fbpx
ಸಮಾಚಾರ

ಫೆಬ್ರವರಿ 27: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಫಿಬ್ರವರಿ 27, 2021 ಶನಿವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾಘ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪೂರ್ಣಿಮಾ 1:46 pm
ನಕ್ಷತ್ರ : ಮಖ 11:18 am
ಯೋಗ : ಸುಕರ್ಮ 7:37 pm
ಕರಣ : ಬಾವ 1:46 pm ಬಾಲವ 12:34 am

Time to be Avoided
ರಾಹುಕಾಲ : 9:36 am – 11:04 am
ಯಮಗಂಡ : 2:00 pm – 3:28 pm
ದುರ್ಮುಹುರ್ತ : 6:40 am – 7:27 am, 7:27 am – 8:14 am
ವಿಷ : 6:44 pm – 8:13 pm
ಗುಳಿಕ : 6:40 am – 8:08 am

Good Time to be Used
ಅಮೃತಕಾಲ : 9:02 am – 10:32 am
ಅಭಿಜಿತ್ : 12:08 pm – 12:55 pm

Other Data
ಸೂರ್ಯೋದಯ : 6:36 am
ಸುರ್ಯಾಸ್ತಮಯ : 6:28 pm
ರವಿರಾಶಿ : ಕುಂಭ
ಚಂದ್ರರಾಶಿ : ಸಿಂಹ

 

ಮೇಷ (Mesha)

 

ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿ ಆಗುವುದು. ಸಹೋದ್ಯೋಗಿಗಳ ಜೊತೆಯಲ್ಲಿ ಕುಳಿತು ಸಮಸ್ಯೆಯ ಗಂಭೀರತೆಯನ್ನು ಚರ್ಚಿಸಿ. ಪರಿಹಾರ ದೊರೆಯುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

 

ವೃಷಭ (Vrushabh)


ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು. ನಿಮ್ಮ ವಿಚಾರದಲ್ಲಿ ಈ ದಿನದ ಬೆಳವಣಿಗೆಗಳು ಧನಾತ್ಮಕವಾಗಿ ಮೂಡಿಬರುವುದು. ಹಾಗಾಗಿ ನಿಮಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುವವು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ

ಮಿಥುನ (Mithuna)


ಯೋಚಿಸಿ, ಚಿಂತಿಸಿ ಮುಂದುವರಿಯಬೇಕು. ಕರ್ತವ್ಯದಲ್ಲಿ ಮನಸ್ಸು ಮಾಡಬೇಕು. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರೊಡನೆ ಅನಾವಶ್ಯಕವಾದ ವಿವಾದ, ಪ್ರೀತಿ ಪಾತ್ರರ ನಡುವೆ ಸಂಬಂಧ ಗಟ್ಟಿಯಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉತ್ತಮ ಫ‌ಲಿತಾಂಶ ಸಿಗಲಿದೆ.

ಕರ್ಕ (Karka)


ಯಾವುದೇ ವಿಚಾರದಲ್ಲಿ ದುಡುಕದೇ ಮುಂದುವರಿಯುವುದು ಲೇಸು. ಸಾಮಾಜಿಕ ಕ್ಷೇತ್ರದಲ್ಲಿ ಆಸಕ್ತಿ ಕಂಡು ಬರುತ್ತದೆ. ಆರ್ಥಿಕವಾಗಿ ಆದಷ್ಟು ಹಿಡಿತ ಇದ್ದಲ್ಲಿ ಉತ್ತಮ. ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ.

ಸಿಂಹ (Simha)


ವೃತ್ತಿರಂಗದಲ್ಲಿ ಬಿರುಸಿನ ಚಟುವಟಿಕೆಗಳಿಂದ ಮುನ್ನಡೆ ತೋರಿ ಬಂದೀತು. ವ್ಯಾಪಾರ ವ್ಯವಹಾರಗಳ ಹೂಡಿಕೆ ಲಾಭಕರವಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆದಾರು. ಮುಂದುವರಿಯಿರಿ.

ಕನ್ಯಾರಾಶಿ (Kanya)


ದುಡುಕು ಮಾತುಗಳು ಸಾಕು. ದುಡುಕಿನಿಂದ ಹಲವು ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳದಿರಿ, ಬಾಳಪಯಣದ ಸಂದರ್ಭದಲ್ಲಿ ಶುಭಕ್ಕೆ ದಿನಗಳು ಒಗ್ಗೂಡುತ್ತವೆ. ಇಂದು ಒಳಿತಿನ ದಿನವಾಗಿದೆ.

ತುಲಾ (Tula)


ಮಿತ್ರ ಸಹವಾಸದಿಂದ ಕೆಟ್ಟ ಹೆಸರು ತಂದೀತು. ಹೊಸ ಹುರುಪಿನಿಂದ ಮುಂದುವರಿಯಿರಿ. ಕಾರ್ಯಾನು ಕೂಲವಾದೀತು, ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವುದು.

ವೃಶ್ಚಿಕ (Vrushchika)


ಅನ್ಯರ ಮಾತುಗಳನ್ನು ಶಾಂತರಾಗಿ ಕೇಳಿಸಿಕೊಳ್ಳಿ. ವಾದಕ್ಕೆ, ಚರ್ಚೆಗೆ ಹಾತೊರೆಯುವ ದುಸ್ಸಾಹಸ ಮಾಡಬೇಡಿ. ರಾಜಕಾರಣಿಗಳಿಗೆ ಬಿಕ್ಕಟ್ಟುಗಳು ನಿಶ್ಚಿತ. ಮಕ್ಕಳ ವರ್ತನೆಯಿಂದ ಸಹನೆಯನ್ನು ಕಳೆದುಕೊಳ್ಳಬೇಡಿ. ಬಂಧುಗಳೊಡನೆ ಪ್ರೀತಿ ವಿಶ್ವಾಸದಿಂದ ಇರಿ. ಬಂದವರೆದುರು ಮಕ್ಕಳ ಅವಗುಣಗಳನ್ನು ಹೇಳಿಕೊಳ್ಳಬೇಡಿ.

ಧನು ರಾಶಿ (Dhanu)


ರಾಜಕಾರಣಿಗಳಿಗೆ ಬಿಕ್ಕಟ್ಟುಗಳು ನಿಶ್ಚಿತ. ನಿಮ್ಮನ್ನು ವಿರೋಧಿಸುವವರ ಎದುರು ದೌರ್ಬಲ್ಯ ತೋರದಿರಿ,ಕಟ್ಟಡ ಸಾಮಗ್ರಿಗಳ ಖರೀದಿ ಮಾಡುವ ಸಾಧ್ಯತೆ ಕಂಡುಬರಲಿದೆ. ಆಭರಣ ವ್ಯಾಪಾರದಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉದ್ಯೋಗ ರಂಗದಲ್ಲಿ ಅತ್ಯಂತ ಯಶಸ್ವಿ ದಿನವಾಗಿ ಪರಿಣಮಿಸಲಿದೆ.

ಮಕರ (Makara)


ಬಾಳಸಂಗಾತಿಯೊಂದಿಗೆ ಕಲಹ ಸಾಧ್ಯತೆ ಇದ್ದು, ಇದನ್ನು ಜಾಣ್ಮೆಯಿಂದ ಎದುರಿಸಿದಲ್ಲಿ ಒಳಿತಾಗುವುದು. ಅವರ ವಿಚಾರಧಾರೆಗಳಿಗೂ ಬೆಲೆ ಕೊಡುವುದರಿಂದ ನಿಮಗೆ ಹೆಚ್ಚಿನ ಲಾಭವುಂಟಾಗುವುದು, ಸಮಾಜದಲ್ಲಿ ಕೀರ್ತಿ ಗೌರವ ಆದರಗಳಿಂದ ಮನಸ್ಸಿಗೆ ಸಂತೋಷ ಎನಿಸುವುದು.

ಕುಂಭರಾಶಿ (Kumbha)


ವ್ಯಾಪಾರ, ವ್ಯವಹಾರಗಳಿಗೆ ಮೀಸಲಿಟ್ಟ ಹಣ ಆರೋಗ್ಯದ ಸಲುವಾಗಿ ಖರ್ಚಾಗುವ ಸಾಧ್ಯತೆಯಿದೆ , ಅವಸರದ ನಿರ್ಣಯಗೈದು ತಪ್ಪು ಹಾದಿ ತುಳಿಯದಿರಿ. ಈ ಬಗ್ಗೆ ಹಿರಿಯರ ಮತ್ತು ಅನುಭವಿಕರ ಅನುಭವಗಳನ್ನು ಆಲಿಸಿರಿ. ಆದಾಗ್ಯೂ ಈ ದಿನ ನಿಮಗೆ ಗುರುಕೃಪೆಯಿಂದ ಒಳಿತಾಗುವುದು.

ಮೀನರಾಶಿ (Meena)


ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು, ಬಂಧುಗಳೊಬ್ಬರಿಂದ ಕೆಲವು ಆಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ನೀವು ಮನೆ ಮಾಡಲು ಅಥವಾ ಖರೀದಿ ಮಾಡಲು ಹಿಂಜರಿಕೆಯ ಸ್ವಭಾವದಿಂದ ಕೈಗೂಡುತ್ತಿಲ್ಲ. ಧೈರ್ಯದಿಂದ ಮುನ್ನುಗ್ಗಿದಲ್ಲಿ ಅನುಕೂಲವಾಗುವುದು.

 

 

ಓಂ ಶ್ರೀ ದುರ್ಗಾ ದೇವಿ ಅಂಜನಾದ್ರಿ ಜ್ಯೋತಿಷ್ಯಾಲಯ

ಪಂಡಿತ್ ಶ್ರೀ ಶ್ರೀಕಾಂತ್ ರಾವ್

ಕರೆ ಮಾಡಿ; 8217472895

ದಕ್ಷಿಣ ಭಾರತದ ಪ್ರಸಿದ್ಧ ಜ್ಯೋತಿಷ್ಯರು

ನಿಮ್ಮ ಸಮಸ್ಯೆಗಳಾದ ಪ್ರೀತಿ-ಪ್ರೇಮ ವಿಚಾರ ಸ್ತ್ರೀ ಮತ್ತು ಪುರುಷ ವಶೀಕರಣ ದಾಂಪತ್ಯ ಕಲಹ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಹಲವು ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ

ಫೋನಿನ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಶಾಶ್ವತ

ವಿಶೇಷ ಸೂಚನೆ ಕೊಳ್ಳೇಗಾಲದ ಮಾಟ ಮಂತ್ರ ಶಕ್ತಿಯಿಂದ ಸ್ತ್ರೀ ಮತ್ತು ಪುರುಷ ವಶೀಕರಣ ವನ್ನು ಅತಿ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಪರಿಹಾರ ಶತಸಿದ್ಧ
ಕರೆ ಮಾಡಿ; 8217472895

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top