fbpx
ಸಮಾಚಾರ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸ್ಟಾರ್ ನಟನ ಬಾಲ್ಯದ ಫೋಟೋ! ಯಾರದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕುರಿತು ಹಲವಾರು ಅಪ್ಡೇಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ತಮ್ಮ ನೆಚ್ಚಿನ ನಟರ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಇಂತದ್ದೇ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಸಕತ್ ವೈರಲ್ ಆಗುತ್ತಿದೆ. ಇದು ಒಬ್ಬ ಹೆಸರಾಂತ ನಟರ ಚಿಕ್ಕ ವಯಸ್ಸಿನ ಫೋಟೋ. ಯಾರಿರಬಹುದು ಎಂದು ಯೋಚಿಸುತ್ತಿದ್ದೀರಾ? ಅವರ ಬೇರೆ ಯಾರು ಅಲ್ಲ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಫೋಟೋ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರದ್ದು. ನಟ ಯಶ್ ಅವರು ಪುಟ್ಟ ಬಾಲಕನಾಗಿದ್ದಾಗ ಸ್ಟೇಜ್ ಪರ್ಫಾರ್ಮೆನ್ಸ್ ಕೊಟ್ಟ ಫೊಟೋ ಇದು. ಯಶ್ ಚಿಕ್ಕವಯಸ್ಸಿನಲ್ಲಿ ಇದ್ದರೀತಿಯಲ್ಲೇ ಇವರ ಇತ್ತೀಚಿನ ಫೇಸ್ ಕಟ್ ಸೂಟ್ ಆಗುತ್ತಿದ್ದು, ಇದನ್ನು ನೋಡಿದರೆ ಇದು ಯಶ್ ಎಂದು ಗುರುತಿಸಬಹುದು.

ಕೆಜಿಎಫ್ ಸಿನಿಮಾದ ಮೂಲಕ ಯಶ್ ಅವರ ಜೀವಶೈಲಿಯೆ ಬದಲಾಯಿತ್ತು. ಕೆಜಿಎಫ್ ಸಿನಿಮಾ ಕೊಟ್ಟ ಯಶಸ್ಸು ಇದೀಗ ಇವರನ್ನು ಪಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದೆ. ಹೀಗಾಗಿ ಅಭಿಮಾನಿಗಳಿಗೆ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಕುರಿತು ಸಹಜವಾಗಿ ಕುತೂಹಲವಿರುತ್ತದೆ. ಯಶ್ ಮುಂದೆ ಕೆಜಿಎಫ್ ರೀತಿಯ ಪಾನ್ ಇಂಡಿಯಾ ಸಿನಿಮಾ ಮಾಡುತ್ತಾರಾ ಅಥವಾ ಬೇರೆ ಸಿನಿಮಾ ಮಾಡುತ್ತಾರಾ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top