fbpx
ಸಮಾಚಾರ

ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ದಿಗ್ಬ್ರಮೆಗೊಂಡ ದಿನವಿದು

ಸ್ಯಾಂಡಲ್ ವುಡ್ ನಟರಾದ ದಚ್ಚು ಹಾಗೂ ಕಿಚ್ಚನಿಗೆ ಈ ದಿನ ಬಹಳ ಮಹತ್ವವಾದದ್ದು ಸ್ಯಾಂಡಲ್ ವುಡ್ ನ ಸ್ಟಾರ್ ನಟರ ನಡೆಸಿಕೊಳ್ಳುವ ದರ್ಶನ್ ಹಾಗೂ ಸುದೀಪ್ ನಡುವೆ ರಂದು ನಮ್ಮ ಸ್ನೇಹ ಇಂದಿಗೆ ಇಂದಿಗೆ ಕೊನೆಯಾಗಿದೆ ಎಂದು ಸ್ವತಃ ದರ್ಶನ್ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಬಹುದಿನಗಳ ಗೆಳೆಯ ಸುದೀಪ ರಿಗೆ ತಿಲಾಂಜಲಿ ಇಟ್ಟಿದ್ದರು.

 

 

ನಾನು ಹಾಗೂ ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೇವಲ ನಟರಷ್ಟೇ ನಮ್ಮ ಸಂಬಂಧ ಏನಿದ್ದರೂ ಚಿತ್ರರಂಗಕ್ಕೆ ಮಾತ್ರ ಸೀಮಿತ ಯಾವುದೇ ಅನವಶ್ಯಕ ವದಂತಿಗಳಿಗೆ ನಾಂದಿ ಹಾಡಬೇಡಿ ಎಲ್ಲವೂ ಮುಗಿದು ಹೋಗಿತ್ತು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಹೊರಬರುತ್ತಿದ್ದಂತೆ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಭರ್ಜರಿಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಜಗಳ ನಡೆದಿತ್ತು .

ಇನ್ನು ಕಳೆದ 4 ವರ್ಷಗಳಿಂದ ದರ್ಶನ್ ಹಾಗೂ ಸುದೀಪ್ ಯಾವುದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿ ಅಥವಾ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿ ಸಾಧ್ಯವಾಗಲಿಲ್ಲ ಇನ್ನು ಅನೇಕ ಸ್ನೇಹಿತರು ಹಾಗೂ ಹಿತೈಷಿಗಳು ಮಧ್ಯಸ್ಥಿಕೆ ವಹಿಸಿದ್ದರೂ ಸಹ ಇವರಿಬ್ಬರ ಸಂಧಾನ ಸಫಲವಾಗಲಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top