fbpx
ಸಮಾಚಾರ

ದುಬಾರಿ ನೆಕ್ಲೆಸ್ ತೊಟ್ಟು ಉತ್ತರಕಾಂಡ ಸಿನಿಮಾದ ಮುಹೂರ್ತಕ್ಕೆ ಆಗಮಿಸಿದ ರಮ್ಯಾ! ಇದರ ಬೆಲೆ ಎಷ್ಟು ಗೊತ್ತಾ?

ಸ್ಯಾಂಡಲ್ವುಡ್ ನ ಬ್ಯೂಟಿ ಕ್ವೀನ್, ಮೋಹಕ ತಾರೆ ರಮ್ಯಾ ಹಲವಾರು ವರ್ಷಗಳಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇದೀಗ ಡಾಲಿ ಧನಂಜಯ್ ಜೊತೆ “ಉತ್ತರಕಾಂಡ” ಸಿನಿಮಾ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ರಮ್ಯಾ ದರಿಸಿದ್ದ ನೆಕ್ಲೆಸ್ ಎಲ್ಲ ಕಡೆ ಸಡ್ಡು ಮಾಡುತ್ತಿದೆ.

ಉತ್ತರಕಾಂಡ ಸಿನಿಮಾದ ಮೂಲಕ ನಟಿ ರಮ್ಯಾ ಕಂಬ್ಯಾಕ್ ಮಾಡಿರುವ ವಿಷಯ ನಮಗೆಲ್ಲ ಗೊತ್ತು. ಹೀಗಾಗಿ ರಮ್ಯಾ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬ್ಯೂಟಿ ಕ್ವೀನ್ ಎಂದೇ ಪ್ರಖ್ಯಾತಿ ಗೊಂಡಿರುವ ಇವರು ಜೆರಿ ಸೀರೆಯುಟ್ಟು ಗ್ರ್ಯಾಂಡ್ ಆಗಿ ಬಂದಿದ್ದರು. ಈ ವೇಳೆ ಇವರ ಕತ್ತಲ್ಲಿ ಕಂಗೊಳಿಸುತ್ತಿದ್ದ ನೆಕ್ಲೆಸ್ ಎಲ್ಲರನ್ನು ಆಕರ್ಷಿಸುತ್ತಿತ್ತು. ಹೀಗಾಗಿ ಇದರ ಬೆಲೆ ಎಷ್ಟಿರಬಹುದು ಎಂಬುದರ ಚರ್ಚೆ ಕೂಡ ನಡೆಯುತ್ತಿತ್ತು.

ರಮ್ಯಾ ದರಿಸಿದ್ದ ಸುಂದರವಾದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ? ಇದು ಬರೋಬ್ಬರಿ 20 ಲಕ್ಷ ರೂಪಾಯಿ. ಇದು ಗೋಲ್ಡ್‌ ಪ್ಲೇಟೆಡ್‌ ಆಭರಣವಾಗಿದ್ದು, ಸಿಂಪಲ್‌ ಆಗಿ ಕಾಣುತ್ತಿದೆ. ಹೀಗಾಗಿ ರಮ್ಯಾ ಇಷ್ಟೊಂದು ದುಬಾರಿ ಬೆಲೆಬಾಳುವ ನೆಕ್ಲೆಸ್ ತೊಟ್ಟು ಉತ್ತರಕಾಂಡ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top