fbpx
ಸಮಾಚಾರ

ಜೂನ್ 19: ನಾಳೆಯ ಪಂಚಾಂಗ ಮತ್ತು ಭವಿಷ್ಯ

ಜೂನ್ 19, 2022 ಭಾನುವಾರ
ವರ್ಷ : 1944, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಷಷ್ಠೀ : Jun 19 12:19 am – Jun 19 10:18 pm; ಸಪ್ತಮೀ : Jun 19 10:18 pm – Jun 20 09:01 pm
ನಕ್ಷತ್ರ : ಶತಭಿಷ: Jun 19 05:56 am – Jun 20 04:53 am; ಪೂರ್ವಾ ಭಾದ್ರ: Jun 20 04:53 am – Jun 21 04:35 am
ಯೋಗ : ವಿಷ್ಕಂಭ: Jun 18 01:50 pm – Jun 19 10:52 am; ಪ್ರೀತಿ: Jun 19 10:52 am – Jun 20 08:28 am
ಕರಣ : ಗರಿಜ: Jun 19 12:20 am – Jun 19 11:14 am; ವಾಣಿಜ: Jun 19 11:14 am – Jun 19 10:18 pm; ವಿಷ್ಟಿ: Jun 19 10:19 pm – Jun 20 09:34 am

Time to be Avoided
ರಾಹುಕಾಲ : 5:08 PM to 6:43 PM
ಯಮಗಂಡ : 12:20 PM to 1:56 PM
ದುರ್ಮುಹುರ್ತ : 05:01 PM to 05:52 PM
ವಿಷ : 11:12 AM to 12:47 PM
ಗುಳಿಕ : 3:32 PM to 5:08 PM

Good Time to be Used
ಅಮೃತಕಾಲ : 10:00 PM to 11:32 PM
ಅಭಿಜಿತ್ : 11:55 AM to 12:46 PM

Other Data
ಸೂರ್ಯೋದಯ : 5:58 AM
ಸುರ್ಯಾಸ್ತಮಯ : 6:43 PM

 

 

 

 

ಭವಿಷ್ಯದ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಧನಾಗಮನದಲ್ಲಿ ಏರು-ಪೇರು, ವ್ಯಾಪಾರ-ವ್ಯವಹಾರದಲ್ಲಿ ಧನ ನಷ್ಟವಾಗುವ ಸಂಭವ ಇದೆ. ಅನಪೇಕ್ಷಿತ ವಿಚಾರಗಳನ್ನು ಬದಿಗೆ ಸರಿಸಿ ಕಾರ್ಯೋನ್ಮುಖರಾಗಿರಿ. ಯಶಸ್ಸು ನಿಮ್ಮದಾಗುವುದು. ಆರ್ಥಿಕ ವಲಯದಲ್ಲೂ ಉತ್ತಮ ಸಂಚಯವಾಗುವುದು.

 

ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸುವುದು ಒಳ್ಳೆಯದಲ್ಲ. ನಿಮಗೆ ಹಿತವೆನಿಸುವ ಕಾರ್ಯ ಕೈಗೆತ್ತಿಕೊಳ್ಳಿರಿ. ಇಲ್ಲವೇ ವಿನಾಕಾರಣ ಅಪವಾದಗಳು ನಿಮ್ಮ ಬೆನ್ನತ್ತಿ ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಕೆಲಸದ ಒತ್ತಡ ಹಾಗೂ ಹೊಸ ಜವಾಬ್ದಾರಿಗಳನ್ನು ಏಕ ಕಾಲಕ್ಕೆ ನಿಭಾಯಿಸಲು ಕಷ್ಟ ಎನಿಸುತ್ತದೆ. ಆದಷ್ಟು ಸಂಯಮದಿಂದ ಇದ್ದು ಕಾರ್ಯ ಪೂರೈಸಿಕೊಳ್ಳಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

 

ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸ ನೀಡುವುದು. ನಿಮ್ಮ ಉನ್ನತಾಧಿಕಾರಿ ಮತ್ತು ಅಧಿಕಾರಿ ವರ್ಗದವರಿಂದ ಬೆಂಬಲ ವ್ಯಕ್ತವಾಗುವುದು. ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ ತೋರುವುದು.

 

 

ಕಾರ್ಯ ಸ್ಥಳದಲ್ಲಿ ತಾಳ್ಮೆಯಿಂದಿರಿ. ನಿಮ್ಮ ನಿಷ್ಠೆಯ ಪ್ರಯತ್ನವು ಒಳ್ಳೆಯ ಫಲಿತಾಂಶ ನೀಡುವುದು. ಗುರುವಿನ ಸ್ತೋತ್ರ ಪಠಿಸಿರಿ. ಕುಟುಂಬ ಸದಸ್ಯರ ಒಮ್ಮತದ ಅಭಿಪ್ರಾಯವನ್ನು ಪಡೆಯುವಿರಿ.

 

 

ನಿಮಗೆ ಮಾನಸಿಕ ನಿರಾಳತೆಯ ದಿನ. ಹಿರಿಯರ ಭೇಟಿಯಿಂದ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಆರೋಗ್ಯದ ಕಡೆ ಎಂದಿನಂತೆ ಗಮನ ಹರಿಸುವುದು ಒಳ್ಳೆಯದು. ಈಶ್ವರ ಆರಾಧನೆ ಮಾಡುವುದು ಒಳಿತು.

 

 

ಉದ್ಯೋಗಿಗಳಿಗೆ ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಬಹುದಿನದ ಆಕಾಂಕ್ಷೆ ಈಡೇರುವುದು. ಗುರುವಿನ ಕೃಪೆಯನ್ನು ಹೊಂದುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿರಿ.

 

 

ನೆರೆಹೊರೆಯವರೊಂದಿಗೆ ಸೌಹಾರ್ದಯುತ ವಾತಾವರಣ. ಶರೀರದಲ್ಲಿ ಆರೋಗ್ಯ, ಬಂಧುಮಿತ್ರರೊಡನೆ ಭೋಜನ. ನಿಮ್ಮ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಹಣಕಾಸು ಉತ್ತಮವಾಗಿರುವುದು.

 

 

ಆರೋಗ್ಯದ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಿರಿ. ಆದರೆ, ಈದಿನವೂ ನಿಮಗೆ ನಿರಾಸೆ ಕಾದಿರುವುದು. ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿರಿ. ಸಂಗಾತಿಯ ಪೂರ್ಣ ಸಹಕಾರ ದೊರೆಯಲಿದೆ.

 

ಆರೋಗ್ಯವು ಇತ್ತೀಚೆಗೆ ಪದೇ ಪದೆ ಕೈಕೊಡುತ್ತಿರುವುದರಿಂದ ನಿತ್ಯದ ಕೆಲಸ ಕಾರ್ಯಗಳಿಗೆ ಅಡೆತಡೆಯುಂಟಾಗುವುದು. ಆರೋಗ್ಯದ ಸಲುವಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದರಿಂದ ಮನೋವ್ಯಾಕುಲತೆ, ಧನಹಾನಿ. ಕುಲದೇವತಾ ಪ್ರಾರ್ಥನೆಯಿಂದ ಒಳಿತಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top