fbpx
ಸಮಾಚಾರ

ಪೊಲೀಸ್‌ ಇಲಾಖೆಯಲ್ಲಿಭರ್ಜರಿ ಉದ್ಯೋಗ: 250 ಅನುಯಾಯಿ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯದ ಮೀಸಲು ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ 250 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 30/8/2021 ಸಂಜೆ 6 ಗಂಟೆ ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು

ಎಲ್ಲೆಲ್ಲಿ ಹುದ್ದೆಗಳಿವೆ?:
ಬೆಂಗಳೂರು, ಮೈಸೂರು, ಕಲಬುರಗಿ, ಶಿಗ್ಗಾವಿ, ತುಮಕೂರು, ಮಂಗಳೂರು

ವಯೋಮಿತಿ:
ಕನಿಷ್ಠ 18- ಗರಿಷ್ಠ 30 (ಪ.ಜಾತಿ/ಪ. ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು)

ಅರ್ಜಿ ಸಲ್ಲಿಕೆಗೆ ಕೊನೆಯ ದಿನ:
30/8/2021, ಅಧಿಕೃತ ಬ್ಯಾಂಕ್‌ ಖಾತೆ, ಶಾಖೆ/ ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: 1/9/2021

ವಿದ್ಯಾರ್ಹತೆ :
10ನೇ ತರಗತಿ ಪಾಸ್‌ ಆಗಿರಬೇಕು.

ಅರ್ಜಿ ಶುಲ್ಕ ಎಷ್ಟು?
– ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ರೂ.250.
– ST / SC / CAT-1 ಅಭ್ಯರ್ಥಿಗಳಿಗೆ ರೂ.100.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : https://recruitment.ksp.gov.in

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top