fbpx
ಸಮಾಚಾರ

ಜೂನ್ 23: ನಾಳೆಯ ಪಂಚಾಂಗ ಮತ್ತು ಭವಿಷ್ಯ

ಜೂನ್ 23, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ : Jun 22 08:45 pm – Jun 23 09:41 pm; ಏಕಾದಶೀ : Jun 23 09:41 pm – Jun 24 11:12 pm
ನಕ್ಷತ್ರ : ರೇವತಿ: Jun 22 05:03 am – Jun 23 06:14 am; ಅಶ್ವಿನಿ: Jun 23 06:14 am – Jun 24 08:04 am
ಯೋಗ : ಅತಿಗಂಡ: Jun 23 04:56 am – Jun 24 04:52 am; ಸುಕರ್ಮ: Jun 24 04:52 am – Jun 25 05:13 am
ಕರಣ : ವಾಣಿಜ: Jun 22 08:45 pm – Jun 23 09:09 am; ವಿಷ್ಟಿ: Jun 23 09:09 am – Jun 23 09:41 pm; ಬಾವ: Jun 23 09:41 pm – Jun 24 10:23 am

Time to be Avoided
ರಾಹುಕಾಲ : 1:57 PM to 3:33 PM
ಯಮಗಂಡ : 5:58 AM to 7:34 AM
ದುರ್ಮುಹುರ್ತ : 10:14 AM to 11:05 AM, 03:20 PM to 04:11 PM
ವಿಷ : 03:45 AM to 05:29 AM
ಗುಳಿಕ : 9:10 AM to 10:46 AM

Good Time to be Used
ಅಮೃತಕಾಲ : 12:19 AM to 02:02 AM
ಅಭಿಜಿತ್ : 11:56 AM to 12:47 PM

Other Data
ಸೂರ್ಯೋದಯ : 5:59 AM
ಸುರ್ಯಾಸ್ತಮಯ : 6:44 PM

 

 

 
 

 

ಎಲ್ಲ ಅವಕಾಶಗಳನ್ನು ಸದುಪಯೋಗಿಸಿ ಕೊಳ್ಳುವಲ್ಲಿ ನಿಮ್ಮ ಬುದ್ಧಿವಂತಿಕೆ ಅಡಗಿರುತ್ತದೆ. ಆರ್ಥಿಕವಾಗಿ ಏರುಪೇರಾದರೂ ಧನಾಗಮನ ಉತ್ತಮ. ಆರೋಗ್ಯದ ಬಗ್ಗೆ ಗಮನವಿರಲಿ.

 

ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಟೂರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರೆಯವರು ತೋರುವ ಗೌರವ ಕಡಿಮೆ ಆಗುವುದು.

 

 

ಪ್ರತಿದಿನದ ನಿರೀಕ್ಷೆಗಳು ಸೋಲುತ್ತವೆ ಎಂದು ನೊಂದುಕೊಳ್ಳದಿರಿ. ನೀವು ನಿಮ್ಮ ಆತ್ಮ ಸಂತೋಷದಿಂದ ಮಾಡಿದ ಕಾಯಕಗಳು ಶುಭಫಲವನ್ನುಂಟು ಮಾಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿ.

 

 

ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವವು ಇದರಿಂದ ಸಾಮಾಜಿಕ ವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿ ಕೊಳ್ಳುವಿರಿ

 

 

ಮಹಿಳೆಯರಿಗೆ ವಿಶೇಷ ಲಾಭ, ಸಣ್ಣ ವಿಚಾರಗಳಲ್ಲಿ ವೈಮನಸ್ಸು, ಅನಗತ್ಯ ಮಾತುಗಳಿಗೆ ಕಿವಿಗೊಡಬೇಡಿ, ಈ ದಿನ ತಾಳ್ಮೆ ಅತ್ಯಗತ್ಯ.

 

 

ಪುಣ್ಯಕ್ಷೇತ್ರ ದರ್ಶನ, ಶುಭ ಕಾರ್ಯಕ್ಕಾಗಿ ಓಡಾಟ, ಇಲ್ಲ ಸಲ್ಲದ ಅಪವಾದ, ದೂರ ಪ್ರಯಾಣ, ವಿವಾಹ ಯೋಗ, ಆರೋಗ್ಯದಲ್ಲಿ ಏರುಪೇರು.

 

 

ಆರೋಗ್ಯದ ಎಚ್ಚರ ಇದ್ದರೆ ಸಾಕು. ಉಳಿದ ಕಿರಿಕಿರಿಗಳನ್ನು ನಿಯಂತ್ರಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಂಕಷ್ಟ ದೂರವಾಗುವುದು. ಕಾರ್ಯಸಿದ್ಧಿಯ ಭಾವನಾತ್ಮಕ ದುಗುಡತೆಯಿಂದ ದೂರ ಉಳಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

 

ಮಾನಸಿಕ ಖಿನ್ನತೆ ಮೂಡುವುದು. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಶಿವ ಮತ್ತು ಆಂಜನೇಯ ಸ್ತುತಿ ಪಠಿಸಿ.

 

 

ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

 

ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿಯನ್ನು ಕಂಡು ಇತರೆಯವರು ಕರುಬುವರು ಮತ್ತು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ರೀತಿಯ ಕಾರ್ಯತಂತ್ರವನ್ನು ಅವರು ರೂಪಿಸುವರು. ಕುಲದೇವತಾ ಸ್ಮರಣೆ ಮಾಡಿ.

 

 

ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top