ಸೆಪ್ಟೆಂಬರ್ 23, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ತ್ರಯೋದಶೀ : Sep 23 01:17 am – Sep 24 02:31 am; ಚತುರ್ದಶೀ : Sep 24 02:31 am – Sep 25 03:12 am
ನಕ್ಷತ್ರ : ಮಖ: Sep 23 02:03 am – Sep 24 03:50 am; ಪುಬ್ಬ: Sep 24 03:50 am – Sep 25 05:07 am
ಯೋಗ : ಸಿಧ್ಧ: Sep 22 09:44 am – Sep 23 09:55 am; ಸಾಧ್ಯ: Sep 23 09:55 am – Sep 24 09:42 am
ಕರಣ : ಗರಿಜ: Sep 23 01:18 am – Sep 23 01:58 pm; ವಾಣಿಜ: Sep 23 01:58 pm – Sep 24 02:31 am; ವಿಷ್ಟಿ: Sep 24 02:31 am – Sep 24 02:55 pm
Time to be Avoided
ರಾಹುಕಾಲ : 10:42 AM to 12:11 PM
ಯಮಗಂಡ : 3:11 PM to 4:41 PM
ದುರ್ಮುಹುರ್ತ : 08:36 AM to 09:24 AM, 12:35 PM to 01:23 PM
ವಿಷ : 12:16 PM to 01:57 PM
ಗುಳಿಕ : 7:42 AM to 9:12 AM
Good Time to be Used
ಅಮೃತಕಾಲ : 01:16 AM to 02:59 AM
ಅಭಿಜಿತ್ : 11:47 AM to 12:35 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:11 PM
ಮೇಷ (Mesha)
ಬರೀ ಹರಟೆ ಹೊಡೆಯಲು ಬರುವ ಜನ ಕೆಲಸಕ್ಕೆ ತಡೆ ತರುತ್ತಾರೆ. ಸ್ಪಷ್ಟ ಶಬ್ದಗಳಿಂದ ದೂರ ಕಳಿಸಿ. ಮೃದುವಾಗಿರಿ.
ವೃಷಭ (Vrushabh)
ಬಹು ಬೇಗ ಮುಗಿಯುವ ಕೆಲಸಕ್ಕೆ ತೊಡಕುಗಳು ಎದುರಾಗಲಿವೆ. ಚಿಂತಿಸದೆ ಮುನ್ನುಗ್ಗಿ. ನಿಮ್ಮ ಪಾಲಿಗೇ ವಿಜಯವಿದೆ.
ಮಿಥುನ (Mithuna)
ಎಣ್ಣೆ ಬರುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳದಿರಿ. ದೀರ್ಘ ನಿರೀಕ್ಷೆಯ ಕೆಲಸಗಳು ಕೈಗೂಡಲು ಹೆಚ್ಚಿನ ಅವಕಾಶಗಳಿವೆ.
ಕರ್ಕ (Karka)
ಅತಿಯಾದ ಮಾತು, ಒಣ ಚರ್ಚೆಗಳು ಬೇಡ. ಧೂರ್ತರು ಮಾತುಗಳನ್ನೇ ಹಿಡಿದು ಜಾಲಾಡಬಹುದು.
ಸಿಂಹ (Simha)
ವಿಶ್ವಾಸ ತೋರುವ ಜನರನ್ನು ದೂರ ಮಾಡಿಕೊಳ್ಳಬೇಡಿ. ಸೂಕ್ತವಾದ ವಿವೇಚನೆಯಿಂದ ಎಚ್ಚರದ ಹೆಜ್ಜೆಗಳನ್ನು ಇಡಿ.
ಕನ್ಯಾರಾಶಿ (Kanya)
ಹೊಸ ಮನೆಯ ಬಗೆಗಿನ ನಿಮ್ಮ ಯೋಜನೆಗಳಿಗೆ ಸಾಫಲ್ಯ ಸಿಗಲು ಇಂದು ವಿಶೇಷವಾದ ಅವಕಾಶಗಳು ಲಭ್ಯವಾಗಲಿವೆ.
ತುಲಾ (Tula)
ಹಳೆಯ ಸಾಲವೊಂದು ಹಿಂದಿರುಗಿ ಬರುವಂತಹ ಸೂಚನೆಗಳು ಇಂದು ಅಧಿಕವಾಗಿವೆ. ಪ್ರಯತ್ನ ಮಾಡಿದರೆ ಒಳಿತಾಗಲಿದೆ.
ವೃಶ್ಚಿಕ (Vrushchika)
ಯಾವುದೇ ದೊಡ್ಡ ಬಂಡವಾಳ ಉಪಯೋಗಿಸಿ ಹೊಸ ಬಿಜಿನೆಸ್ಗೆ ಮುಂದಾಗದಿರಿ. ತಾಳ್ಮೆ ನಿಮಗೆ ಅತ್ಯಗತ್ಯವಾಗಿದೆ.
ಧನು ರಾಶಿ (Dhanu)
ಸ್ನೇಹಿತರು ಲಾಭಕ್ಕಾಗಿ ಆದರ, ಪ್ರೀತಿ ತೋರಿಸುತ್ತಾರೆ. ನಿಜವಾದ ಮಿತ್ರರನ್ನು ತರ್ಕದಿಂದ ಗುರುತಿಸಿ. ಒಳಿತಿನ ದಾರಿ ಸ್ಪಷ್ಟ.
ಮಕರ (Makara)
ಗಣ್ಯ ವ್ಯಕ್ತಿಯೋರ್ವರನ್ನು ಸಂಧಿಸಲಿದ್ದೀರಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸಿ. ಅದರಿಂದ ಗೆಲುವಿದೆ.
ಕುಂಭರಾಶಿ (Kumbha)
ಸಾಲ ಕೇಳುವಂತಹ ಮಂದಿ ಭೇಟಿಯಾಗಬಹುದು. ಆದರೆ ನಿಮ್ಮ ಧಾರಾಳತನದಿಂದಲೇ ತೊಂದರೆಗಳು ಎದುರಾದಾವು.
ಮೀನರಾಶಿ (Meena)
ಮಹತ್ವದ ನಿರ್ಧಾರಗಳನ್ನು ದಿಢೀರಾಗಿ ಮಾಡದಿರಿ. ಮದುವೆ ಆಗದಿರುವವರಿಗೆ ಈ ಮಾತು ಹೆಚ್ಚು ಅನ್ವಯಿಸಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
