fbpx
ಸಮಾಚಾರ

ನವೆಂಬರ್ 12: ನಾಳೆಯ ಪಂಚಾಂಗ ಮತ್ತು ರಾಶಿ ಭವಿಷ್ಯ

ನವೆಂಬರ್ 12, 2022 ಶನಿವಾರ
ವರ್ಷ : 1944, ಶೋಭಾಕೃತ
ತಿಂಗಳು : ಕಾರ್ತೀಕaa, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ಥೀ : Nov 11 08:17 pm – Nov 12 10:26 pm; ಪಂಚಮೀ : Nov 12 10:26 pm – Nov 14 12:51 am
ನಕ್ಷತ್ರ : ಮೃಗಶಿರ: Nov 11 05:08 am – Nov 12 07:33 am; ಆರುಧ್ರ: Nov 12 07:33 am – Nov 13 10:18 am
ಯೋಗ : ಸಿಧ್ಧ: Nov 11 09:29 pm – Nov 12 10:03 pm; ಸಾಧ್ಯ: Nov 12 10:03 pm – Nov 13 10:50 pm
ಕರಣ : ಬಾವ: Nov 11 08:17 pm – Nov 12 09:19 am; ಬಾಲವ: Nov 12 09:19 am – Nov 12 10:26 pm; ಕುಲವ: Nov 12 10:26 pm – Nov 13 11:37 am

Time to be Avoided
ರಾಹುಕಾಲ : 9:12 AM to 10:37 AM
ಯಮಗಂಡ : 1:29 PM to 2:55 PM
ದುರ್ಮುಹುರ್ತ : 07:52 AM to 08:37 AM
ವಿಷ : 04:54 PM to 06:41 PM
ಗುಳಿಕ : 6:20 AM to 7:46 AM

Good Time to be Used
ಅಮೃತಕಾಲ : 11:09 PM to 12:56 AM
ಅಭಿಜಿತ್ : 11:40 AM to 12:26 PM

Other Data
ಸೂರ್ಯೋದಯ : 6:20 AM
ಸುರ್ಯಾಸ್ತಮಯ : 5:46 PM

 

 

 

 

ಈ ಹಿಂದೆ ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಯು ನಿಮ್ಮ ಬಳಿ ಬಂದು ಗೌರವ ಸೂಚಿಸುವರು. ಇದರಿಂದ ನಿಮಗೆ ಹೆಮ್ಮೆ ಎನಿಸುವುದು. ಯಾವತ್ತು ಪ್ರಾಮಾಣಿಕತೆಗೆ ಬೆಲೆ ಇದ್ದೆ ಇರುತ್ತದೆ ಎಂಬುದು ಮತ್ತೊಮ್ಮೆ ಖಾತ್ರಿ ಆಗುತ್ತಿದೆ.

 

ನಿಮ್ಮ ಮಕ್ಕಳನ್ನು ಜೋಪಾನ ಮಾಡುವಷ್ಟೇ ನಿಮ್ಮ ಹೆತ್ತ ತಂದೆ-ತಾಯಿ ಅಥವಾ ಅತ್ತೆ-ಮಾವಂದಿರ ಆರೈಕೆ ಮಾಡುವುದು ಒಳ್ಳೆಯದು. ಇದರಿಂದ ನಿಮಗೆ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೆ ಹಿರಿಯರ ತುಂಬು ಆಶೀರ್ವಾದ ದೊರೆಯುವುದು.

 

ಎಣ್ಣೆ ಬರುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳದಿರಿ. ದೀರ್ಘ ನಿರೀಕ್ಷೆಯ ಕೆಲಸಗಳು ಕೈಗೂಡಲು ಹೆಚ್ಚಿನ ಅವಕಾಶಗಳಿವೆ.

 

ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟದ ವಿಷಯವೇ ಆಗಿರುತ್ತದೆ. ಕೆಲವು ವಿಚಾರಗಳಿಗೆ ಕತ್ತರಿ ಇಡಿ.ಸ್ವಲ್ಪ ದಿನ ತಾಳ್ಮೆಯಿಂದ ಇರಿ

 

 

ಸದ್ಯದಲ್ಲೇ ಶ್ರೀ ಕುಲದೇವತಾನುಗ್ರಹಧಿದಿಂದ ನಿಮಗೆ ಎಲ್ಲಾ ವಿಧದಲ್ಲಿ ಸಾರ್ಥಕತೆ ಕಂಡು ಬರಲಿದೆ. ಅದ ಕಾರಣ ಎಲ್ಲಾ ವಿಧದಲ್ಲಿ ಮುಂದುವರಿಯಲು ಹೊಸ ಚಿಂತನೆಗೆ, ಕೆಲಸಕಾರ್ಯಗಳಿಗೆ ಸರಿಯಾಗಿ ಆಲೋಚಿಸಿರಿ.

 

 

ವ್ಯಾಪಾರಿಗಳ ಜೀವನದಲ್ಲಿ ಗೊಂದಲ, ಸಮಸ್ಯೆಗಳು ತೋರಿ ಬಂದಾವು. ಸಾಂಸಾರಿಕಧಿವಾಗಿ ವ್ಯವಹಾರಧಿದಲ್ಲಿ ಖರ್ಚುವೆಚ್ಚಗಳು ಅಧಿಕವಾದಾವು. ಆದರೂ ಭೀತಿ ಪಡದಿರಿ. ಆತ್ಮ ವಿಶ್ವಾಸ ಪ್ರಯತ್ನದಿಂದ ಮುಂದುವರಿಯಿರಿ.

 

 

ಆರ್ಥಿಕವಾಗಿ ಆಗಾಗ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ , ಸಂಚಾರದ ಬಗ್ಗೆ ಜಾಗ್ರತೆ ವಹಿಸಿರಿ. ಕಾರ್ಯರಂಗದಲ್ಲಿ ಅನೇಕ ಕಷ್ಟನಷ್ಟಗಳಿವೆ.

 

 

ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯು ತೋರಿ ಬಂದಿದ್ದರೂ ನಿಮ್ಮ ಪ್ರಯತ್ನಬಲ, ಪ್ರಯತ್ನಶೀಲತೆ ಪುನಃ ಮುನ್ನಡೆಗೆ ಸಾಧಕವಾಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಿರಿ.

 

ಒಳ ಜಗಳ, ಉದ್ವೇಗ, ಮುಜುಗರ ಸನ್ನಿವೇಶವನ್ನು ಅನುಭವಿಸಬೇಕಾಗುವುದು. ಪ್ರಬುದ್ಧರಾಗಿ ಕೊಂಚ ತಾಳ್ಮೆ, ಸಮಾಧಾನ ಬೆಳೆಸಿಕೊಳ್ಳಿ. ಎಲ್ಲವೂ ಸರಿಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯೆ ಸರಿ ಯೆನಿಸಲಿದೆ.

 

 

ಜೀವನವನ್ನು ನೈತಿಕವಾಗಿ ನಿಭಾಯಿಸಬೇಕಾಗುತ್ತದೆ. ಆರ್ಥಿಕವಾಗಿ ಸುಧಾರಣೆ ತೋರಿ ಬಂದು ಧನ ಭಾಗ್ಯ ವೃದ್ದಿಯಾಗಲಿದೆ. ಅದೇ ರೀತಿಯಲ್ಲಿ ಒಳ್ಳೆಯ ಚಿಂತನೆ, ಉತ್ತಮ ಹೂಡಿಕೆಗಳು ಲಾಭಕರವಾಗಲಿವೆ.

 

ಏರುತ್ತಿರುವ ಜೀವನ ವೆಚ್ಚ ಆತಂಕಕ್ಕೆ ಕಾರಣವಾದೀತು. ರಾಜಕೀಯ ವ್ಯಕ್ತಿಗಳಿಗೆ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ಧಾರ್ಮಿಕ ವೃತ್ತಿಯವರಿಗೆ ಆತಂಕಕ್ಕೆ ಕಾರಣವಾದೀತು. ಸಂಬಂಧಗಳನ್ನು ಗಟ್ಟಿಗೊಳಿಸಿರಿ.

 

ಅರ್ಥಪೂರ್ಣ ಸಂಬಂಧಗಳಿಗೆ ಕಾರ್ಯಕ್ಷೇತ್ರದಲ್ಲಿ ಹುಡುಕಾಟ ನಡೆಯಲಿದೆ. ಆಗಾಗ ಹಣದ ವಿಚಾರದಲ್ಲಿ ಗಮನ ಹರಿಸಬೇಕಾದೀತು. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭ ಸಿಗದು. ದಿನಾಂತ್ಯ ಶುಭವಾರ್ತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top