fbpx
ಸಮಾಚಾರ

ಆಗಸ್ಟ್ 03: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ಆಗಸ್ಟ್ 3, 2022 ಬುಧವಾರ
ವರ್ಷ : 1944, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಷಷ್ಠೀ : Aug 03 05:42 am – Aug 04 05:41 am; ಸಪ್ತಮೀ : Aug 04 05:41 am – Aug 05 05:06 am
ನಕ್ಷತ್ರ : ಹಸ್ತ: Aug 02 05:29 pm – Aug 03 06:24 pm; ಚಿತ್ತ: Aug 03 06:24 pm – Aug 04 06:47 pm
ಯೋಗ : ಸಿಧ್ಧ: Aug 02 06:37 pm – Aug 03 05:48 pm; ಸಾಧ್ಯ: Aug 03 05:48 pm – Aug 04 04:34 pm
ಕರಣ : ಕುಲವ: Aug 03 05:42 am – Aug 03 05:45 pm; ತೈತುಲ: Aug 03 05:45 pm – Aug 04 05:41 am; ಗರಿಜ: Aug 04 05:41 am – Aug 04 05:28 pm

Time to be Avoided
ರಾಹುಕಾಲ : 12:25 PM to 1:59 PM
ಯಮಗಂಡ : 7:43 AM to 9:17 AM
ದುರ್ಮುಹುರ್ತ : 12:00 PM to 12:50 PM
ವಿಷ : 02:32 AM to 04:09 AM
ಗುಳಿಕ : 10:51 AM to 12:25 PM

Good Time to be Used
ಅಮೃತಕಾಲ : 12:10 PM to 01:49 PM

Other Data
ಸೂರ್ಯೋದಯ : 6:09 AM
ಸುರ್ಯಾಸ್ತಮಯ : 6:42 PM

 

 

 

ಮೇಷ (Mesha)


ಮಕ್ಕಳು ನಿಮ್ಮ ಸಹಾಯಕ್ಕೆ ಧಾವಿಸುವ ತವಕ ತೋರುತ್ತಾರೆ. ಅವರನ್ನು ಅಧೀರರನ್ನಾಗಿಸಬೇಡಿ. ಒಳಿತಿಗೆ ದಾರಿ.

ವೃಷಭ (Vrushabh)


ಆರೋಗ್ಯದ ಬಗೆಗೂ ಯೋಚಿಸುವ ವಿಚಾರ ಅಲಕ್ಷ್ಯ್ಕೆ ಒಳಗಾಗದಿರಲಿ. ಇದರಿಂದ ಹೆಚ್ಚಿನ ದಕ್ಷತೆಗೆ ದಾರಿ ಇದೆ.

ಮಿಥುನ (Mithuna)


ಹೊಸ ವಿಚಾರವೊಂದನ್ನು ರ್ಚಚಿಸಲು ಅವಸರ ಮಾಡದಿರಿ. ಕೈಯಲ್ಲಿರುವ ಕೆಲಸ ಮುಗಿಸಲು ಯತ್ನಿಸಿ. ಸಿದ್ಧಿ ಇದೆ.

ಕರ್ಕ (Karka)


ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟದ ವಿಷಯವೇ ಆಗಿರುತ್ತದೆ. ಕೆಲವು ವಿಚಾರಗಳಿಗೆ ಕತ್ತರಿ ಇಡಿ.

ಸಿಂಹ (Simha)


ಬಹಳ ದಿನಗಳಿಂದಲೂ ಉದ್ಭವಿಸುತ್ತಿರುವ ಸಂಕಟಗಳನ್ನು ಆಲಿಸಲು ಹಿರಿಯ ವ್ಯಕ್ತಿಗಳೊಬ್ಬರು ಸಿಗಲಿದ್ದಾರೆ.

ಕನ್ಯಾರಾಶಿ (Kanya)


ದೂರದ ಪ್ರವಾಸಗಳನ್ನು ಮಾಡುವುದು ಸೂಕ್ತವಾಗಿದೆಯಾದರೂ ಆರೋಗ್ಯದ ಬಗೆಗೆ ಎಚ್ಚರ ಇದ್ದೇ ಇರಲಿ.

ತುಲಾ (Tula)


ನಿಮ್ಮ ಕೆಲಸದ ಸ್ಥಳದಲ್ಲಿ ಅನಪೇಕ್ಷಿತವಾದ ಕಲಹವೊಂದು ಉದ್ಭವಿಸಬಹುದಾಗಿದೆ. ಆದಷ್ಟು ಜಾಗ್ರತರಾಗಿರಿ.

ವೃಶ್ಚಿಕ (Vrushchika)


ಬಹಳ ದಿನಗಳಿಂದಲೂ ಕಾಲು ಕೆದರಿ ಜಗಳ ಮಾಡುವ ಯೋಚನೆ ಹಾಕಿರುವ ಜನರನ್ನು ಮೌನದಿಂದ ಸಾಗಹಾಕಿ.

ಧನು ರಾಶಿ (Dhanu)


ಅಜ್ಞಾನವನ್ನು ನೀಗಿಸುವ ನಿಮ್ಮ ಕ್ರಿಯಾಶೀಲತೆಯು ನಿಮ್ಮ ಬೆಳವಣಿಗೆಗೆ ಸಾರ್ಥಕ ಕಾಣಿಕೆಯೊಂದನ್ನು ನೀಡಲಿದೆ.

ಮಕರ (Makara)


ಮಾತುಗಳು ನಿಮ್ಮ ಜೀವಂತಿಕೆಯೇ ಆಗಿದೆಯಾದರೂ, ಕೃತಘ್ನರು ಮಾತಿನಿಂದ ನಿಮಗೆ ಪೇಚು ತಂದಾರು.

ಕುಂಭರಾಶಿ (Kumbha)


ಹೊಸ ರೀತಿಯ ಬದಲಾವಣೆಗಳಿಗಾಗಿ ಈಗ ಯೋಚಿಸಬಹುದಾಗಿದೆ. ನಿಮ್ಮ ಚಾತುರ್ಯಕ್ಕೆ ಗೆಲುವು ಲಭ್ಯ.

ಮೀನರಾಶಿ (Meena)


ವಸತಿಯ ಸ್ಥಳದ ಬದಲಾವಣೆಗಾಗಿ ಬೆಳವಣಿಗೆಯೊಂದು ತೀರ ಅನಿರೀಕ್ಷಿತವಾಗಿ ಎದುರಾಗಬಹುದಾಗಿದೆ. .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top