ಜಮ್ಮು: ಕೈಯಲ್ಲಿ ಅರೆ ಬೆಂದ ಪರೋಟಾ ಮತ್ತು ಚಹಾದ ಲೋಟ ತೋರಿಸಿ, ನೋಡಿ ಇದೇ ನಮ್ಮ ಬ್ರೇಕ್ಫಾಸ್ಟ್ ಎಂದು ಯೋಧರಿಗೆ ನೀಡುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಬಿಎಸ್ಎಫ್...
ನವದೆಹಲಿ: ಕರ್ನಾಟಕದಲ್ಲಿ ಬರ ಇದ್ದರೂ ಕಾವೇರಿ ನದಿ ನೀರಿನ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೊಮ್ಮೆ ರಾಜ್ಯವನ್ನು ಕೆಣಕಿದೆ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ...
ವಾಷಿಂಗ್ಟನ್: ವಿದೇಶಿ ರಾಯಭಾರಿಗಳಿಗೆ ಗೇಟ್ ಪಾಸ್ ನೀಡುವ ನಿರ್ಧಾರ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಟ್ರಂಪ್ ಕೈಗೊಂಡ ಎರಡನೇ ವಿವಾದಾತ್ಮಕ ತೀರ್ಮಾನವಾಗಿದೆ. ಗ್ಲೋಬಲ್ ರನ್ನಿಂಗ್ ಕಂಪನಿ ಸಿಇಒ ರೆಕ್ಸ್ ಟಿಲ್ಲರ್...
ಬೆಂಗಳೂರು: ವಾರದ ಕಥೆ ಕಿಚ್ಚನ ಜೊತೆ ಶುರುವಾಗೋ ಮೊದಲೇ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಇನ್ನೊಂದು ಟ್ವಿಸ್ಟ್ ನೀಡಿದ್ರು. ಅದೇನೆಂದರೆ ಈ ವಾರ 2 ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ...
ಕರ್ನಾಟಕದ ಕುಸ್ತಿಪಟು ಶಶಿಕುಮಾರ್ (6-0-0) ಭಾರತದ ಹವ್ಯಾಸಿ ಎಂಎಂಎ ಚಾಂಪಿಯನ್ ಶಿಪ್ ಅನ್ನು ಎರಡುಬಾರಿ ಗೆದ್ದುಕೊಂಡಿದ್ದಾರೆ. ಇದೀಗ ಬಹರೇನ್ ಹವ್ಯಾಸಿ ಎಂಎಂಎ ಚಾಂಪಿಯನ್ಷಿಪ್ ಜನವರಿ 12, 2017 ರಲ್ಲಿ KHK...
‘ಶಿವಸೈನ್ಯ’ದ ನಂತರ ಶಿವರಾಜಕುಮಾರ್ ಮತ್ತೆ ಒಬ್ಬ ಸಾಮಾನ್ಯ ನಾಗರಿಕನಾಗಿ ಕಾಣಿಸಿಕೊಂಡಿರುವ ಚಿತ್ರ ‘ಶ್ರೀಕಂಠ’. ಸಾಮಾನ್ಯ ವ್ಯಕ್ತಿಯಾಗಿದ್ದವನೊಬ್ಬ ಅನ್ಯಾಯದ ವಿರುದ್ಧ ಸಿಡಿದೇಳುವ ಕಥೆ ‘ಶ್ರೀಕಂಠ’ನದ್ದು. ‘ನಾನೂ ಎಷ್ಟು ದಿನ ಅಂತ ಸಾಚಾ...
ನವದೆಹಲಿ: ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪನೆಗೆ ಚಾಲನೆ ನೀಡಲಿದೆ. ರೈಲ್ವೆ ಇಲಾಖೆಯಲ್ಲಿ ಪ್ರಥಮ ಎನ್ನಲಾದ ಸುಂಕ ರಹಿತ ಆದಾಯ ಗಳಿಕೆ ನೀತಿಯನ್ನು ರೈಲ್ವೆ ಸಚಿವ ಸುರೇಶ್...
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದರು. ಮೂರು ದಿನಗಳ...
ಬೆಂಗಳೂರ:ಇಂದಿನಿಂದ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೀಕರಿಸಲ್ಲ. ಪ್ರತಿ ವಹಿವಾಟಿಗೂ ಬಂಕ್ ಗಳಲ್ಲಿ ಸರ್ವೀಸ್ ಚಾರ್ಜ್ ವಿಧಿಸುತ್ತಿರುವುದರಿಂದ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ನಿರ್ಧಾರ....
ಬೆಂಗಳೂರು: ಕಾಂಡಿಮೆಂಟ್ಸ್ ಮಳಿಗೆಯವರು ಈ ಬಾರಿಯ ಮೇಳಕ್ಕೆ ಮಾಗಡಿ, ರಾಮನಗರ, ಮಂಡ್ಯದ ರೈತರಿಂದ ಒಂಬತ್ತು ಟನ್ ಅವರೆಯನ್ನು ಖರೀದಿಸಿದ್ದಾರೆ. ಹಸಿ ಅವರೆಗೆ ಒಂದು ಸೇರಿಗೆ ₹140 ಹಾಗೂ ಕೆ.ಜಿ.ಗೆ ₹180...
ಈ ಮಹಾ ಸ್ತೋತ್ರಮಂಜರಿಯ ದೇವಿಯ ವರ್ಣನೆ ಮಾಡಿ, ಆಕೆಯ ಪಾದದರ್ಶನದಿಂದ ನಮ್ಮ ಪಾಪಶೇಷಗಳು ಕಳೆದು ಪುಣ್ಯ ಸಂಪಾದಿಸುವ ಮಹಾಮಾರ್ಗ. ಈ ಸ್ತೋತ್ರದ ಮೂಲಕ ಆದಿಶಂಕರರು ದೇವಿಯ ಆರಾಧನೆಯನ್ನುಮಾಡಿ ಸಾಕ್ಷಾತ್ ದೇವಿಯ...
ಹೊಸದಿಲ್ಲಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸೂರು ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ. 7 ವರ್ಷಗಳ ಕಾಲಮಿತಿಯಲ್ಲಿ 2 ಕೋಟಿ ಮನೆಗಳನ್ನು...
ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಸಾವನ್ನಪ್ಪಿದವರ ರಾಜ್ಯಗಳ ಪೈಕಿ ಕರ್ನಾಟಕ 2ನೆ ಸ್ಥಾನ ಪಡೆದಿದೆ. ಪ್ರತಿನಿತ್ಯ ದೇಶದ ವಿವಿಧೆಡೆ ರಸ್ತೆ ಅಪಘಾತಗಳಲ್ಲಿ ಕನಿಷ್ಠ ಪಕ್ಷ 120...
ವೈಕುಂಠ ಏಕಾದಶಿ ಏಕಾದಶಿಗಳಲ್ಲಿ ವಿಶೇಷ ದಿನ.ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ...
ಮುಂಬೈ: ಬಹುಭಾಷಾ ನಟ ಓಂಪುರಿ ಇನ್ನಿಲ್ಲ. 66 ವರ್ಷದ ಓಂಪುರಿ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ನಟ ಓಂಪುರಿ ಅವರ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ...
ಮೈಸೂರು: ಮಾರಕ ಸೋಂಕಿನಿಂದ ನಾಲ್ಕು ಪಕ್ಷಿಗಳ ಸಾವು ಹಿನ್ನೆಲೆಯಲ್ಲಿ ಜ.4ರಿಂದ ಫೆ.2ರವರೆಗೆ ಮೈಸೂರು ಮೃಗಾಲಯ ಬಂದ್ ಮಾಡಲಾಗಿದೆ.ರಕ್ತದ ಮಾದರಿ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನಡೆದ ಮೃಗಾಲಯ...
ಅಂದದ ಅಂಡಮಾನ್ ಅಂಡಮಾನ್ ದ್ವೀಪ ಹಲವು ಸಣ್ಣ ಸಣ್ಣ ದ್ವೀಪ ಸಮೂಹವನ್ನೊಳಗೊಂಡಿದೆ. ಶಾಂತ ಉಷ್ಣವಲಯ, ಹವಳದ ದಿಬ್ಬಗಳು, ಅಂಡಮಾನ್ ತನ್ನ ಸ್ವಾಭಾವಿಕ ಸೌಂದರ್ಯದಿಂದ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭಾರತದ ಸುಂದರ...
ಕರ್ನಾಟಕ: ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ...
ಭಾನುವಾರ ನಡೆದ ರ್ಯಾಲಿಯಲ್ಲಿ ನೋಟು ರದ್ದತಿ ನಿರ್ಧಾರವನ್ನು ಖಂಡಿಸಿ ಮಾತನಾಡುತ್ತಿದ್ದಾಗ ವಿಕಾಸ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಕೇಜ್ರಿವಾಲ್ರತ್ತ ಶೂ ಎಸೆದಿದ್ದಾರೆ. ಹರ್ಯಾಣದ ರೋಹ್ಟಕ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದೆಹಲಿ...
ಬೆಂಗಳೂರು: ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಇಂದು ಬೆಂಗಳೂರಿನಲ್ಲಿ ಬಿ.ಜೆ.ಪಿ.ಗೆ ಸೇರ್ಪಡೆಯಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್, ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದು, ಶಾಸಕ...
ಚೆನ್ನೈ:ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ದಿವಗಂತ ಜಯಲಲಿತಾ ಆಪ್ತೆ ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಪಕ್ಷದ ಪಕ್ಷದ ಸಾಮಾನ್ಯ ಸಭೆಯಲ್ಲಿ ಶಶಿಕಲಾ ಆಯ್ಕೆಯಾದ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಯಿತು....
ಬೆಂಗಳೂರು:ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆ ಬಗೆಹರಿಯದಿದ್ದರೂ ಚಿಂತೆಯಿಲ್ಲ, ಕಸದ ಮೇಲೆ ಶೇ.15ರಷ್ಟು ಸೆಸ್ ವಿಧಿಸಲು ಬಿಬಿಎಂಪಿ ಮತ್ತೆ ಮುಂದಾಗಿದೆ. ನಗರದ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕಸದ ರಾಶಿಗಳು...
ನವದೆಹಲಿ, ಡಿ.28-ನೋಟು ರದ್ದತಿಯಿಂದ ದೇಶಾದ್ಯಂತ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಜೆಗಳ ನೆಮ್ಮದಿ ಹಾಳಾಗಿದೆ, ಈ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್...
ನವದೆಹಲಿ: ಮಾರ್ಚ್ 31ರಿಂದ ನಂತರ ಹಳೆಯ ನಿಷೇಧಿತ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಹೊಂದಿರುವವರಿಗೆ ದಂಡ ಬೀಳುತ್ತದೆ. ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದರೆ ಅವುಗಳಿಗೆ ದಂಡ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ...