fbpx
ಸಮಾಚಾರ

ಐಪಿಎಲ್ ಪಂದ್ಯದವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಚೆಲುವೆ ಇದೀಗ ಸಿನಿಮಾ ರಂಗಕ್ಕೂ ಎಂಟ್ರಿ ಕೊಡಲು ರೆಡಿಯಾಗಿದ್ದಾಳೆ

ಇತ್ತೀಚಿಗೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಬಹಳ ರೋಚಕತೆಯೆಂದು ಕೂಡಿತ್ತು. ಇದರ ಮದ್ಯೆ ಕಾಮೆರಾ ಕಣ್ಣಿಗೆ ಸೆರೆಯಾದ ಬೆಡಗಿ ಇದೀಗ ಸಿನಿಮಾರಂಗಕ್ಕೆ ಪ್ರವೇಶ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.

ಇವರ ಹೆಸರು ಆರ್ತಿ ಬೇಡಿ. ಇವರಿಗೆ ಅದೃಷ್ಟ ಎಷ್ಟರ ಮಟ್ಟಿಗೆ ಕೈ ಹಿಡಿದಿದೆ ಎಂದರೆ ರಾತ್ರೂ ರಾತ್ರಿ ಸಕತ್ ಫೇಮಸ್ ಆಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ನಿರ್ಮಾಪಕರು ನಿರ್ದೇಶಕರು ಇವರ ಬಳಿ ಬಂದು ಸಿನಿಮಾ ಆಫರ್ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಇವರು ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಇವರ ಫೋಟೋಗಳು ಎಲ್ಲಾ ಕಡೆ ವೈರಲ್ ಆಗುತಿದ್ದು, ತಮ್ಮನ್ನು ಅಪ್ರೋಚ್ ಮಾಡಿರುವ ನಿರ್ದೇಶಕರು, ನಿರ್ಮಾಪಕರು ನೀಡಿದ ಕಥೆಯನ್ನು ಓದುತ್ತಿದ್ದಾರೆ. ಒಂದು ವೇಳೆ ತಮಗೆ ಕಥೆ ಇಷ್ಟವಾದರೆ ಬಣ್ಣ ಹಚ್ಚಿ ಸಿನಿಮಾ ರಂಗಕ್ಕೆ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲು ಈ ಬೆಡಗಿ ಹಿಮಾಲಯ, ಒಲಾ, ಐಸಿಐಸಿಐ ಬ್ಯಾಂಕ್, ವೈಲ್ಡ್ ಸ್ಟೋನ್ ನಂತಹ ಹಲವು ಜಾಹಿರಾತಿನಲ್ಲಿ ನಟಿಸುತ್ತಿದ್ದರು. ಇದೀಗ ಇವರಿಗೆ ಅದೃಷ್ಟ ಕುಲಾಯ್ಸಿದ್ದು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top