fbpx
ಸಮಾಚಾರ

ಫೆಬ್ರವರಿ 16: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಫಿಬ್ರವರಿ 16, 2021 ಮಂಗಳವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾಘ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪಂಚಮೀ 5:45 am
ನಕ್ಷತ್ರ : ರೇವತಿ 8:56 pm
ಯೋಗ : ಶುಭ 1:50 am
ಕರಣ : ಬಾವ 4:37 pm ಬಾಲವ 5:45 am

Time to be Avoided
ರಾಹುಕಾಲ : 3:28 pm – 4:55 pm
ಯಮಗಂಡ : 9:39 am – 11:06 am
ದುರ್ಮುಹುರ್ತ : 9:04 am – 9:51 am, 11:19 pm – 12:08 am
ವಿಷ : 7:42 am – 9:28 am
ಗುಳಿಕ : 12:33 pm – 2:00 pm

Good Time to be Used
ಅಮೃತಕಾಲ : 6:17 pm – 8:03 pm
ಅಭಿಜಿತ್ : 12:10 pm – 12:56 pm

Other Data
ಸೂರ್ಯೋದಯ : 6:41 am
ಸುರ್ಯಾಸ್ತಮಯ : 6:25 pm
ರವಿರಾಶಿ : ಕುಂಭ
ಚಂದ್ರರಾಶಿ : ಮೀನ upto 20:56

 

 

ಮೇಷ (Mesha)

 

ನಿಮ್ಮ ಜೀವನದ ದಿಕ್ಕನ್ನೆ ಧನಾತ್ಮಕವಾಗಿ ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ಸಂತೋಷದ ದಿನವಾಗಿರುತ್ತದೆ, ಮುಂದಾಳತ್ವವನ್ನು ನೀವೇ ವಹಿಸುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು.

 

ವೃಷಭ (Vrushabh)


ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ, ನಿಮ್ಮ ಬಗ್ಗೆ ಇತರೆಯವರು ತೋರುವ ಗೌರವ ಕಡಿಮೆ ಆಗುವುದು.

ಮಿಥುನ (Mithuna)


ನಿಮ್ಮ ಆಂತರಿಕ ವಿಚಾರಗಳನ್ನು ಯಾರ ಮುಂದೂ ಬಹಿರಂಗ ಮಾಡದಿರಿ. ಇದರಿಂದ ನೀವು ಅಪಹಾಸ್ಯಕ್ಕೆ ಗುರಿ ಆಗುವಿರಿ. ನಿಮ್ಮ ಮನೋಕಾಮನೆಗಳು ಕೈಗೂಡುವುದರಿಂದ ಇತರರು ನಿಮ್ಮನ್ನು ಕುರಿತು ಅಸೂಯೆ ಪಡುವರು.

ಕರ್ಕ (Karka)


ವಿದೇಶದ ವಹಿವಾಟುಗಳು ಎಂದು ನಂಬಿಸಿ ಕೈಕೊಡುವ ಗುಂಪು ನಿಮ್ಮ ಹತ್ತಿರಕ್ಕೆ ಬರುವ ಸಾಧ್ಯತೆ ಇದೆ. ಚೂರು ಪಾರು ಉಳಿಸಿದ ಹಣಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ. ಕುಲದೇವತಾ ಸ್ಮರಣೆ ಮಾಡಿರಿ.

ಸಿಂಹ (Simha)


ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವುದು. ಗುರು-ಹಿರಿಯರ ಜೊತೆ ವಿರೋಧ ಸಲ್ಲದು. ಸ್ನೇಹಿತರು ನಿಮ್ಮನ್ನು ಕುರಿತು ಅಪಹಾಸ್ಯ ಮಾಡುವ ಸಂದರ್ಭವಿರುತ್ತದೆ.

ಕನ್ಯಾರಾಶಿ (Kanya)


ನಿಮ್ಮನ್ನು ತೊಂದರೆಗೆ ಸಿಲುಕಿಸುವ ಹಲವು ಯೋಜನೆಗಳನ್ನು ಖಂಡಿತ ಹಾಕಿಕೊಳ್ಳದಿರಿ. ಇರುವ ಕಾರ್ಯಕ್ಷೇತ್ರದಲ್ಲಿಯೇ ಮನಸ್ಸಿಟ್ಟು ಕಾರ್ಯ ಮಾಡಿರಿ. ಯಶಸ್ಸು ನಿಮ್ಮದಾಗುವುದು. ಆಂಜನೇಯ ಸ್ತೋತ್ರವನ್ನು ಮರೆಯದಿರಿ.

ತುಲಾ (Tula)


ಶುಭ ಸಮಾರಂಭಕ್ಕಾಗಿ ಪ್ರಿಯಮಿತ್ರರ ಆಹ್ವಾನವಿರುತ್ತದೆ. ಆರ್ಥಿಕವಾಗಿ ಸಮಸ್ಯೆ ಇರದು. ದೂರ ಸಂಚಾರದ ಸಿದ್ಧತೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ.

ವೃಶ್ಚಿಕ (Vrushchika)


ಕೆಲಸ ಕಾರ್ಯಗಳು ನಿಮಗೆ ಅಧಿಕ ಒತ್ತಡವನ್ನು ತರುವ ಸಾಧ್ಯತೆ ಇದೆ. ಆದರೆ ನೀವು ನಿಮ್ಮ ಕೈಕೆಳಗಿನವರನ್ನು ಪ್ರೀತಿ ವಿಶ್ವಾಸಗಳಿಂದ ನಡೆಸಿಕೊಂಡಲ್ಲಿ ನಿಮಗೆ ಒಳಿತೇ ಆಗುವುದು.

ಧನು ರಾಶಿ (Dhanu)


ಹಣಕಾಸಿನ ವ್ಯವಹಾರದಲ್ಲಿ ಸೂಕ್ತ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳಿರಿ. ಪ್ರಯಾಣದಲ್ಲಿ ಇಂದು ನಿಮ್ಮನ್ನು ಪೊಲೀಸರು ತಡೆಹಿಡಿಯುವ ಸಾಧ್ಯತೆ. ಆದರೆ ವಾಹನಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳು ಇಟ್ಟುಕೊಳ್ಳುವುದರಿಂದ ಕಿರಿಕಿರಿ ತಪ್ಪಿಸಿಕೊಳ್ಳಬಹುದು.

ಮಕರ (Makara)


ಉದ್ಯೋಗಿಗಳಿಗೆ ಇಷ್ಟವಾದ ಸ್ಥಳ ಬದಲಾವಣೆ ತರಲಿದೆ. ಖರ್ಚುವೆಚ್ಚಗಳನ್ನು ಹಿತವಾಗಿ ಬಳಸಿಕೊಳ್ಳಿ. ವಿವಾಹಿತರಿಗೆ ಸಂತಾನಭಾಗ್ಯವಿರುತ್ತದೆ. ದೈವದೊಲುಮೆ ಮುನ್ನಡೆಗೆ ಸಾಧಕವಾದೀತು.

ಕುಂಭರಾಶಿ (Kumbha)


ಈದಿನ ನಿಮ್ಮ ಪಾಲಿನ ಕರ್ತವ್ಯವನ್ನು ಮಾಡಬೇಕು. ಆದರೆ ಆ ಬಗ್ಗೆ ಪ್ರತಿಫಲವನ್ನು ಅಪೇಕ್ಷಿಸುವಂತಿಲ್ಲ. ಆದಾಗ್ಯೂ ಕೊನೆಗೆ ನಿಮಗೆ ಸಲ್ಲಬೇಕಾದ ಎಲ್ಲ ಸವಲತ್ತುಗಳು ನಿಧಾನ ರೀತಿಯಾಗಿ ನಿಮ್ಮನ್ನು ಸೇರುವುದು.

ಮೀನರಾಶಿ (Meena)


ಸಿಟ್ಟಿನ ಗುಣವನ್ನು ಬಿಟ್ಟುಬಿಡಿ. ನಿಮ್ಮ ಈ ಸ್ವಭಾವದಿಂದಲೇ ಕೆಲವರು ನಿಮ್ಮ ಮುಂದೆ ವಿಷಯವನ್ನು ಪ್ರಸ್ತಾಪಿಸಲು ಹಿಂಜರಿಯುವರು. ಮುಖದಲ್ಲಿ ನಗುವನ್ನು ತಂದುಕೊಂಡು ಮಾತನಾಡಿದಲ್ಲಿ ಹೊಸ ವಿ

 

 

ಓಂ ಶ್ರೀ ದುರ್ಗಾ ದೇವಿ ಅಂಜನಾದ್ರಿ ಜ್ಯೋತಿಷ್ಯಾಲಯ

ಪಂಡಿತ್ ಶ್ರೀ ಶ್ರೀಕಾಂತ್ ರಾವ್

ಕರೆ ಮಾಡಿ; 8217472895

ದಕ್ಷಿಣ ಭಾರತದ ಪ್ರಸಿದ್ಧ ಜ್ಯೋತಿಷ್ಯರು

ನಿಮ್ಮ ಸಮಸ್ಯೆಗಳಾದ ಪ್ರೀತಿ-ಪ್ರೇಮ ವಿಚಾರ ಸ್ತ್ರೀ ಮತ್ತು ಪುರುಷ ವಶೀಕರಣ ದಾಂಪತ್ಯ ಕಲಹ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಹಲವು ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ

ಫೋನಿನ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಶಾಶ್ವತ

ವಿಶೇಷ ಸೂಚನೆ ಕೊಳ್ಳೇಗಾಲದ ಮಾಟ ಮಂತ್ರ ಶಕ್ತಿಯಿಂದ ಸ್ತ್ರೀ ಮತ್ತು ಪುರುಷ ವಶೀಕರಣ ವನ್ನು ಅತಿ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಪರಿಹಾರ ಶತಸಿದ್ಧ
ಕರೆ ಮಾಡಿ; 8217472895

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top