fbpx
ಸಮಾಚಾರ

ಮಾರ್ಚ್ 02: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮಾರ್ಚ್ 2, 2021 ಮಂಗಳವಾರ
ವರ್ಷ : 1942 ಶಾರ್ವರಿ
ತಿಂಗಳು : ಮಾಘ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ಥೀ 2:58 am
ನಕ್ಷತ್ರ : ಚಿತ್ತ 3:29 am
ಯೋಗ : ಗಂಡ 9:25 am ವೃದ್ಹಿ 5:59 am
ಕರಣ : ಬಾವ 4:21 pm ಬಾಲವ 2:58 am

Time to be Avoided
ರಾಹುಕಾಲ : 3:28 pm – 4:56 pm
ಯಮಗಂಡ : 9:35 am – 11:03 am
ದುರ್ಮುಹುರ್ತ : 8:59 am – 9:46 am, 11:18 pm – 12:07 am
ವಿಷ : 12:50 pm – 2:18 pm
ಗುಳಿಕ : 12:31 pm – 2:00 pm

Good Time to be Used
ಅಮೃತಕಾಲ : 9:37 pm – 11:05 pm
ಅಭಿಜಿತ್ : 12:08 pm – 12:55 pm

Other Data
ಸೂರ್ಯೋದಯ : 6:34 am
ಸುರ್ಯಾಸ್ತಮಯ : 6:28 pm
ರವಿರಾಶಿ : ಕುಂಭ
ಚಂದ್ರರಾಶಿ : ಕನ್ಯ upto 16:29

 

ಮೇಷ (Mesha)

ಕಾರ್ಯ ಒತ್ತಡಗಳು, ದೇಹಾಲಸ್ಯಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಆರ್ಥಿಕವಾಗಿ ಹೆಚ್ಚಿನ ಕಾಳಜಿ ಅಗತ್ಯವಿದೆ. ಸಾಂಸಾರಿಕವಾಗಿ ಸಮಾಧಾನದ ವಾತಾವರಣ ತೋರಿ ಬರಲಿದೆ.

 

ವೃಷಭ (Vrushabh)


ವೃತ್ತಿರಂಗದಲ್ಲಿ ದೃಢ ನಿರ್ಧಾರ, ಆತ್ಮ ವಿಶ್ವಾಸದಿಂದ ಮುಂದುವರಿಯಿರಿ. ಆರ್ಥಿಕವಾಗಿ ವಿವಿಧ ರೂಪಗಳಿಂದ ಧನ ಸಂಚಯವಾದೀತು. ಹಳೇ ವಿಚಾರಗಳನ್ನು ಕೆದಕುತ್ತಾ ಕೂರದಿರಿ.

 

ಮಿಥುನ (Mithuna)


ವೃತ್ತಿರಂಗದಲ್ಲಿ ಅಭಿವೃದ್ಧಿ ಹೊಂದಲಿದ್ದೀರಿ. ಹಳೇ ವಿಚಾರಗಳನ್ನು ಪುನಃ ಕೆದುಕುತ್ತಾ ಕೂರುವುದು ಉತ್ತಮವಲ್ಲ ಆರ್ಥಿಕವಾಗಿ ಇನ್ನೂ ಉನ್ನತಿ ಇರುತ್ತದೆ. ಸಂಚಾರದಲ್ಲಿ ಹೆ‌ಚ್ಚಿನ ಜಾಗ್ರತೆ ಇರಲಿ.

 

ಕರ್ಕ (Karka)


ಚಿಂತಿತ ಕೆಲಸಕಾರ್ಯಗಳು ನೆರವೇರಲಿವೆ. ಆದರೂ ದೃಢತೆ ತೋರಿ ಬರಲಿ. ಕೆಲವೊಮ್ಮೆ ಹೆತ್ತವರೊಂದಿಗೆ ನಿಷ್ಠುರವಾಗಬಹುದು. ಆರ್ಥಿಕವಾಗಿ ನಾನಾ ರೀತಿಯ ಸಂಪಾದನೆ ತೋರಿ ಬರುವುದು.

 

ಸಿಂಹ (Simha)

ವೃತ್ತಿರಂಗದಲ್ಲಿ ಅಭಿವೃದ್ಧಿ ಹೊಂದಲಿದ್ದೀರಿ. ಹಳೇ ವಿಚಾರಗಳನ್ನು ಪುನಃ ಕೆದುಕುತ್ತಾ ಕೂರುವುದು ಉತ್ತಮವಲ್ಲ ಆರ್ಥಿಕವಾಗಿ ಇನ್ನೂ ಉನ್ನತಿ ಇರುತ್ತದೆ. ಸಂಚಾರದಲ್ಲಿ ಹೆ‌ಚ್ಚಿನ ಜಾಗ್ರತೆ ಇರಲಿ.

 

ಕನ್ಯಾರಾಶಿ (Kanya)


ಶನಿಯ ಲಾಭ ಸ್ಥಾನದಿಂದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಗುರುವಿನ ದೈವಾನುಗ್ರಹದಿಂದ ಶುಭಮಂಗಲ ಕಾರ್ಯಗಳು ನಿರಾತಂಕವಾಗಿ ನಡೆಯಲಿವೆ. ರಾಹು ಬಲವು ಉತ್ತಮ.

 

ತುಲಾ (Tula)

ಅಧಿಕ ಖರ್ಚುವೆಚ್ಚಗಳನ್ನು ಉಳಿತಾಯದ ಮೂಲಕ ಸರಿಪಡಿಸಿ ಕೊಳ್ಳಬೇಕಾಗುತ್ತದೆ. ಸಾಂಸಾರಿಕ ಸಮಸ್ಯೆ ಗಳನ್ನು ಹೊಂದಾಣಿಕೆಯ ಮೂಲಕ ಪರಿಹರಿಸಿರಿ. ಆಗಾಗ ಸಂಚಾರ ಕಂಡು ಬರಲಿದೆ.

 

ವೃಶ್ಚಿಕ (Vrushchika)


ಆರ್ಥಿಕವಾಗಿ ಸಮತೋಲನವನ್ನು ಸಾಧಿಸಬೇಕಾಗುತ್ತದೆ. ನ್ಯಾಯಾಲಯದ ಸಮಸ್ಯೆಗಳು ಹಿನ್ನಡೆಯನ್ನು ಅನುಭವಿಸ ಲಿದೆ. ನಿರುದ್ಯೋಗಿಗಳಿಗೆ ಪರಿತಪಿಸುವಂತಹ ಪರಿಸ್ಥಿತಿ ಇದೆ.

 

ಧನು ರಾಶಿ (Dhanu)


ಸಾಂಸಾರಿಕ ಸಂಘರ್ಷಗಳತ್ತ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ. ಹಿರಿಯರ ಸೂಕ್ತ ಸಲಹೆಗಳು ಉಪಯುಕ್ತವಾಗಲಿವೆ. ರಾಜಕೀಯದವರು ತಮ್ಮ ರಂಗದಲ್ಲಿ ತುಸು ಚೇತರಿಕೆಯನ್ನು ಪಡೆಯಲಿದ್ದಾರೆ.

 

ಮಕರ (Makara)


ಸ್ತ್ರೀಯರ ಬಹುದಿನಗಳ ಬೇಡಿಕೆ ಈಡೇರಬಹುದು. ಸಾಂಸಾರಿಕ ಸಮಸ್ಯೆಗಳನ್ನು ನೀವೇ ಬಗೆ ಹರಿಸುವುದು ಉತ್ತಮ. ನಿರುದ್ಯೋಗಿಗಳಿಗೆ ಅಗ್ನಿ ಪರೀಕ್ಷೆಯಾಗಲಿದೆ. ವಾಹನ ಸಂಚಾರದಲ್ಲಿ ಜಾಗ್ರತೆ.

 

ಕುಂಭರಾಶಿ (Kumbha)


ಎಲ್ಲ ವಿಚಾರಗಳಲ್ಲಿ ನಿಧಾನ ಗತಿಯು ಅನುಭವಕ್ಕೆ ಬರಲಿದೆ. ಆರ್ಥಿಕವಾಗಿ ಹಣಕಾಸಿನ ಸ್ಥಿತಿಯು ಸುಧಾರಿಸುವುದು. ಉದ್ಯೋಗಾಕಾಂಕ್ಷಿಗಳಿಗೆ ನಿರೀಕ್ಷಿತ ಅವಕಾಶಗಳಿಗೆ ಅಡೆತಡೆಗಳು ತೋರಿ ಬಂದಾವು.

 

ಮೀನರಾಶಿ (Meena)

ವೃತ್ತಿರಂಗದಲ್ಲಿ ಸಮಸ್ಯೆಗಳು ಇದ್ದರೂ ಮುನ್ನಡೆಗೆ ಅವಕಾಶವಿದೆ. ಉತ್ತಮರ ಸಹವಾಸ, ಮಿತ್ರತ್ವ ಮುನ್ನಡೆಗೆ ಸಾಧಕವಾಗಲಿದೆ. ಶ್ರೀದೇವತಾನುಗ್ರಹದಿಂದ ಆಚ್ಚರಿಯ ರೀತಿಯಲ್ಲಿ ಅಭಿವೃದ್ಧಿ ಇದೆ.

 

 

ಓಂ ಶ್ರೀ ದುರ್ಗಾ ದೇವಿ ಅಂಜನಾದ್ರಿ ಜ್ಯೋತಿಷ್ಯಾಲಯ

ಪಂಡಿತ್ ಶ್ರೀ ಶ್ರೀಕಾಂತ್ ರಾವ್

ಕರೆ ಮಾಡಿ; 8217472895

ದಕ್ಷಿಣ ಭಾರತದ ಪ್ರಸಿದ್ಧ ಜ್ಯೋತಿಷ್ಯರು

ನಿಮ್ಮ ಸಮಸ್ಯೆಗಳಾದ ಪ್ರೀತಿ-ಪ್ರೇಮ ವಿಚಾರ ಸ್ತ್ರೀ ಮತ್ತು ಪುರುಷ ವಶೀಕರಣ ದಾಂಪತ್ಯ ಕಲಹ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಹಲವು ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ನೂರಕ್ಕೆ ನೂರರಷ್ಟು ಶಾಶ್ವತ ಪರಿಹಾರ

ಫೋನಿನ ಮೂಲಕ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಶಾಶ್ವತ

ವಿಶೇಷ ಸೂಚನೆ ಕೊಳ್ಳೇಗಾಲದ ಮಾಟ ಮಂತ್ರ ಶಕ್ತಿಯಿಂದ ಸ್ತ್ರೀ ಮತ್ತು ಪುರುಷ ವಶೀಕರಣ ವನ್ನು ಅತಿ ಶೀಘ್ರದಲ್ಲಿ ನೂರಕ್ಕೆ ನೂರರಷ್ಟು ಪರಿಹಾರ ಶತಸಿದ್ಧ
ಕರೆ ಮಾಡಿ; 8217472895

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top