fbpx
ಸಮಾಚಾರ

ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಆಶ್ಚರ್ಯ ಪಡುವಂತೆ ಮಾಡುತ್ತದೆ. ಕಣ್ಣು, ಮೂಗು, ಬಾಯಿ ಮನುಷ್ಯರಿಗೆ ಇರುತ್ತೆ ಆದರೆ ಇಲ್ಲಿ ಒಂದು ಹುಟ್ಟಿದ ಮೇಕೆ ಮರಿಗೆ ಕಿವಿ ಮಾತ್ರ ಮೇಕೆಯನ್ನು ಹೋಲುತ್ತದೆ. ಹಾಗೆ ಈ  ಕರುವಿಗೆ ಎರಡೇ ಕಾಲುಗಳಿವೆ.  ಮಾನವನ ಮುಖವನ್ನು ಹೋಲುವ ಕರು ಹುಟ್ಟಿದ ಮೇಲೂ ಬದುಕಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.  ಕೆಲವೋಮ್ಮೆ ಕೆಲವು ದೃಶ್ಯಗಳು ನಂಬಲು ಅಸಾಧ್ಯ ಎನ್ನುವಂತೆ ಮಾಡುತ್ತದೆ. ಅದರ ಮೇಕೆ ಹಾಲಿನಲ್ಲಿ ಕಂಡುಬರುವ ಪ್ರೋಟೀನ್ ಹಸುವಿನ ಹಾಲು ಮತ್ತು ಅದರ ಉತ್ಪನ್ನಗಳಿಗಿಂತ ಜೀರ್ಣಿಸಿಕೊಳ್ಳಲು ಸುಲಭ. ಇದರಿಂದ ಮೇಕೆಯ ಹಾಲಿನಿಂದ ಹೊಟ್ಟೆ ಆರೋಗ್ಯಕರ ಮತ್ತು ಸ್ವಚ್ಛವಾಗಿರುತ್ತದೆ.

ಆದರೆ ಈ ಹಿಂದೆ ಗುಜರಾತ್‍ನ ಸಾಂಗ್ದ್   ತಾಲೂಕಿನ ತಾಪಿ ನದಿ   ಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ಇದೇ ರೀತಿ ಮನುಷ್ಯನ ಹೋಲಿಕೆ ಇರುವ ಮರಿಗೆ ಮೇಕೆಯೊಂದು ಜನ್ಮ ನೀಡಿತ್ತು. ವಿಚಿತ್ರ ಎಂದರೆ ಈ ಮೇಕೆ ಮರಿಗೆ ನಾಲ್ಕು ಕಾಲು ಹಾಗೂ ಎರಡು ಕಿವಿಗಳಿತ್ತು ಮತ್ತು ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯನನ್ನು ಹೋಲುವಂತಿತ್ತು. ಆದರೆ ಈ ಮೇಕೆ ಜನಿಸಿದ ಹತ್ತು ನಿಮಿಷದ ನಂತರ ಮರಣ ಹೊಂದಿತ್ತು. ಇತರ ವಿಚಿತ್ರ ಘಟನೆ ನಡೆಯುವುದು ಸರ್ವೇ ಸಾಮಾನ್ಯ.  ಮೇಕೆಯ ಮರಿಯೂ ಮನುಷ್ಯರ ಮಗುವಿನಂತೆ ಇದೆ. ಇದು ಊರಿನ  ಜನರಲ್ಲಿ ಅಚ್ಚರಿ ಮೂಡಿಸಿದೆ. ಇದು ಒಂದು  ವಿಸ್ಮಯ ಘಟನೆ ಎಂದೇ ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top