fbpx
ಸಮಾಚಾರ

ಗಂಡ ಹೆಂಡತಿ ಹೇಳಿದಂತೆ ಸೀರೆಯ ಬ್ಲೌಸ್‌ ಹೊಲಿಯಲಿಲ್ಲ ಕಾರಣ ಆತ್ಮಹತ್ಯೆಗೆ ಶರಣಾದಳು!

ಕೆಲಒಮ್ಮೆ ಸಾಯುವುದಕ್ಕೆ ಕಾರಣವೇ ಬೇಕಾಗುವುದಿಲ್ಲ. ಟೇಲರ್‌ ಆಗಿರುವ ಗಂಡ ತಾನು ಹೇಳಿದಂತೆ ಸೀರೆಯ ಬ್ಲೌಸ್‌ ಹೊಲಿಯಲಿಲ್ಲ ಎಂದು ಬೇಸರಗೊಂಡು ಹೆಂಡತಿ ಆತ್ಮಹತ್ಯೆಗೆ ಶರಣಾದಳು.

ಶ್ರೀನಿವಾಸ್‌ ಎಂಬ ಟೈಲರ್‌ ಇವರ ಹೆಂಡತಿ ಇಷ್ಟಪಟ್ಟು ಒಂದು ಸೀರೆಯನ್ನು ಖರೀದಿ ಮಾಡಿದ್ದರು ಅದಕ್ಕೆ ಬ್ಲೌಸ್‌ ಹೊಲಿದುಕೊಡುವಂತೆ ಗಂಡನಿಗೆ ಹೇಳಿದರು. ತಮಗೆ ಯಾವ ರೀತಿಯ ಬ್ಲೌಸ್‌ ಬೇಕು ಎಂಬ ಬಗ್ಗೆ ಗಂಡನಿಗೆ ತಿಳಿಸಿದರು.
ಆದರೆ ಅವರ ಗಂಡ ಅದನ್ನು ಹೊಲಿದು ಕೊಟ್ಟಿದ್ದರು. ಆದರೆ ಆ ಬ್ಲೌಸ್ ತಾನು ಹೇಳಿದಂತೆ ಹೊಲಿದಿರಲಿಲ್ಲ ಎಂದು ಶ್ರೀನಿವಾಸ್ ನ ಹೆಂಡತಿ ವಿಜಯಲಕ್ಷ್ಮಿ ಬೇಸರ ಮಾಡಿಕೊಂಡಿದ್ದರು. ಇದರ ವಿಷಯವಾಗಿಯೇ ಇಬ್ಬರ ನಡುವೆ ಜಗಳ ಕೂಡವಾಯಿತು . ಇದರಿಂದ ಬೇಸರಗೊಂಡ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರು.

ಪತ್ನಿ ಸಿಟ್ಟಿನಿಂದ ಬಾಗಿಲು ಹಾಕಿದ್ದಾಳೆ ಎಂದು ತಿಳಿದಿದ್ದ ಗಂಡ. ಆದರೆ ಮಧ್ಯಾಹ್ನ 12 .30 ಸುಮಾರಿಗೆ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ನಂತರ ಏನಾಯ್ತು ಎಂದು ಯೌಚನೆ ಮಾಡಿ ಶ್ರೀನಿವಾಸ್ ಬಾಗಿಲು ಒಡೆದು ಒಳಗೆ ಹೋದರು. ನೋಡಿದರೆ ಅವನ ಹೆಂಡತಿ ಆತ್ಮಹತ್ಯೆ ಒಳ್ಳಗಾಗಿದ್ದರು. ಇದು ಈಗ ಬೆಳಕಿಗೆ ಬಂದಿದೆ. ಅವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈಗ ಸದ್ಯ ತನಿಖೆ ನಡೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top