fbpx
ಸಮಾಚಾರ

ಜುಲೈ 11: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 11, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಆಷಾಢ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ನವಮೀ : Jul 10 06:44 pm – Jul 11 06:05 pm; ದಶಮೀ : Jul 11 06:05 pm – Jul 12 05:59 pm
ನಕ್ಷತ್ರ : ಅಶ್ವಿನಿ: Jul 10 06:59 pm – Jul 11 07:04 pm; ಭರಣಿ: Jul 11 07:04 pm – Jul 12 07:43 pm
ಯೋಗ : ಸುಕರ್ಮ: Jul 10 12:33 pm – Jul 11 10:52 am; ಧೃತಿ: Jul 11 10:52 am – Jul 12 09:40 am
ಕರಣ : ತೈತುಲ: Jul 10 06:44 pm – Jul 11 06:20 am; ಗರಿಜ: Jul 11 06:20 am – Jul 11 06:05 pm; ವಾಣಿಜ: Jul 11 06:05 pm – Jul 12 05:58 am; ವಿಷ್ಟಿ: Jul 12 05:58 am – Jul 12 06:00 pm

Time to be Avoided
ರಾಹುಕಾಲ : 3:35 PM to 5:11 PM
ಯಮಗಂಡ : 9:14 AM to 10:49 AM
ದುರ್ಮುಹುರ್ತ : 08:36 AM to 09:27 AM, 11:17 PM to 12:02 AM
ವಿಷ : 04:56 AM to 06:35 AM
ಗುಳಿಕ : 12:25 PM to 2:00 PM

Good Time to be Used
ಅಮೃತಕಾಲ : 11:51 AM to 01:27 PM
ಅಭಿಜಿತ್ : 11:59 AM to 12:50 PM

Other Data
ಸೂರ್ಯೋದಯ : 6:03 AM
ಸುರ್ಯಾಸ್ತಮಯ : 6:46 PM

ನಿಮ್ಮಿಂದ ದೂರವಾಗಿದ್ದ ವ್ಯಕ್ತಿಗಳೇ ನಿಮ್ಮ ಬಳಿ ಪುನಃ ಬಂದು ಸ್ನೇಹದ ಹಸ್ತವನ್ನು ಚಾಚುವರು. ಅವರ ಅಂತರಂಗದ ಭಾವನೆಗಳು ಶುದ್ಧವೆಂದು ಕಂಡುಬಂದಲ್ಲಿ ಅವರ ಸಖ್ಯವನ್ನು ಬೆಳೆಸಿ. ಹಣಕಾಸು ಸ್ಥಿತಿ ಉತ್ತಮವಾಗುವುದು.

 

ಆರ್ಥಿಕವಾಗಿ ಸದೃಢ ದಿನವಾಗಿದೆ. ನಿಮ್ಮ ಹಣಕಾಸಿನ ವ್ಯವಸ್ಥೆ ಸುಭದ್ರವಾಗಿರುವುದು. ವೃತ್ತಿಯಲ್ಲಿ ಅತ್ಯಂತ ಉನ್ನತ ಸ್ಥಾನಮಾನಕ್ಕೆ ಏರುವಿರಿ. ಸಾಮಾಜಿಕ ಚಟುವಟಿಕೆಯಲ್ಲಿ ಒಳ್ಳೆಯ ಹೆಸರು ಸಿಗಲಿದೆ.

 

ವೃತ್ತಿಯಲ್ಲಿ ಕೊಂಚ ಪ್ರಗತಿಯ ಅನುಭವ ಕಂಡು ಬರುವುದು. ಆದರೆ ನಿರೀಕ್ಷಿಸಿದ ಲಾಭ ಸಿಗದೆ ತುಸು ನಿರಾಸೆ ಉಂಟಾಗಲಿದೆ. ಪರಿಸ್ಥಿತಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದೇ ಉತ್ತಮ ಎನ್ನುವುದನ್ನು ಮರೆಯದಿರಿ.

 

ಪ್ರೀತಿ ಪಾತ್ರರಾದ ವ್ಯಕ್ತಿಗಳಿಂದ ಸಂತೋಷದ ಸಮಾಚಾರ ಕೇಳುವಿರಿ. ಕಚೇರಿಯಲ್ಲಿ ಒಂದಷ್ಟು ಒಳ್ಳೆಯ ಬದಲಾವಣೆಗಳು ಆಗುವವು. ವೃತ್ತಿಯಲ್ಲಿ ಅದ್ಭುತ ಸಾಧನೆ ಮಾಡುವಿರಿ. ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆಯುವುದು.

 

 

ನಿಮ್ಮ ತಾಳ್ಮೆಯನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವರು. ಆದರೆ ಕೆಲಸ ಕಾರ್ಯಗಳಲ್ಲಿನ ನಿಮ್ಮ ತನ್ಮಯತೆ ನಿಮಗೆ ಹೆಚ್ಚಿನ ಗೌರವವನ್ನು ನೀಡುವುದು. ಮನಃಶಾಂತಿಗಾಗಿ ಕುಲದೇವರನ್ನು ಪ್ರಾರ್ಥಿಸಿ.

 

 

ಹಮ್ಮಿಕೊಂಡ ಕಾರ್ಯಗಳು ಯಶಸ್ಸನ್ನು ತಂದುಕೊಡುವವು. ಮನೆಯ ಸದಸ್ಯರ ಸಹಕಾರವೂ ದೊರೆಯುವುದರಿಂದ ನೆಮ್ಮದಿ ಹೊಂದುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

 

ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಉಂಟಾಗುವ ಸಂಭವವಿದೆ. ಆದಷ್ಟು ಮನಸ್ಸು ಕೆಡಿಸಿಕೊಳ್ಳದೆ ಶಾಂತಚಿತ್ತರಾಗಿ ಸಂದರ್ಭಗಳನ್ನು ಎದುರಿಸಿ.

 

 

ವೃತ್ತಿಯಲ್ಲಿ ಹೊಸ ಹೊಸ ಸವಾಲು, ಸಮಸ್ಯೆಗಳು ಎದುರಾಗುವವು. ಅವುಗಳನ್ನು ಬಿಡಿಸಿಕೊಳ್ಳುವುದರಲ್ಲಿಯೇ ದಿನ ಪೂರ್ತಿ ಕಳೆದು ಹೋಗುವುದು. ಸ್ನೇಹಿತರ ಸಹಾಯ ಪಡೆದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

ಹೊಸ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗುವಿರಿ. ಅದರ ಫಲವನ್ನು ಮುಂದಿನ ದಿನಗಳಲ್ಲಿ ಕಾಣುವಿರಿ. ಆದರೆ ನಿರ್ಧಾರ ಕೈಗೊಳ್ಳಬೇಕಾದ ಅವಸರ ಏನಿಲ್ಲ. ಹೀಗಾಗಿ ಸದ್ಯ ಸುಮ್ಮನಿದ್ದು ಬಿಡಿ. ಉಪಾಯದಿಂದ ಬಂದ ಸಮಯವನ್ನು ತಿರಸ್ಕರಿಸಿ.

 

 

ನಿಮ್ಮ ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಯಾವುದೇ ಈ ಹಿಂದಿನ ಅನಾರೋಗ್ಯದಿಂದ ದೂರವಿರುತ್ತೀರಿ. ಹಿರಿಯರು ನಿಮ್ಮನ್ನು ಮೆಚ್ಚುತ್ತಾರೆ. ನೀವು ಪುಣ್ಯದ ಕೆಲಸಗಳಲ್ಲಿ ತೊಡಗುತ್ತೀರಿ.

 

ನಿಮ್ಮ ಬಾಳಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿರುವವರು ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ

 

ಅತಿಯಾದ ಕೆಲಸ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಕೆಲಸದ ಸ್ಥಳದಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಹೆಚ್ಚುವರಿ ಪ್ರಯತ್ನ ಹಾಕುವುದರಲ್ಲಿ ನೀವು ನಂಬಿಕೆ ಇರಿಸಬೇಕು. ಹಿರಿಯರು ಬೇಡಿಕೆ ಇಡುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top