fbpx
ಸಮಾಚಾರ

ಡಾ.ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ತಿಳಿಸಿದ ಆರ್​ಸಿಬಿ

ಇಂದು ವರನಟ ಡಾ.ರಾಜ್ ಕುಮಾರ್ ಅವರ 92ನೇ ಜಯಂತಿ.. ಅಣ್ಣಾವ್ರ ಜನ್ಮಜಯಂತಿಯ ವಿಶೇಷ ದಿನದಂದು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ.. ಅಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಣ್ಣಾವ್ರ ಬರ್ತಡೆಗೆ ವಿಶೇಷವಾಗಿ ಪೋಸ್ಟ್ ಮಾಡಿ ವರನಟನನ್ನು ಸ್ಮರಿಸಿದೆ

 

 

RCB ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಅವರ 92ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಕನ್ನಡದಲ್ಲೇ ಬರೆದುಕೊಂಡು ಶುಭಕೋರಿದೆ.

ಈ ರೀತಿ ಆರ್​ಸಿಬಿ ತಂಡ ನಟಸಾರ್ವಭೌಮ ಅವರಿಗೆ ವಿಶ್ ಮಾಡುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳು ಹಲವು ಕಮೆಂಟ್ ಹಾಗೂ ಲೈಕ್‍ಗಳನ್ನು ಕೊಟ್ಟು ಆರ್​ಸಿಬಿಯ ಕನ್ನಡ ಪ್ರೇಮವನ್ನು ಕಂಡು ಸಂತೋಷಗೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top