fbpx
ಸಮಾಚಾರ

ತುಂಬು ಗರ್ಭಿಣಿ ಮಯೂರಿ ‘ಬೇಬಿ ಬಂಪ್’ ಫೋಟೋಸ್ ವೈರಲ್

ಸ್ಯಾಂಡಲ್​ವುಡ್​ ನಟಿ ಮಯೂರಿ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವೇ ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಇತ್ತೀಚೆಗಷ್ಟೆ ತಾವು ಗರ್ಭಿಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಇತ್ತೀಚಿಗಷ್ಟೇ ಮಯೂರಿಯವರ ಸೀಮಂತ ಶಾಸ್ತ್ರ ಸರಳವಾಗಿ ನೆರವೇರಿತ್ತು. ಈಗ ಮಯೂರಿ ಬೇಬಿ ಬಂಪ್ ನೊಂದಿಗೆ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

 

 

 

 

View this post on Instagram

 

A post shared by mayuri (@mayurikyatari)

 

ಇದು ತುಂಬಾ ವಿಶೇಷವಾಗಿದೆ. ಬೇಬಿ ಶೀಘ್ರದಲ್ಲೇ ಆಗಮಿಸಲಿದೆ ಎಂಮು ಬರೆದುಕೊಂಡು ಬೇಬಿ ಬಂಪ್ ಹಾಟ್ ಫೋಟೋಗಳನ್ನು ಮಯೂರಿ ತಮ್ಮ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್‍ಗಳ ಸುರಿಮಳೆ ಗೈದಿದ್ದಾರೆ.

 

 

View this post on Instagram

 

A post shared by mayuri (@mayurikyatari)

 

ಮಯೂರಿ ಗರ್ಭಿಣಿಯಾದಾಗಿನಿಂದ ರಿಯಾಲಿಟಿ ಶೋ ಹಾಗೂ ಫೋಟೋ ಶೂಟ್‍ಗಳಲ್ಲಿ ಸಖತ್ ಬ್ಯುಸಿಯಾಗಿ ಆ್ಯಕ್ಟಿವ್‍ಆಗಿದ್ದಾರೆ. ಸಖತ್ ಮಾಡರ್ನ್ ಹಾಗೂ ಬೋಲ್ಡ್ ಆಗಿ ಫೋಟೋ ಶೂಟ್‍ಗೆ ಪತಿಯೊಂದಿಗೆ ನಿಂತು ಪೋಸ್ ಕೊಟ್ಟಿದ್ದಾರೆ.

 

 

View this post on Instagram

 

A post shared by mayuri (@mayurikyatari)

 

ದಂಪತಿ ಮುದ್ದು ಮುದ್ದಾದ ಈ ಫೋಟೋ ಗಳು ಸಖತ್ ವೈರಲ್ ಆಗುತ್ತಿವೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಯೂರಿ ಹಾಗೂ ಅರುಣ್ ಅವರಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

 

 

View this post on Instagram

 

A post shared by mayuri (@mayurikyatari)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top