ಆಗಸ್ಟ್ 20, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ನವಮೀ : Aug 19 10:59 pm – Aug 21 01:09 am; ದಶಮೀ : Aug 21 01:09 am – Aug 22 03:36 am
ನಕ್ಷತ್ರ : ರೋಹಿಣಿ: Aug 20 01:53 am – Aug 21 04:40 am; ಮೃಗಶಿರ: Aug 21 04:40 am – Aug 22 07:41 am
ಯೋಗ : ವ್ಯಾಘಾತ: Aug 19 08:59 pm – Aug 20 09:41 pm; ಹರ್ಷನ: Aug 20 09:41 pm – Aug 21 10:38 pm
ಕರಣ : ತೈತುಲ: Aug 19 10:59 pm – Aug 20 12:01 pm; ಗರಿಜ: Aug 20 12:01 pm – Aug 21 01:09 am; ವಾಣಿಜ: Aug 21 01:09 am – Aug 21 02:21 pm
Time to be Avoided
ರಾಹುಕಾಲ : 9:17 AM to 10:50 AM
ಯಮಗಂಡ : 1:55 PM to 3:28 PM
ದುರ್ಮುಹುರ್ತ : 07:50 AM to 08:40 AM
ವಿಷ : 10:58 AM to 12:46 PM
ಗುಳಿಕ : 6:11 AM to 7:44 AM
Good Time to be Used
ಅಮೃತಕಾಲ : 01:05 AM to 02:52 AM
ಅಭಿಜಿತ್ : 11:58 AM to 12:47 PM
Other Data
ಸೂರ್ಯೋದಯ : 6:11 AM
ಸುರ್ಯಾಸ್ತಮಯ : 6:34 PM
ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.
ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿ. ನೀವು ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಹಣವೂ ಕೀರ್ತಿಯನ್ನು ಹಿಂಬಾಲಿಸಿ ಬರುವುದು.
ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿ. ನೀವು ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಹಣವೂ ಕೀರ್ತಿಯನ್ನು ಹಿಂಬಾಲಿಸಿ ಬರುವುದು.
ನೆರೆಹೊರೆಯವರೊಂದಿಗೆ ಸೌಹಾರ್ದಯುತ ವಾತಾವರಣ. ಶರೀರದಲ್ಲಿ ಆರೋಗ್ಯ, ಬಂಧುಮಿತ್ರರೊಡನೆ ಭೋಜನ. ನಿಮ್ಮ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಹಣಕಾಸು ಉತ್ತಮವಾಗಿರುವುದು.
ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ತುಂಬಾ ಭಾವನಾತ್ಮಕವಾಗಿ ಬಂಧುಗಳೊಡನೆ ಸ್ಪಂದಿಸುವಿರಿ. ಆದರೆ ಹೊರ ಜಗತ್ತಿನಲ್ಲಿ ಅತಿಯಾದ ಭಾವನಾತ್ಮಕತೆ ತೊಂದರೆಯನ್ನುಂಟು ಮಾಡುವುದು. ಹಿರಿಯರ ಸಲಹೆಯಂತೆ ನಡೆದಲ್ಲಿ ನಿಮಗೆ ಅನ್ಯಾಯವಾಗುವುದು ತಪ್ಪುತ್ತದೆ.
ಹತ್ತಿರದ ವ್ಯಕ್ತಿಗಳೇ ವಿಶ್ವಾಸದ ನಟನೆ ಮಾಡಿ ತೊಂದರೆಗಳನ್ನು ತರುವ ಸಾಧ್ಯತೆ ಇದೆ. ಗ್ರಹಗಳು ಕೆಟ್ಟಾಗ ಮನೆಯ ಮಡದಿ, ಮಕ್ಕಳೇ ದೂಷಿಸುವರು. ಸದ್ಯಕ್ಕೆ ದೇವತಾ ಸ್ತೋತ್ರಗಳನ್ನು ಮಾಡುವುದು ಒಳ್ಳೆಯದು. .
ವಿನಾಕಾರಣ ಮುಖಭಂಗ ಮಾಡುವವರ ವಿರುದ್ಧ ಎಚ್ಚರವಾಗಿರಿ. ಅಂತಿಮವಾದ ವಿಜಯ ನಿಮಗೇ ಲಭ್ಯವಾಗಲಿದೆ. ಬಂಧು ಬಾಂಧವರ ಜತೆ ವಿರಸ ಮಾಡಿಕೊಳ್ಳದಿರಿ.
ಭಿನ್ನಾಭಿಪ್ರಯಗಳು ಎದ್ದೇಳುವುದಕ್ಕೆ ಅವಕಾಶಗಳನ್ನು ಕೊಡಬೇಡಿ. ಸಾಂಸಾರಿಕ ಬದುಕಿನಲ್ಲಿ ಸಾಮರಸ್ಯ ಸಾಧಿಸಿ. ಸಮರಸವೇ ಜೀವನ ಆದರೆ ವಿರಸ ಮರಣಕ್ಕೆ ಸಮಾನವಾದುದು.
ಅನೇಕ ವಿಷಯಗಳನ್ನು ಪರಿಣಾಮಕಾರಿಯಾಗಿ ಮುಗಿಸಿ ಕೊಂಡಿರುವ ತೃಪ್ತಿ ಇದ್ದಾಗಲೇ ಹೊಸ ಕಿರಿಕಿರಿ ಎದುರಾಗುವುದು. ಹಾಗಾಗಿ ಮೈಮರೆತು ಕಾರ್ಯ ಪ್ರವೃತ್ತರಾಗದಿರಿ. ಹೊಸದಾಗಿ ಸಾಲ ಮಾಡುವುದು ಶುಭವಲ್ಲ.
ಹಲವರ ಪಾಲಿಗೆ ಸರಳವಾಗಿ ತೋರುವ ವಿಚಾರಗಳು ನಿಮಗೆ ಕೊಂಚ ಬಿಕ್ಕಟ್ಟುಗಳನ್ನು ತರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ವರ್ತಿಸಿ. ಯಾವುದೇ ಮಹತ್ತರ ಕಾಗದ ಪತ್ರಗಳಿಗೆ ಸಹಿ ಹಾಕದಿರಿ.
ಸುಖಾಸುಮ್ಮನೆ ಹತ್ತಿರದವರೊಬ್ಬರನ್ನು ಎದುರು ಹಾಕಿಕೊಳ್ಳುವ ಭಯವಿರುತ್ತದೆ. ಹಾಗಾಗಿ ಇನ್ನೊಬ್ಬರ ವ್ಯವಹಾರದಲ್ಲಿ ಮೂಗು ತೂರಿಸದಿರುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿ. ಆಹಾರ ದಾನ ಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
