fbpx
ಸಮಾಚಾರ

ಸೈಕಲ್ ಸವಾರಿ ವೇಳೆ ಬಿದ್ದ ಗೊರಿಲ್ಲಾ! ನೆಟ್ಟಿಗರಿಗೆ ಫುಲ್ ಮಜಾ

ಕೆಲವೊಂದು ಪ್ರಾಣಿಗಳು ಮಾಡುವ ಚೇಷ್ಟೆಗಳನ್ನು ಗಮನಿಸಿದರೆ ಏನೋ ಒಂತರ ಖುಷಿ ಸಿಗುತ್ತೆ. ಅದರಲ್ಲೂ ಈ ಕೋತಿಗಳು ಮಾಡುವ ಚೇಷ್ಟೆ ನೋಡೋಕೆ ಒಂತರ ಖುಷಿ. ಅದರಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗೊರಿಲ್ಲಾ ಸೈಕಲ್ ಸವರಿ ಮಾಡುತ್ತಿರುವ ವಿಡಿಯೋ ಸಕತ್ ವೈರಲ್ ಆಗುತಿದ್ದು, ನೆಟ್ಟಿಗರನ್ನು ಬಹಳಷ್ಟು ರಂಜಿಸುತ್ತಿದೆ.

 

 

ಈ ವಿಡಿಯೋ ವನ್ನು ಗಮನಿಸಿದರೆ ಗೊರಿಲ್ಲಾ ಒಂದು ಸೈಕಲ್ ಏರಿ ಸವರಿ ಮಾಡುತ್ತಿರುತ್ತದೆ. ಇದಕ್ಕಿದಂತೆ ಸವಾರಿ ಮಾಡುತಿದ್ದಾಗ ಆಯಾ ತಪ್ಪಿ ಸೈಕಲ್ ಇಂದ ಬೀಳುತ್ತದೆ. ತನ್ನನ್ನು ಬೀಳಿಸಿದ ಸೈಕಲ್ ಮೇಲೆ ಗೊರಿಲ್ಲಾ ಗೆ ಅದೆಷ್ಟು ಕೋಪ ಇತ್ತು ಎಂದರೆ ಒಂದೇ ಕೈಯಿನಲ್ಲಿ ಆ ಸೈಕಲ್ ಅನ್ನು ಎತ್ತಿ ಬಿಸಾಕುತ್ತದೆ. ಗೊರಿಲ್ಲಾ ಮಾಡಿರುವ ಈ ಚೇಷ್ಟೆಯನ್ನು ನೋಡಿದರು ಪ್ರತಿಯೊಬ್ಬರಿಗೂ ಮುಖದಲ್ಲಿ ನಗು ಬರುವುದು ಪಕ್ಕ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ಗೊರಿಲ್ಲಾದ ಈ ಚೇಷ್ಟೆಯನ್ನು ನೋಡಿ ಜನರು ಬಿದ್ದು ಬಿದ್ದು ನಗುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top