ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ ಸ್ವೀಡನ್ ಮೂಲದ ಐಕಿಯ ಮಳಿಗೆಗೆ ನೇಮಕಾತಿ ಕುರಿತು ಕಂಪನಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಸಂಸ್ಥೆ ಮುಂದಾಗಿದೆ. ಈಗಾಗಲೇ ಸಂಸ್ಥೆ 72 ಪ್ರತಿಶತ ಸ್ಥಳೀಯ ಉದ್ಯೋಗಿಗಳೊಂದಿಗೆ 1000 ನೌಕರರನ್ನು ನೇಮಕ ಮಾಡಿದ್ದು, ಇನ್ನು ಹಲವು ಹುದ್ದೆಗಳ ಭರ್ತಿಗೆ ಮುಂದಾಗಿದೆ.
ನೇಮಕಾತಿ ಮಾಡುತ್ತಿರುವ ಹುದ್ದೆಗಳ ವಿವರಗಳು
ಸರಬರಾಜು ಯೋಜಕ(Supply Planner), ಜವಳಿ ಕಾರ್ಪೆಟ್‌ಗಳು
ಸರಬರಾಜು ಯೋಜಕ, ಜವಳಿ ಉತ್ಪನ್ನಗಳು
ಸರಬರಾಜು ಯೋಜಕ, ವರ್ಗ ಪ್ರದೇಶ -ಲೋಹ, ಪ್ಲಾಸ್ಟಿಕ್, ಫ್ಲೋಟ್ ಗ್ಲಾಸ್ ಮತ್ತು ಎಲೆಕ್ಟ್ರಾನಿಕ್ಸ್
ಪ್ರಾಜೆಕ್ಟ್ ಲೀಡರ್ (ವಿಸ್ತರಣೆ ಲಾಜಿಸ್ಟಿಕ್ಸ್)
ಉತ್ಪನ್ನ ಅನುಸರಣೆ ತಜ್ಞ (Product Compliance Specialist)
ಮಲ್ಟಿಚಾನಲ್ ನೆಟ್‌ವರ್ಕ್ ಪ್ರಾಜೆಕ್ಟ್ ಮ್ಯಾನೇಜರ್
ಹಿರಿಯ ಸೈಬರ್ ಇಂಜಿನಿಯರ್
ಸೈಬರ್ ಇಂಜಿನಿಯರ್
ಸೇವೆಯನ್ನು ಪೂರೈಸುವ ಕಾರ್ಯಾಚರಣೆಗಳ ಡೆವಲಪರ್ (Service Fulfilment Operations Developer)
ಮಾರಾಟ ಸಹೋದ್ಯೋಗಿ (ಬೇಸಿಕ್ ತಂಡ)
ಸಾರ್ವಜನಿಕ ಸಂಪರ್ಕ ನಾಯಕ (Public Relations Leader)
ಉತ್ತರಾಧಿಕಾರ ಯೋಜನೆ ತಜ್ಞ
Service Business Settlement Junior Specialist
Goods Flow Team Leader – VR Mall
SSS ತಂಡ-ಲೀಡರ್ – VR ಮಾಲ್
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 26 ಜೂನ್ 2022
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 2022
ಪ್ರಮುಖ ಲಿಂಕ್ಗಳು
ಹುದ್ದೆಗಳ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ : ikea.com
ಅರ್ಜಿ ಸಲ್ಲಿಕೆ ಹೇಗೆ?
ಐಕಿಯ ಬೆಂಗಳೂರು ವೆಬ್‌ಸೈಟ್ https://www.ikea.com/in/en/stores/bengaluru/ ಗೆ ಭೇಟಿ ನೀಡಿ.
– ಓಪನ್ ಆದ ಪೇಜ್‌ನಲ್ಲಿ ಕಾಣುವ ‘Work With Us‘ ಎಂಬ ಪೋಸ್ಟ್ ಅನ್ನು ಓದಿ.
– ನಂತರ ‘Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ. ನಂತರ ಆಸಕ್ತರು ಹುದ್ದೆಗೆ ತಕ್ಕ ಅರ್ಹತೆ ಇದ್ದಲ್ಲಿ, ಕೇಳಲಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
