ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿದ್ದ ವಿಷಯ ಎಂದರೆ ತಮಿಳಿನ ನಟಿ ನಿರೂಪಕಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರ ಮದುವೆ ವಿಷಯ. ಇವರಿಬ್ಬರ ಮದುವೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಕಮೆಂಟ್ ಗಳು ಕೇಳಿ ಬಂದವು. ಆದರೆ ಇದಕ್ಕೆಲ್ಲ ತಲೆ ಕೇಳ್ದಿಸಿಕೊಳ್ಲದ ಜೋಡಿ ಇದೀಗ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ತನ್ನ ಪತ್ನಿಗೆ ದುಬಾರಿ ಬಹುಮಾನವನ್ನು ನೀಡಿದ್ದಾರೆ.
ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇವರಿಬ್ಬರಿಗೂ ಇದು ಎರಡನೆಯ ವಿವಾಹ. ಅದಲ್ಲದೆ ನೋಡಲು ಮಹಾಲಕ್ಷ್ಮಿ ಹೆಸರಿಗೆ ತಕ್ಕಂತೆ ಸುಂದರವಾಗಿದ್ದಾರೆ. ಆದರೆ ಚಂದ್ರಶೇಖರನ್ ಅವರು ಬಹಳ ದಪ್ಪಗೆ ಇದ್ದಾರೆ. ಹೀಗಾಗಿ ಸಹಜವಾಗಿ ನೆಟ್ಟಿಗರು ಇವರ ಮದುವೆ ಕುರಿತು ಸಹಜವಾಗಿ ಕಮೆಂಟ್ ಮಾಡುತ್ತಿದ್ದಾರೆ.
ಆದರೆ ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈಗಾಗಿ ಇವರ ಪ್ರೀತಿಯ ಸಂಕೇತವಾಗಿ ಚಂದ್ರಶೇಖರನ್ ತನ್ನ ಪತ್ನಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಇದರ ಕುರಿತು ಮಹಾಲಕ್ಷ್ಮಿ ಆಗಲಿ ಅಥವಾ ರವೀಂದರ್ ಚಂದ್ರಶೇಖರನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಈ ವಿಷಯ ನಿಜಾನಾ ಸುಳ್ಳ ಎಂಬುದನ್ನು ಸ್ವತಃ ಈ ಜೋಡಿ ತಿಳಿಸಿಯಬೇಕು. ಆದರೂ ಜನರು ಈ ಜೋಡಿಯನ್ನು ಟ್ರೊಲ್ ಮಾಡುತ್ತಿರುವುದನ್ನು ಮಾತ್ರ ಇಂದಿಗೂ ನಿಲಿಸಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
