ್ದೆ. ಆದರೆ ಅದನ್ನೇ ದೊಡ್ಡದು ಮಾಡಿಕೊಳ್ಳುವುದು ಜಾಣರ ಲಕ್ಷ ಣವಲ್ಲ. ಸ್ನೇಹಿತರ ಸಕಾಲಿಕ ಸಲಹೆಯಿಂದ ಮನಸ್ಸು ಶಾಂತವಾಗುವುದು. ಆರೋಗ್ಯ ಉತ್ತಮವಿರುವುದು.

 

ಮಕರ (Makara)

ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ನೀವು ಯಾವ ಸಮಯದಲ್ಲಿ ಯಾವ ರೀತಿ ಮಾತನಾಡಬೇಕು ಎಂದು ಅರಿತಿರುವುದರಿಂದ ಈ ದಿನವನ್ನು ಉತ್ತಮವಾಗಿ ಕಳೆಯುವಿರಿ.

 

ಕುಂಭರಾಶಿ (Kumbha)

ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಚಿಂತಿಸಿ. ಮನೆಯ ಜವಾಬ್ದಾರಿ ಮತ್ತು ಕಚೇರಿಯ ಕೆಲಸ ಕಾರ್ಯಗಳ ಒತ್ತಡದ ಮಧ್ಯೆ ಸಂಗಾತಿಯ ಬಿರು ನುಡಿಗಳು ನಿಮ್ಮ ಅಂತಃಕಲಹವನ್ನು ಹೀರಿಬಿಡುವ ಸಾಧ್ಯತೆಯಿದೆ.

 

ಮೀನರಾಶಿ (Meena)

ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗುವುದು. ವ್ಯಾಪಾರಿಗಳಿಗೆ ಉದ್ದಿಮೆ ಅಭಿವೃದ್ಧಿಯಾಗುವುದು. ಹಮ್ಮಿಕೊಂಡ ಕಾರ್ಯಗಳು ಸರಾಗವಾಗಿ ನಡೆಯುವುದು. ಆರೋಗ್ಯ ಉತ್ತಮವಿರುವುದು. ಹಣಕಾಸಿನ ಪರಿಸ್ಥಿತಿ ಉತ್ತಮ. ಮನೆಯಲ್ಲಿ ಸೌಹಾರ್ದ ವಾತಾವರಣ ಮೂಡುವುದು.

 

 

 

ಓಂ ಶ್ರೀ ದುರ್ಗಾ ದೇವಿ ಅಂಜನಾದ್ರಿ ಜ್ಯೋತಿಷ್ಯಾಲಯ

ಪಂಡಿತ್ ಶ್ರೀ ಶ್ರೀಕಾಂತ್ ರಾವ್

ಕರೆ ಮಾಡಿ; 8217472895

ದಕ್ಷಿಣ ಭಾರತದ ಪ್ರಸಿದ್ಧ ಜ್ಯೋತಿಷ್ಯರು

ನಿಮ್ಮ ಸಮಸ್ಯೆಗಳಾದ ಪ್ರೀತಿ-ಪ್ರೇಮ ವಿಚಾರ ಸ್ತ್ರೀ ಮತ್ತು ಪುರುಷ ವಶೀಕರಣ ದಾಂಪತ್ಯ ಕಲಹ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಹಲವು ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ

ಫೋನಿನ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಶಾಶ್ವತ

ವಿಶೇಷ ಸೂಚನೆ ಕೊಳ್ಳೇಗಾಲದ ಮಾಟ ಮಂತ್ರ ಶಕ್ತಿಯಿಂದ ಸ್ತ್ರೀ ಮತ್ತು ಪುರುಷ ವಶೀಕರಣ ವನ್ನು ಅತಿ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಪರಿಹಾರ ಶತಸಿದ್ಧ
ಕರೆ ಮಾಡಿ; 8217472895

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top