fbpx
ಸಮಾಚಾರ

ರೀಲ್ಸ್ ಮೂಲಕ ಸೋನು ತಿಂಗಳಿಗೆ ಸಂಪಾದಿಸುತ್ತಿದ್ದು ಎಷ್ಟು ಗೊತ್ತಾ? ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಾ

ಬಿಗ್ ಬಾಸ್ OTT ಕಾರ್ಯಕ್ರಮ ಮುಗಿದಿದೆ. ಒಟ್ಟು 8 ಸ್ಪರ್ಧಿಗಳಲ್ಲಿ 4 ಮಂದಿ ಅಂದರೆ ರೂಪೇಶ್, ರಾಕೇಶ್, ಸಾನ್ಯ ಮತ್ತು ಆರ್ಯವರ್ಧನ್ ಗುರೂಜಿ ಟಿವಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಮ್ಮನ್ನೆಲ್ಲ ಹೆಚ್ಚಾಗಿ ರಂಜಿಸುತ್ತಿದ್ದು ಎಂದರೆ ಅದು ಸೋನು ಶ್ರೀನಿವಾಸ್ ಗೌಡ. ಇದೀಗ ಸೋನು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ತಮ್ಮ ತಿಂಗಳಿನ ಆದಾಯದ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿ ಅಭಿಮಾನ ಗಳಿಸಿದವರ ಪೈಕಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು. ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಅಭಿಮಾನಿ ಬಳಗವು ಇದೆ. ಅದರಲ್ಲೂ ಹೆಚ್ಚಾಗಿ ರೀಲ್ಸ್ ಮಾಡುವ ಮೂಲಕ ಹೆಚ್ಚು ಪ್ರಖ್ಯಾತಿ ಗಳಿಸಿದರು. ಇದೆ ಕಾರಣಕ್ಕಾಗಿ ಇವರು ಬಿಗ್ ಬಾಸ್ ಫೈನಲ್ ವರೆಗೂ ತಲುಪಿ ಬಹಳ ಪೈಪೋಟಿ ಕೂಡ ನೀಡಿದರು. ಆದರೆ ಕೊನೆಯ ಹಂತದಲ್ಲಿ ಸೋತು ಮನೆಗೆ ತೆರಳಿದರು.

ಇಷ್ಟೆಲ್ಲಾ ಪ್ರಖ್ಯಾತಿ ಗಳಿಸಿರುವ ಇವರು ಇದೆ ಮೊದಲ ಬಾರಿಗೆ ಮಾಧ್ಯಮ ಒಂದರಲ್ಲಿ ತಮ್ಮ ಆದಾಯದ ಕುರಿತು ಮಾಹಿತಿ ನೀಡಿದ್ದಾರೆ. ಸೋನು ಈ ಹಿಂದೆ ತಾವು ರೀಲ್ಸ್ ಮಾಡುತ್ತಿದ್ದ ವೇಳೆ ತಿಂಗಳಿಗೆ ಒಂದಲ್ಲ ಎರೆಡಲ್ಲ ಬರೋಬ್ಬರಿ 3 ಲಕ್ಷ (3 Lakhs) ಸಂಪಾದಿಸುತ್ತಿರುವುದಾಗಿ ತಿಳಿಸಿದ್ದಾರೆ. ಇವರ ಆದಾಯ ಕೇಳಿ ಪ್ರತಿಯೊಬ್ಬರಿಗೂ ಶಾಕ್ ಆಗಿರುವುದರಲ್ಲಿ ಯಾವುದೇ ಅನುಮಾನ ಬೇಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top