ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ಅನ್ನು ಐಪಿಎಲ್ ಫಿನಾಲೆಯಲ್ಲಿ ಬಿಡುಗಡೆಮಾಡಲಾಗಿತ್ತು. ಬಿಡುಗಡೆ ಯಾದ ದಿನ ಅಭಿಮಾನಿಗಳು ಬಹಳ ಉತ್ಸುಕದಿಂದ ಟ್ರೈಲರ್ ನೋಡಿ ಆನಂದಿಸಿದ್ದರು. ಆದರೆ ಇದೀಗ ಅಮೀರ್ ಖಾನ್ ಅವರಿಗೆ ಸಂಕಷ್ಟ ಎದುರಾಗಿದೆ. ಟ್ವಿಟ್ಟರ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
Aamir Khan Said “India Is Intolerant and He wants to Leave India”#BoycottBollywood #BoycottLaalSinghChaddha
No Cleanchit Option In SSRCase pic.twitter.com/nnQOpw0EMo
— ANGRY BOT 🦋 🌟 🦋 🌟 🦋 (@United__4SSR) May 29, 2022
ಇದೀಗ ಟ್ವಿಟ್ಟರ್ ನಲ್ಲಿ #BoycottLaalSinghChaddha ಹೆಚ್ಚು ಸೌಂಡ್ ಮಾಡುತ್ತಿದೆ. ನೆಟ್ಟಿಗರು ಅಮೀರ್ ಖಾನ್ ಅವರ ಹಳೆಯ ಹೇಳಿಕೆ ಇಡ್ಕೊಂಡು ಜನ ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಇಗಾಗಲೆ ಓಟಿಟಿ ನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೂಲ ಫಾರೆಸ್ಟ್ ಗಂಪ್ ಸಿನಿಮಾ ಲಭ್ಯವಾಗಿದೆ. ಇದರಲ್ಲಿ ಹೆಚ್ಚಾಗಿ ದೇಶಭಕ್ತಿ ಯನ್ನು ತೋರಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ನಾವು ಯಾಕೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
Aamir Khan talking about Satyamev Jayate during IPL host is just a HYPOCRISY to get money from us.
Where was #AamirKhan & #KareenaKapoorKhan during covid ?
Aamir was getting INTOLERANT while kareena was FUCKED for next Aurangjeb#BoycottBollywood #BoycottLaalSinghChaddha pic.twitter.com/j0SaWstY7Y
— Nitika Singh🦋🇮🇳 (@itsNitikaSingh) May 29, 2022
ಅಮೀರ್ ಖಾನ್ ಈ ಹಿಂದೆ ಭಾರತದಲ್ಲಿ ಅಸಹಿಷ್ಣತೆ ಇದೆ ಎಂದು ಹೇಳಿ ಬಹಳ ಟ್ರೊಲ್ ಆಗಿದ್ದರು. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಭಾರತ ಅಸಹಿಷ್ಣತೆ ಇದೆ ಎಂದು ಭಾರತ ತೊರೆಯಲು ನಿರ್ಧರಿಸಿದವರು ಹಾಗಾಗಿ ಅವರ ಸಿನಿಮಾ ಬಹಿಷ್ಕರಿಸಬೇಕು ಎಂದು ಹೇಳುತ್ತಿದ್ದಾರೆ. ಅಮಿರ್ ಖಾನ್ ಅವರ ಹಳೆಯ ಹೇಳಿಕೆಯನ್ನು ಇಟ್ಟುಕೊಂಡೆ ನೆಟ್ಟಿಗರು ಈ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
