ಆಗಸ್ಟ್ 29, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ತ್ರಯೋದಶೀ : Aug 28 06:23 pm – Aug 29 02:48 pm; ಚತುರ್ದಶೀ : Aug 29 02:48 pm – Aug 30 10:58 am
ನಕ್ಷತ್ರ : ಶ್ರವಣ: Aug 29 02:43 am – Aug 29 11:50 pm; ಧನಿಷ್ಠ: Aug 29 11:50 pm – Aug 30 08:46 pm
ಯೋಗ : ಶೋಭನ: Aug 29 06:01 am – Aug 30 01:50 am; ಅತಿಗಂಡ: Aug 30 01:50 am – Aug 30 09:32 pm
ಕರಣ : ತೈತುಲ: Aug 29 04:38 am – Aug 29 02:48 pm; ಗರಿಜ: Aug 29 02:48 pm – Aug 30 12:54 am; ವಾಣಿಜ: Aug 30 12:54 am – Aug 30 10:58 am
Time to be Avoided
ರಾಹುಕಾಲ : 3:24 PM to 4:57 PM
ಯಮಗಂಡ : 9:16 AM to 10:48 AM
ದುರ್ಮುಹುರ್ತ : 08:39 AM to 09:28 AM, 11:10 PM to 11:57 PM
ವಿಷ : 03:19 AM to 04:43 AM
ಗುಳಿಕ : 12:20 PM to 1:52 PM
Good Time to be Used
ಅಮೃತಕಾಲ : 02:41 PM to 04:05 PM
ಅಭಿಜಿತ್ : 11:56 AM to 12:45 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:29 PM
ವಿನಾಕಾರಣ ಮನೆಯಲ್ಲಿ ಮನಸ್ತಾಪದ ಸಂದರ್ಭಗಳು ಎದುರಾಗುವ ಸಂದರ್ಭವಿರುತ್ತದೆ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಬೇಡಿ. ತಪ್ಪು ಮಾಡುವುದು ಮನುಜ ಸ್ವಭಾವ. ಅಂತಹ ವ್ಯಕ್ತಿಗಳನ್ನು ಕ್ಷ ಮಿಸಿಬಿಡಿ.
ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.
ಪ್ರತಿದಿನವೂ ನಿಮ್ಮ ಜವಾಬ್ದಾರಿಗಳು ಮಾನಸಿಕ ಒತ್ತಡವನ್ನು ತರುತ್ತಿವೆ. ಒಂದು ಸಮಸ್ಯೆಯನ್ನು ಬಗೆಹರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದು ಅಂದುಕೊಳ್ಳುವಿರಿ
ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಸ್ನೇಹಿತರ ಮತ್ತು ಬಂಧುಗಳಿಂದ ಸಲಹೆಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರರ ಸಲಹೆ ಪಡೆಯುವುದು ಅವಮಾನದ ಪ್ರಸಂಗವಲ್ಲ.
ಅತ್ಯಂತ ಭಾವುಕರಾಗುವ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರವನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ದೊರೆಯುವುದು. ಆದ್ದರಿಂದ ದುರ್ಗಾ ಜಪ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ.
ಈದಿನ ನಿಮ್ಮ ಮಡದಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ. ಪತ್ನಿ-ಪುತ್ರರಲ್ಲಿಯ ಅಸಮಾಧಾನ ತಿಳಿಗೊಳ್ಳುವುದು. ಆರೋಗ್ಯ ಉತ್ತಮ.ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಪ್ರಯಾಣದಲ್ಲಿ ಎಚ್ಚರ.
ಹಳೆಯ ವೈಭವಗಳನ್ನು ನೆನೆಯುತ್ತ ಕೂತರೆ ಭವಿಷ್ಯ ಉಜ್ವಲವಾಗದು. ಭವಿಷ್ಯದ ಬಗ್ಗೆ ನೀವೀಗ ದಿಟ್ಟ ನಿರ್ಧಾರಗಳನ್ನು ಕೈಕೊಳ್ಳಬೇಕು. ಮುಖ್ಯವಾಗಿ ಆಲಸ್ಯದಿಂದ ಈ ದಿನ ಹೊರ ಬರಬೇಕು. ಗಟ್ಟಿ ನಿರ್ಧಾರ ಮಾಡಿ ಮುಂದಡಿ ಇಡಿ. ಸ್ಥಾನಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುವುದು.
ನಡೆಯುವ ವ್ಯಕ್ತಿ ಎಡವುವಂತೆ ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಅಧಿಕ ಖರ್ಚು ಎದುರಾಗುವುದು. ಸಕಾರಾತ್ಮಕ ಚಿಂತನೆಯಿಂದ ಮಾಡುವ ಕೆಲಸಗಳು ನಿಮಗೆ ಗೌರವ ತೋರುವುದು.
ನಿಮ್ಮ ಭಾವನೆಗಳಿಗೆ ಹೆಚ್ಚಿನ ಮನ್ನಣೆ ದೊರೆಯುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಜಯ ನಿಮ್ಮದಾಗುವುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಹಿಡಿದ ಕೆಲಸ ಬಿಡದಿರಿ
ನಿಮ್ಮ ಮೇಲೆ ಶತ್ರುತ್ವ ಮಾಡುತ್ತಿದ್ದವರು ತಣ್ಣಗಾಗಿ ನಿಮಗೆ ಶರಣಾಗತರಾಗುವರು ಮತ್ತು ನಿಮ್ಮ ಸ್ನೇಹಹಸ್ತಕ್ಕಾಗಿ ಕಾತರ ವ್ಯಕ್ತಪಡಿಸುವರು. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.
ಖರ್ಚುವೆಚ್ಚ ನಿಮ್ಮ ಅರ್ಥಿಕ ಪರಿಸ್ಥಿತಿಯನ್ನು ಏರುಪೇರು ಮಾಡಿದರೂ ಧನಾಗಮನಕ್ಕೆ ಸಮಸ್ಯೆ ಬಾರದು. ಮಹತ್ವದ ಕೆಲಸಕಾರ್ಯಗಳ ಬಗ್ಗೆ ಹಿರಿಯರೊಡನೆ ಭಿನ್ನಾಭಿಪ್ರಾಯದ ಸಾಧ್ಯತೆ ಇದೆ.
ಆಗಾಗ ದೇಹಾರೋಗ್ಯ ಏರುಧಿಪೇರಾದೀತು. ಆರ್ಥಿಕವಾಗಿ ಹೆಚ್ಚಿನ ಅನುಕೂಲವಾದರೂ ಜಾಗ್ರತೆ ಇರಲಿ. ದಾಯಾದಿಗಳು ನಿಮ್ಮ ವಿಶ್ವಾಸದ ದುರುಪಯೋಗ ಮಾಡಿಯಾರು. ಅನಿರೀಕ್ಷಿತ ಶುಭವಾತೆ ಆಚ್ಚರಿ ತಂದೀತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
