fbpx
ಸಮಾಚಾರ

ನವೆಂಬರ್ 08: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 8, 2022 ಮಂಗಳವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪೂರ್ಣಿಮಾ : Nov 07 04:16 pm – Nov 08 04:32 pm; Krishna Paksha ಪ್ರತಿಪತ್ : Nov 08 04:32 pm – Nov 09 05:17 pm
ನಕ್ಷತ್ರ : ಭರಣಿ: Nov 08 12:37 am – Nov 09 01:39 am; ಕೃತಿಕೆ: Nov 09 01:39 am – Nov 10 03:09 am
ಯೋಗ : ವ್ಯತಿಪಾತ: Nov 07 10:36 pm – Nov 08 09:45 pm; ವಾರಿಯ: Nov 08 09:45 pm – Nov 09 09:17 pm
ಕರಣ : ಬಾವ: Nov 08 04:20 am – Nov 08 04:32 pm; ಬಾಲವ: Nov 08 04:32 pm – Nov 09 04:51 am; ಕುಲವ: Nov 09 04:51 am – Nov 09 05:17 pm

Time to be Avoided
ರಾಹುಕಾಲ : 2:55 PM to 4:21 PM
ಯಮಗಂಡ : 9:11 AM to 10:37 AM
ದುರ್ಮುಹುರ್ತ : 08:36 AM to 09:22 AM, 10:48 PM to 11:38 PM
ವಿಷ : 02:24 PM to 04:06 PM
ಗುಳಿಕ : 12:03 PM to 1:29 PM

Good Time to be Used
ಅಮೃತಕಾಲ : 08:38 PM to 10:18 PM
ಅಭಿಜಿತ್ : 11:40 AM to 12:26 PM

Other Data
ಸೂರ್ಯೋದಯ : 6:19 AM
ಸುರ್ಯಾಸ್ತಮಯ : 5:47 PM

 

 

 

 

ವಿಶೇಷ ಸಾಧನೆಯೊಂದು ನಿಮ್ಮಿಂದಾಗಲಿದ್ದು ಅದಕ್ಕೆ ಜನರ ಪೂರಕ ಪ್ರತಿಕ್ರಿಯೆ ಉಂಟಾಗುವುದು. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

 

ಹಮ್ಮಿಕೊಂಡ ಕಾರ್ಯಗಳಿಗೆ ಅಡೆತಡೆಯುಂಟಾಗುವ ಸಂಭವ. ವ್ಯಾಪಾರ ವ್ಯವಹಾರಸ್ಥರಿಗೆ ತಕ್ಕಮಟ್ಟಿಗೆ ಲಾಭಾಂಶ ಎದುರಾಗುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಸಿಕ ಒತ್ತಡಗಳಿಂದ ಕೆಲಸ ಕಾರ್ಯಗಳಲ್ಲಿ ತಪ್ಪು ನುಸುಳುವ ಸಾಧ್ಯತೆ ಇರುವುದು. ಆದಷ್ಟು ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಿರಿ. ಇನ್ನು ಹಲವು ದಿನ ಮೌನವಾಗಿರುವುದು ಕ್ಷೇಮಕರ.

 

ಇಂದು ಉತ್ಸಾಹ ಮತ್ತು ಆನಂದ ಹೆಚ್ಚಾಗಲಿದೆ. ಸಂಗಾತಿಯು ನಿಮ್ಮ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸುವರು. ಜೀವನ ಮತ್ತು ವೃತ್ತಿಯ ಆಕಾಂಕ್ಷೆಗಳು ಏರುಗತಿಯಲ್ಲಿ ಸಾಗುವುದು.

 

 

ಮನೆಯ ಹಿರಿಯರ ಸಲಹೆಯನ್ನು ಪಾಲಿಸುವ ನಿಮಗೆ ಈ ದಿನ ಶುಭ ತರಲಿದೆ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಮತ್ತು ಆಟೋಟಗಳಲ್ಲಿ ಹೆಸರು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

 

ಈ ದಿನ ನಿಮ್ಮ ಮಾತಿಗೆ ಬೆಲೆ ಬರುವುದು. ನಿಮ್ಮ ಹಿತಚಿಂತಕರನ್ನು ಅಥವಾ ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದು ನಿಮಗೆ ಲಾಭವನ್ನುಂಟು ಮಾಡುವುದು. ದೂರದ ಪ್ರಯಾಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆ.

 

 

ಉನ್ನತ ಅಧಿಕಾರಿಗಳ ಭೇಟಿ ಮತ್ತು ಮಾತುಕತೆಯಿಂದ ಸಮಸ್ಯೆಗಳು ಇತ್ಯರ್ಥವಾಗುವುದು. ಆಟೋಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಸಹೋದರರಿಂದ ಲಾಭ. ಅಧಿಕ ತಿರುಗಾಟದಿಂದ ದೇಹಾಲಸ್ಯ ಉಂಟಾಗುವುದು.

 

 

ನಿಮ್ಮ ಒಳ್ಳೆಯ ಮಾತುಗಾರಿಕೆಯ ಬಲದಿಂದ ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುವುದು. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.

 

ನಂಬಿದವರೇ ಇಂದು ಕೈ ಕೊಡುವ ಸಾಧ್ಯತೆ. ಬಂಧುಮಿತ್ರರೊಡನೆ ವಿರೋಧದಿಂದಾಗಿ ಜೀವನ ಮತ್ತು ವೃತ್ತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕುಟುಂಬದವರ ನೈತಿಕ ಬೆಂಬಲ ನಿಮಗೆ ಸ್ಫೂರ್ತಿದಾಯಕವಾಗಲಿದೆ.

 

 

ಉತ್ತಮ ಆರೋಗ್ಯವು, ಉನ್ನತ ಅಧಿಕಾರಿಗಳ ದರ್ಶನವು. ಮನೋಕಾಮನೆಗಳು ಪೂರ್ಣಗೊಳ್ಳುವವು. ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ನೀವು ಹೆಚ್ಚು ಜನಪ್ರಿಯರಾಗುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

 

ವದಂತಿಗಳನ್ನು ನಂಬಿದಿರಿ. ಸದ್ಯದ ಕೆಲವು ದಿನಗಳು ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಆರೋಗ್ಯದತ್ತ ಗಮನ ನೀಡಿರಿ. ಹೊಸ ಯೋಜನೆಗಳ ಬಗ್ಗೆ ಚಿಂತನೆ, ಮಿತ್ರರ ಸಹಕಾರವೂ ದೊರೆಯಲಿದೆ. ಮನೆಯ ಹೊರಗಿನ ತಿನಿಸುಗಳನ್ನು ಈ ದಿನ ವಜ್ರ್ಯ ಮಾಡುವುದು ಒಳ್ಳೆಯದು.

 

ಮನಸ್ಸಿನ ತಾಕಲಾಟದಲ್ಲಿ ಗೊಂದಲ ಏರ್ಪಡುವ ಸಾಧ್ಯತೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ನೆಮ್ಮದಿಯನ್ನು ಹೊಂದುವಿರಿ. ಕೆಲವು ಮಹತ್ತರ ಜವಾಬ್ದಾರಿಗಳು ಇಂದು ನಿಮ್ಮ ಹೆಗಲೇರುವುದು. ಮಕ್ಕಳ ಪ್ರಗತಿಯ ಕಂಡು ಸಂತೋಷಪಡುವಿರಿ. ಕೌಟುಂಬಕ ಜೀವನ ಉತ್ತಮ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top