fbpx
ಸಮಾಚಾರ

ಫೆಬ್ರವರಿ 10: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಫಿಬ್ರವರಿ 10, 2021 ಬುಧವಾರ
ವರ್ಷ : 1942 ಶಾರ್ವರಿ
ತಿಂಗಳು : ಪುಷ್ಯ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ದಶೀ 1:08 am
ನಕ್ಷತ್ರ : ಉತ್ತರಾಷಾಢ 2:12 pm
ಯೋಗ : ಸಿಧ್ಧಿ 7:02 am ವ್ಯತಿಪಾತ 5:08 am
ಕರಣ : ವಿಷ್ಟಿ 1:34 pm ಶಕುನಿ 1:08 am

Time to be Avoided
ರಾಹುಕಾಲ : 12:33 pm – 2:00 pm
ಯಮಗಂಡ : 8:13 am – 9:40 am
ದುರ್ಮುಹುರ್ತ : 12:10 pm – 12:57 pm
ವಿಷ : 6:10 pm – 7:46 pm
ಗುಳಿಕ : 11:07 am – 12:33 pm

Good Time to be Used
ಅಮೃತಕಾಲ : 7:55 am – 9:29 am

Other Data
ಸೂರ್ಯೋದಯ : 6:43 am
ಸುರ್ಯಾಸ್ತಮಯ : 6:24 pm
ರವಿರಾಶಿ : ಮಕರ
ಚಂದ್ರರಾಶಿ : ಮಕರ

 

 

 

ಮೇಷ (Mesha)

 

ಹಣ ಖರ್ಚಾಗುವ ಪರಿ ಕಂಡು ಆಶ್ಚರ್ಯವಾಗುವುದು. ದುಡಿದ ಹಣವನ್ನು ಅನಾರೋಗ್ಯ ಸಲುವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಭಗವಂತನ ಕಾರ್ಯಗಳಿಗೆ ಮತ್ತು ಬಡವರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ.

 

ವೃಷಭ (Vrushabha)

ವಿವಾಹ ಆಕಾಂಕ್ಷಿಗಳಿಗೆ ಸಿಹಿ ಸುದ್ದಿಯು ಬರುವುದು. ಕೆಲವರಿಗೆ ವಿವಾಹದ ಮಾತುಕತೆಯಲ್ಲಿ ಪ್ರಗತಿ ಕಂಡುಬರುವುದು. ಆದರೆ ಮಕ್ಕಳ ವಿದ್ಯಾಭ್ಯಾಸದಲ್ಲಿನ ಹಿನ್ನಡೆ ನಿಮ್ಮ ಮನಸ್ಸಿಗೆ ಘಾಸಿ ಮಾಡುವುದು.

 

ಮಿಥುನ (Mithuna)

ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ನಿಮ್ಮ ಮೂಲ ವಿಚಾರಧಾರೆಗಳಿಂದ ಹಿಂದೆ ಸರಿಯದಿರಿ. ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿ ಎನಿಸಿಕೊಳ್ಳುವಿರಿ.

 

ಕರ್ಕ (Karka)

ವಾಹನದ ಸುಖ ಇದೆ. ಆದರೆ ವಾಹನ ಚಲಿಸುವಾಗ ವೇಗ ಮಿತಿಯನ್ನು ಅಳವಡಿಸಿಕೊಳ್ಳುವುದು ಮತ್ತು ಅದಕ್ಕೆ ಸೂಕ್ತ ದಾಖಲೆಗಳನ್ನು ವಾಹನದಲ್ಲಿ ಇಟ್ಟುಕೊಳ್ಳವುದು ಒಳಿತು. ಇಲ್ಲದಿದ್ದಲ್ಲಿ ಸರ್ಕಾರಕ್ಕೆ ದಂಡ ತೆರಬೇಕಾಗುವುದು.

 

ಸಿಂಹ (Simha)

ಜೀವನದಲ್ಲಿ ಹಿರಿಯರನ್ನು , ಸ್ತ್ರೀಯರನ್ನು ಗೌರವದಿಂದ ಕಾಣಿ. ಇದರಿಂದಾಗಿ ನಿಮ್ಮ ವರ್ಚಸ್ಸು ಹೆಚ್ಚುವುದು ಮತ್ತು ಸಮಾಜದಲ್ಲಿ ಗೌರವವನ್ನು ಹೊಂದುವಿರಿ. ಕುಲದೇವರ ಅನುಗ್ರಹ ಸಂಪಾದಿಸಲು ಕುಲದೇವತಾ ಸ್ಮರಣೆ ಮಾಡಿ.

 

ಕನ್ಯಾರಾಶಿ (Kanya)

ಕಠಿಣ ಪರಿಶ್ರಮ ವಹಿಸಬೇಕು. ಕೆಲಸದಲ್ಲಿ ಕೆಲವು ನಿರಾಸೆಗಳೂ ಇರಬಹುದು. ಅಕ್ಟೋಬರ್ ನಂತರ, ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನ ಬೆಳಗುತ್ತದೆ.

 

ತುಲಾ (Tula)

ಗೃಹದಲ್ಲಿ ಹೆಂಡತಿಯೊಂದಿಗೆ ಅನಾವಶ್ಯಕ ಕಲಹಕ್ಕೆ ಕಾರಣರಾಗದಿರಿ. ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭವಾಗಲಿದೆ. ನಿರುದ್ಯೋಗಿಗಳಿಗೆ ಆಗಾಗ ಅವಕಾಶಗಳು ಒದಗಿ ಬರುತ್ತವೆ.

 

ವೃಶ್ಚಿಕ (Vrushchika)

ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿಲ್ಲದಿರಬಹುದು. ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತದೆ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.

 

ಧನು ರಾಶಿ (Dhanu)

ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆ. ಆದಾಗ್ಯೂ, ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಿದೆ. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ.

 

ಮಕರ (Makara)

ಉದ್ಯೋಗದಲ್ಲಿ ಮುನ್ನಡೆ ಇರುತ್ತದೆ. ಅಹಂಭಾವ ಬೀಗುವಿರಿ. ದೇಹಾರೋಗ್ಯದಲ್ಲಿ ಆಗಾಗ ಏರುಪೇರಾದೀತು. ಆರ್ಥಿಕವಾಗಿ ಉನ್ನತಿ ಕಂಡು ಬರುತ್ತದೆ. ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ.

 

ಕುಂಭರಾಶಿ (Kumbha)

ಯಾವುದೇ ವಿಚಾರದಲ್ಲಿ ಆತುರತೆಯ ತೀರ್ಮಾನಕ್ಕೆ ಬರಬೇಡಿರಿ. ಕಾರ್ಯಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ-ಏಕಾಗ್ರಚಿತ್ತತೆ ಹಾಗೂ ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಖರ್ಚುವೆಚ್ಚಗಳು ಅಧಿಕವಾದಾವು.

 

ಮೀನರಾಶಿ (Meena)

ಸುಖ ಸಂತೋಷಗಳಿದ್ದರೂ ಮನಸ್ಸಿಗೆ ಋಣಾತ್ಮಕ ಕಿರಿಕಿರಿ ತರುತ್ತದೆ. ಅವಿವಾಹಿತರಿಗೆ ಆಗಾಗ ಅಡಚಣೆಗಳಿರುತ್ತವೆ. ಆರ್ಥಿಕವಾಗಿ ತುಸು ಸಮಾಧಾನಕರವಾದ ಪರಿಸಿœತಿ ತೋರಿ ಬಂದೀತು.

 

 

 

ಓಂ ಶ್ರೀ ದುರ್ಗಾ ದೇವಿ ಅಂಜನಾದ್ರಿ ಜ್ಯೋತಿಷ್ಯಾಲಯ

ಪಂಡಿತ್ ಶ್ರೀ ಶ್ರೀಕಾಂತ್ ರಾವ್

ಕರೆ ಮಾಡಿ; 8217472895

ದಕ್ಷಿಣ ಭಾರತದ ಪ್ರಸಿದ್ಧ ಜ್ಯೋತಿಷ್ಯರು

ನಿಮ್ಮ ಸಮಸ್ಯೆಗಳಾದ ಪ್ರೀತಿ-ಪ್ರೇಮ ವಿಚಾರ ಸ್ತ್ರೀ ಮತ್ತು ಪುರುಷ ವಶೀಕರಣ ದಾಂಪತ್ಯ ಕಲಹ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಹಲವು ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ

ಫೋನಿನ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಶಾಶ್ವತ

ವಿಶೇಷ ಸೂಚನೆ ಕೊಳ್ಳೇಗಾಲದ ಮಾಟ ಮಂತ್ರ ಶಕ್ತಿಯಿಂದ ಸ್ತ್ರೀ ಮತ್ತು ಪುರುಷ ವಶೀಕರಣ ವನ್ನು ಅತಿ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಪರಿಹಾರ ಶತಸಿದ್ಧ
ಕರೆ ಮಾಡಿ; 8217472895

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top