ದಾಳಿಂಬೆಯ ತವರೂರು ಇರಾನ್. ೧೭ ನೇ ಶತಮಾನದಲ್ಲಿ ವರಾಹಮಿಹಿರನು ಬರೆದ ಬೃಹತ್ ಸಂಹಿತೆಯಲ್ಲಿ ಇದರ ಉಲ್ಲೇಖವಿದೆ.ದಾಳಿಂಬೆ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿ ಉಲ್ಲೇಖವಿದೆ.ದಾಳಿಂಬೆಯು ಪೊದೆಯಂತೆ...
ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಎಲ್ಲರಿಗೂ ಮಾವು ಬಲು ಪ್ರಿಯ.ಭಾರತದ ರಾಷ್ಟ್ರೀಯ ಹಣ್ಣೆಂದು ಹೆಸರು ಪಡೆದಿದೆ. ಬಾದಾಮಿ, ರಸಪುರಿ, ತೋತಾಪುರಿ,ಮಲ್ಲಿಕಾ,ಮಲಗೋವಾ,ನೀಲಂ, ದಶಹರಿ, ಬನೇಶನ್, ಲಾಂಗ್ರ, ಸಿಂಧು, ಆಮ್ರಪಾಲಿ, ನಿಲೀಶಾನ್,ಮುಂತಾದ ಅನೇಕ...
ಕನ್ನಡದಲ್ಲಿ ಕರಿಕೆ ಹುಲ್ಲು, ಅಂಬಟಿ ಎಂದು ಕರೆಯಲ್ಪಡುವ ಈ ಪತ್ರೆ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ಅಷ್ಟಮಂಗಳ ವಸ್ತುಗಳಲ್ಲಿ ಒಂದು. ಹಿಂದೆ ಅನಲಾಸುರ ಎಂಬ ರಾಕ್ಷಸ ಗಣಪತಿಯ ಹೊಟ್ಟೆಯಲ್ಲಿ ಹೋಗಿ ಕುಳಿತಾಗ...
ಪ್ರತಿ ಮನೆಯಂಗಳದಲ್ಲಿಯೂ ಸಾಮಾನ್ಯವಾಗಿ ಕಾಣಸಿಗುವ ತುಳಸಿ ಪವಿತ್ರತೆಯ ಸಂಕೇತ.ಸಂಸ್ಕೃತದಲ್ಲಿ ತುಳಸಿ,ಸುರಸಾ, ಗ್ರಾಮ್ಯ,ಸುಲಭಾ,ಗೌರಿ,ಪಾವನಿ,ವಿಷ್ಣುಪ್ರಿಯೆ, ದಿವ್ಯ ಮುಂತಾದ ಅನೇಕ ಪರ್ಯಾಯ ಪದಗಳಿಂದ ಕರೆಯಲ್ಪಡುವ ತುಳಸಿ ಸರ್ವ ರೋಗ ನಿವಾರಕ ಎಂಬ ಬಿರುದನ್ನು ಪಡೆದುಕೊಂಡಿದೆ....
ಕನ್ನಡದಲ್ಲಿ ಎಲಚಿ ಹಣ್ಣು, ಬೋರೆ ಹಣ್ಣು, ಬಾರೆ ಹಣ್ಣು ಎಂದು ಕರೆಯಲ್ಪಡುವ ಇದು ಕರ್ನಾಟಕದ ಎಲ್ಲ ಜಾಗಗಳಲ್ಲಿಯೂ ಬೆಳೆಯಲಾಗುತ್ತದೆ.ರಾಮಾಯಣದಲ್ಲಿ ಎಲಚಿಗೆ ವಿಶಿಷ್ಟ ಸ್ಥಾನವಿದೆ. ಕಚ್ಚಿದ ಎಲಚಿ ಹಣ್ಣುಗಳನ್ನು ರುಚಿ ನೋಡಿ...
ಇನ್ನೂ ಹತ್ತು ವರ್ಷ ಹೆಚ್ಚು ಬದುಕಬೇಕಾ? ವ್ಯಕ್ತಿ ತನ್ನ ಜೀವನ ಕ್ರಮದಲ್ಲಿ ಕೆಲ ಬದಲಾವಣೆಯನ್ನು ತಂದುಕೊಂಡರೆ ಈಗಿರುವ ವಯೋಮಾನಕ್ಕಿಂತ ಹತ್ತು ವರ್ಷ ಹೆಚ್ಚೇ ಬದುಕಬಹುದು ಎನ್ನುತ್ತದೆ ಹೊಸ ಸಂಶೋಧನೆ. ವ್ಯಕ್ತಿ...
ಪ್ರತಿದಿನ ಒಂದು ಬಟ್ಟಲು ಬೀಟ್ ರೂಟಿನ ರಸ ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಹೊಸ ವಿಷಯವನ್ನು ಇಂಡಿಯನ್ ರಿಸರ್ಚರ್ ಕಂಡುಹಿಡಿದಿದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕೆಲವು ಮಂದಿ 8...
ಬಹೋಪಯೋಗಿ ಅನಾನಸ್ ಮುಳ್ಳಿನಂತಹ ಹೊರಹೊದಿಕೆಯುಳ್ಳ ಹಣ್ಣಿದು. ಹಾಗೆಂದೊಡನೆ ತಕ್ಷಣ ಇದು ಹಲಸಿನಹಣ್ಣು ಎಂದುಕೊಳ್ಳಬೇಡಿ. ಇದು ಅನಾನಸ್ ಹಣ್ಣು. ಒಳಗೆ ಸಿಹಿ-ಹುಳಿ ಮಿಶ್ರಿತ ರುಚಿ, ನೋಡಲು ಬಂಗಾರದ ಬಣ್ಣದ ಹಣ್ಣಿನಲ್ಲಿರುವುದೆಲ್ಲ ಬರೀ...
ಹೊಸ ವರ್ಷಕ್ಕಾಗಿ ಹಲವು ನಿರ್ಣಯ ಕೈಗೊಳ್ಳುವುದು ಸಹಜ. ಬರೆಯುತ್ತಿದ್ದ ಪುಸ್ತಕ ಪೂರ್ಣಗೊಳಿಸುತ್ತೇನೆ, ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತೇನೆ, ಸಿಗರೇಟು ಸೇದುವುದನ್ನು ತ್ಯಜಿಸತ್ತೇನೆ ಎಂಬೆಲ್ಲಾ ನಿರ್ಣಯ ಕೈಗೊಳ್ಳುವುದು ಸಾಮಾನ್ಯ. ಇದೆಲ್ಲದರ ಮಧ್ಯೆ...
ನಮ್ಮ ತಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕೂದಲುಗಳಿದ್ದು, ಪ್ರತಿದಿನ 50 ರಿಂದ 100 ಕೂದಲು ಉದುರುತ್ತಿರುತ್ತವೆ. ಆದರೆ ಇದಕ್ಕಿಂತ ಅಧಿಕ ಪ್ರಮಾಣದಲ್ಲಿ ಕೂದಲು ಉದುರುತ್ತಿದ್ದರೆ ತಲೆ ಬೊಕ್ಕವಾಗುವ ಸಂಭವವಿರುತ್ತದೆ ಜೋಪಾನ....
ಆರೋಗ್ಯವರ್ಧಕ ವಸಾಬಿ ವಸಾಬಿ ಸಸ್ಯ (ವಸಾಬಿಯ ಜಪೋನಿಕಾ, ವಸಬಿಯಾ, ಜಪಾನಿಕ)ವನ್ನು ಜಪಾನೀಸ್ ಹಾರ್ಸ್ ರ್ಯಾಡಿಷ್, ನಮಿದಾ ಮತ್ತು ಬರ್ಗ್ ಸ್ಟಾಕ್ ರೋಸ್ ಎಂದೂ ಕರೆಯುತ್ತಾರೆ. ಈ ಸಸ್ಯವು ಬ್ರಾಸ್ಸಿಕೇಷಿಯಾ ಕುಟುಂಬಕ್ಕೆ...
ಜಠರದ ಉರಿಯಿಂದಾಗುವ ಸಮಸ್ಯೆಗಳು ಉಬ್ಬಸ, ತೇಗುವಿಕೆ, ತಲೆ ಸುತ್ತುವಿಕೆ ಹಾಗೂ ಎದೆ ಉರಿತದೊಂದಿಗೆ ಉದರದ ಮೇಲ್ಭಾಗದಲ್ಲಿ ಕಂಡುಬರುವ ದೀರ್ಘಕಾಲ ಸಮಸ್ಯೆಯನ್ನು ಜಠರದ ಉರಿ ಅಥವಾ ಗ್ಯಾಸ್ಟ್ರಿಕ್ ಎಂದು ಕರೆಯುತ್ತಾರೆ. ಈಚೆಗಿನ...
ಗಾಳಿ, ನೀರಿನ ನಂತರ ಮನುಷ್ಯನಿಗೆ ಆಹಾರ ಅತಿಮುಖ್ಯ. ಅದರಲ್ಲಿಯೂ ಉಪ್ಪಿನ ಅಂಶ ಜೀವಕ್ಕೆ ಅತೀ ಅವಶ್ಯ. ಉಪ್ಪಿಲ್ಲದೇ ಜೀವಕೋಶವಿಲ್ಲ. ಉಪ್ಪಿಲ್ಲದೇ ರುಚಿಯಿಲ್ಲ. ಇತ್ತೀಚೆಗೆ ವೈಜ್ಞಾನಿಕ ಆಧಾರಗಳಿಂದ ತಿಳಿದುಬಂದ ಸಂಗತಿ ಏನೆಂದರೆ...
ಮೆಂತ್ಯ ನೆನೆಸಿದ ನೀರಿನಿಂದ ಆರೋಗ್ಯ ಆಹಾರ ಔಷಧಿಯಾಗಬೇಕೇ ವಿನಃ ಔಷಧಿಯೇ ಆಹಾರವಾಗಬಾರದು ಎಂಬ ಮಾತಿದೆ. ಮೂರ್ನಾಲ್ಕು ದಶಕದ ಹಿಂದಕ್ಕೆ ಈ ಮಾತು ಅನ್ವಯಿಸುತ್ತಿತ್ತು. ಅಂದಿನ ಆಹಾರ ಔಷಧಿಯುಕ್ತವಾಗಿರುತ್ತಿತ್ತು. ಎಲ್ಲವೂ ಪೌಷ್ಟಿಕವಾಗಿತ್ತು....
ಮೆಂತೆ ಕಾಳು ನೆನೆಸಿದ ನೀರು – ಆಯಸ್ಸು ನೂರು! ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಟ್ಟು, ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ...
ನಾಲಿಗೆಗೆ ರುಚಿ ರುಚಿಯಾದ ತಿನಸು ತಿನ್ನುವುದೆಂದರೆ ಜನರಿಗೆ ಎಲ್ಲಿಲ್ಲದ್ದ ಸಂತೋಷ.ಅದರಲ್ಲೂ ಸಾಮಾನ್ಯವಾಗಿ ಬೇಕರಿ ತಿಂಡಿಯಂತೂ ಅಹಾ…. ಅಹಾ… ಸ್ಬರ್ಗ ಸುಖ. ತಿಂದರೇ ತಿನ್ನುತ್ತಲೇ ಇರಬೇಕಾನಿಸುತ್ತದೆ. ಅದರೇ ಬೇಕರಿಗಳಲ್ಲಿ ತಯಾರಿಸಲ್ಪಡುವ ಬಹುತೇಕ...
ಬೇಸಿಗೆಯಲ್ಲೂ ನಳನಳಿಸುತ್ತಿರಿ ಈಗಷ್ಟೇ ರಥ ಸಪ್ತಮಿ ಮುಗಿದಿದ್ದು, ಸೂರ್ಯ ತನ್ನ ಪ್ರಖರತೆಯನ್ನು ಸಾರಲಾರಂಭಿಸಿದ್ದಾನೆ. ಬೇಸಗೆಯಲ್ಲಿ ಹೆಚ್ಚಾಗುವ ಧೂಳು ಮತ್ತು ಬಿಸಿಲಿನಿಂದಾಗಿ ಚರ್ಮದ ಆದ್ರ್ರತೆ ಕಡಿಮೆಯಾಗಿ, ಮುಖ ಮಂಕಾಗಿ ಕಾಣಲಾರಂಭಿಸುತ್ತದೆ. ಆದರೆ...
ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ...
ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಲ್ಲೂ ಇದೀಗ ಸಾಮಾನ್ಯವಾಗಿ ಕಾಣಿಸುವಂತಹ ಸಮಸ್ಯೆ ಎಂದರೆ ಅದು ಸೊಂಟ ನೋವು. ಹಿಂದೆ ಕೇವಲ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸೊಂಟ ನೋವು, ಇಂದು 20...
ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಮಂದಿ ಸಕ್ಕರೆಯತ್ತ ವಾಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಬೆಲ್ಲದಿಂದಾಗುವ ಉಪಯೋಗಗಳ ಬಗ್ಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆ. ಉಳಿದವರೂ ತಿಳಿಯಲು ಯತ್ನಿಸಬೇಕು. ಬೆಲ್ಲ...
ಸೊಪ್ಪು ಯಾವುದೇ ಆದರೂ ಯಥೇಚ್ಛವಾಗಿ ಕಬ್ಬಿಣಾಂಶ ಇರುತ್ತದೆ. ಅದರಲ್ಲಿ ಕೆಲವು ಸೊಪ್ಪುಗಳಂತೂ ಇನ್ನೂ ವಿಶೇಷವಾದದ್ದು. ಅಂತಹ ಸೊಪ್ಪಿನಲ್ಲಿ ಪಾಲಕ್ ಕೂಡ ಒಂದು. ಪಾಲಕ್ನಲ್ಲಿ ಸಮೃದ್ಧವಾದ ಕಬ್ಬಿಣಾಂಶದ ಜೊತೆಗೆ ಇನ್ನೂ ಹಲವಾರು...
ಅತಿ ಹೆಚ್ಚು ಪೌಷ್ಠಿಕಾಂಶಕತೆಗಳನ್ನು ಹೊಂದಿರುವ ಸೀಬೆಹಣ್ಣಿನ ಸೇವನೆಯಿಂದ ದೇಹಕ್ಕೆ ನಾನಾ ಬಗೆಯ ಉಪಯೋಗಗಳುಂಟು. ಇತರೇ ಎಲ್ಲ ಹಣ್ಣುಗಳಿಗಿಂತ ಶ್ರೇಷ್ಠವಾದ ಹಣ್ಣು ಎಂದು ಕರೆಸಿಕೊಳ್ಳುವ ಸೀಬೆಹಣ್ಣು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ. 688...
ಹಣ್ಣು, ತರಕಾರಿ, ಧಾನ್ಯಗಳು ನಮ್ಮ ಆರೋಗ್ಯ, ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳಿರುತ್ತವೆ. ಇವುಗಳಲ್ಲಿ ಕೆಲವು ತರಕಾರಿ-ಹಣ್ಣು ಎರಡೂ ಗುಣಗಳನ್ನು ಹೊಂದಿರುತ್ತವೆ. ನಿತ್ಯ ಅಡುಗೆಗೆ ಬಳಸುವ ಟೊಮ್ಯಾಟೋ ಕೂಡ...
ಹೃದಯ ಬಡಿತಕ್ಕೆ ಬೆಳ್ಳುಳ್ಳಿ ಭಾರತೀಯ ಶೈಲಿಯ ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವಂತಹ ಒಂದು ಮಸಾಲೆ ಪದಾರ್ಥ. ಬೆಳ್ಳುಳ್ಳಿಯು ಆಹಾರಕ್ಕೆ ಒಂದು ವಿಶಿಷ್ಟ ಸ್ವಾದವನ್ನು ಕೊಡುವುದಷ್ಟೇ ಅಲ್ಲದೆ, ಇದರ ಸಣ್ಣ ಬಿಳಿಯ ಎಸಳುಗಳು...