ಮೇಷ ದಿನದ ಅವಧಿ ಕೆಲವು ತಾಪತ್ರಯಗಳನ್ನು ತರಬಹುದಾದರೂ ಸ್ಥೈರ್ಯವೇ ನಿಮ್ಮನ್ನು ಇಂದು ಗೆಲ್ಲಿಸಲಿದೆ. ಶುಭಸಂಖ್ಯೆ: 4 ವೃಷಭ ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ...
ಮೇಷ ಗೃಹದಲ್ಲಿ ಬೇಸರ, ಅನಿರೀಕ್ಷಿತ ಪ್ರಯಾಣ, ಪುತ್ರನಿಂದ ಸಂತಸದ ವಾರ್ತೆ. ಶಿವು ಮಾನಸಿಕ ತೃಪ್ತಿ, ಧನವ್ಯಯ. ಆಪ್ತರೇ ನಿವು ವಿಶ್ವಾಕ ದ್ರೋಹ ಬಗೆದಾರು, ಎಚ್ಚರ ಇರಲಿ. ದೇವರ ಕಾರ್ಯಗಳಲ್ಲಿ ವಿಳಂಬ...
ಮೇಷ ಹಲವು ದಿನಗಳಿ೦ದ ಬಾಕಿ ಇದ್ದ ಕೆಲಸಗಳು ಇ೦ದು ಮುಕ್ತಾಯ ಹ೦ತ, ಸ್ನೇಹಿತರ, ಹಿತೈಷಿಗಳ ಸಲಹೆ ಪಡೆಯಿರಿ, ದಿನಾ೦ತ್ಯ ಶುಭವಾತೆ೯ ಕೇಳಿ ಬರಲಿದೆ. ವೃಷಭ ಅನಗತ್ಯವಾದ ವಿಚಾರಗಳ ಬಗ್ಗೆ ತಲೆಕೆಡಿಸಿ...
ಮೇಷ ಒಳ್ಳೆಯ ಹೆಸರು ಪಡೆಯುತ್ತೀರಿ. ಪ್ರಯಾಣ ಹಿತಕರವಾಗಿರುತ್ತದೆ. ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಹತ್ತು ಹಲವು ಬಾರಿ ಚಿಂತಿಸಿರಿ. ಆರ್ಥಿಕ ಸದೃಢತೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ವೃಷಭ ವಿದ್ಯಾರ್ಥಿಗಳಿಗೆ ಅನುಕೂಲ....
ಮೇಷ ಧಾರ್ಮಿಕ ವಿಚಾರದಲ್ಲಿ ವಿಶೇಷ ಆಸಕ್ತಿ, ಚರ್ಚೆಗೆ ಹೊಂದಿಕೊಳ್ಳುವ ಮನೋಭಾವದಿಂದ ಮಹತ್ವದ ಕಾರ್ಯದಲ್ಲಿ ಯಶಸ್ಸು. ಹಲವು ಸನ್ನಿವೇಶಗಳು ಎದುರಾಗಬಹುದು. ವೃಷಭ ನಂಬಿ ಬಂದವರಿಗೆ ಉತ್ತಮ ಆಸರೆ ನೀಡಿ, ಹರ್ಷದಾಯಕ ಸಂದೇಶ...
ಮೇಷ ಮನೆ ಕಟ್ಟಿಸಿ ಮಾರಾಟ ಮಾಡುವಿರಿ, ಸಾರಿಗೆ ಸೇವೆಯಿಂದ ಅಭಿವೃದ್ಧಿ, ಅಂದುಕೊಂಡ ಕಾರ್ಯದಲ್ಲಿ ಯಶಸ್ಸು, ಚತುರತೆಯಿಂದ ವ್ಯಾಪಾರ ವೃದ್ಧಿ. ವೃಷಭ ಷೇರುಪೇಟೆ ಲಾಭದಾಯಕವಾಗಲಿದೆ, ಪರಾಕ್ರಮ ಮತ್ತು ಪ್ರಯತ್ನದಿಂದ ಧನಲಾಭ, ಮಿತ್ರರ...
ಮೇಷ ವಸ್ತ್ರಭೂಷಣ ವೈಭವ ಪ್ರಾಪ್ತಿ, ವಿದೇಶ ಗಮನ, ಉದ್ಯೋಗದಲ್ಲಿ ಹೆಚ್ಚಿನ ಭಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲೇ ಪರಿಹಾರ. ವೃಷಭ ಹೃದಯ ರೋಗ ಶಮನ, ವಿವಿಧ ಆಪತ್ತಿನಿಂದ...
ಮೇಷ ವಿಚಿತ್ರರೀತಿಯ ವಸ್ತುಗಳ ಪ್ರಾಪ್ತಿ, ಗೃಹ ಪ್ರಾಪ್ತಿ, ವಿವಿಧ ರೀತಿಯ ಧನ ಸ೦ಗ್ರಹ, ಸವ೯ಕಾಯ೯ದಲ್ಲೂ ಯಶಸ್ಸು, ಅಧಿಕಾರಿಗಳ ಪ್ರೀತಿ. ವೃಷಭ ರತ್ನಗಳು, ಜ್ಞಾನ, ಸತ್ಕಮ೯, ವಿದ್ಯಾಕೀತಿ೯, ಮಾತೃಸುಖಾದಿ ವೃದ್ಧಿ, ಮಡದಿ...
ಮೇಷ ಅಗ್ನಿ, ಔಷಧ,ಅಧಿಕಾರ ಪ್ರಯೋಗ ಇತ್ಯಾದಿ ಕರ್ಮಗಳಿಂದ ಐಶ್ವರ್ಯ ವೃದ್ಧಿಯಾಗುವುದು. ರಕ್ತ, ಪಿತ್ತ ಸಂಬಂಧ ಜ್ವರ. ಇತರರ ಉನ್ನತಿಯಿಂದ ಮತ್ಸರ ಪಡದಿರಿ. ವೃಷಭ ಅನಾರೋಗ್ಯ ಬಂಧು-ಮಿತ್ರರಲ್ಲಿ ವೈಮನಸ್ಸು. ತತ್ಸಂಬಂಧ ಕೆಟ್ಟ...
ಮೇಷ ಎಲ್ಲ ಕಡೆಯಿ೦ದಲೂ ಗೌರವ, ಉತ್ತಮ ಜನರಲ್ಲಿ ಬೆರೆಯುವಿಕೆ, ಉದ್ಯೋಗದಲ್ಲಿ ಸ್ಥಿರತೆ, ಹಣದ ವಿಚಾರದಲ್ಲಿ ಮಾನಸಿಕ ತೃಪ್ತಿ, ಧಾಮಿ೯ಕ ಕಾಯ೯ದಲ್ಲಿ ಪಾಲ್ಗೊಳ್ಳುವಿಕೆ. ವೃಷಭ ವಿದ್ಯಾಭ್ಯಾಸದಲ್ಲಿ ಉತ್ತಮ ಫಲ, ನಿಮ್ಮ ಶ್ರಮಕ್ಕೆ...
ಮೇಷ ಅಧಿಕಾರಿವರ್ಗದವರಿಂದ ನೀವು ಒಳ್ಳೆಯ ಪ್ರಶಂಸೆಗೆ ಒಳಗಾಗುವಿರಿ, ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ, ಒಳ್ಳೆಯ ಸುದ್ದಿಗಳು ಬಂದು ಸಂತಸ ನೀಡುವುದು. ವೃಷಭ ಕುಟುಂಬ ಸದಸ್ಯರಿಂದ ಒಮ್ಮತದ ಅಭಿಪ್ರಾಯ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ...
ಮೇಷ ನಿಮ್ಮ ಒಳ್ಳೆಯತನವನ್ನು ಮತ್ತೊಬ್ಬರು ದುರುಪಯೋಗ ಪಡಿಸಿಕೊಳ್ಳುವರು ಎಚ್ಚರವಿರಲಿ, ನಿರೀಕ್ಷೆಗಿಂತ ಹೆಚ್ಚು ಹಣಕಾಸಿನ ಸಹಾಯ ದೊರಕಲಿದೆ. ಮಿತ್ರರ ಭೇಟಿ. ವೃಷಭ ಶೀಘ್ರದಲ್ಲೇ ಸಂತಸದ ಸುದ್ದಿಯೊಂದು ಬರಲಿದೆ. ಸರಕಾರಿ ಅಧಿಕಾರಿಗಳಿಗೆ ಸ್ಥಾನ...
ಮೇಷ ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ ಸಿಕ್ಕಿಹಾಕಿಕೊಳ್ಳದಿರಿ. ಶುಭಸಂಖ್ಯೆ: 7 ವೃಷಭ ಯಾವ ಮನೋಭಾವಗಳೂ ಜನರನ್ನು ಆಕರ್ಷಿಸಲು ಸಾಧ್ಯವಿರದ ಕಾಲ. ಎದುರಿಸಿ ಅನುಭವ...
ಮೇಷ ಎಲ್ಲ ಕಡೆಯಿಂದಲೂ ಉತ್ತಮ ಆದಾಯ, ದಾಂಪತ್ಯದಲ್ಲಿ ಸುಖ, ಸಂಗಾತಿಯ ಸಾಂಗತ್ಯ, ಸಂತೋಷದಿಂದ ಕಾಲಕಳೆಯುವಿರಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ. ವೃಷಭ ಮನೆಯಲ್ಲಿ ಸಂತಸದ ವಾರ್ತೆ ಕೇಳಿ ಬರುವುದು, ಉದ್ಯೋಗಕ್ಕೆ ಅಲೆದಾಟ, ವಿಶೇಷ...
ಮೇಷ ಗೃಹೋಪಕರಣಗಳನ್ನು ಖರೀದಿಸುವಿರಿ, ವಿದೇಶಾಗಮನ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲಿ ಪರಿಹಾರ. ವೃಷಭ ಮಿತ್ರರ ಭೇಟಿ ಕಾರ್ಯದಲ್ಲಿ ಒತ್ತಡ,ಅತಿ ಆತುರದ ನಿರ್ಧಾರಗಳು. ಧೈರ್ಯದಿಂದ ಮುಂದುವರಿಯುವಿರಿ,...
ಮೇಷ ಅನಗತ್ಯವಾದ ವಿಚಾರಗಳ ಬಗ್ಗೆ ತಲೆಕೆಡಿಸಿ ಕೊಳ್ಳದಿರಿ, ಹೊಸ ವ್ಯಕ್ತಿಗಳ ಪರಿಚಯದಿ೦ದ ಒಳ್ಳೆಯ ಗುರಿ ಸಾಧಿಸುವಿರಿ, ಪ್ರಮುಖ ಸಮಾರ೦ಭಕ್ಕೆ ಯುಶ್ಯ ಅತಿಥಿಯಾಗಲು ಕರೆ. ವೃಷಭ ಹಲವು ದಿನಗಳಿ೦ದ ಬಾಕಿ ಇದ್ದ...
ಮೇಷ ಗೃಹೋಪಕರಣಗಳನ್ನು ಖರೀದಿಸುವಿರಿ, ವಿದೇಶಾಗಮನ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲಿ ಪರಿಹಾರ. ವೃಷಭ ಮಿತ್ರರ ಭೇಟಿ ಕಾರ್ಯದಲ್ಲಿ ಒತ್ತಡ,ಅತಿ ಆತುರದ ನಿರ್ಧಾರಗಳು. ಧೈರ್ಯದಿಂದ ಮುಂದುವರಿಯುವಿರಿ,...
ಮೇಷ ವಿದ್ಯಾರ್ಥಿಗಳಿಗೆ ಅನುಕೂಲ. ವ್ಯಾಪಾರಸ್ಥರಿಗೆ ಲೇವಾದೇವಿ ವ್ಯವಹಾರದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ. ಅದನ್ನು ಚಾಣಾಕ್ಷ ತನದಿಂದ ಬಗೆಹರಿಸಿಕೊಳ್ಳುವಿರಿ. ಸಹೋದರನು ನಿಮಗೆ ಸಹಾಯ ಮಾಡುವ ಸಾಧ್ಯತೆ ಇದೆ. ವೃಷಭ ಒಳ್ಳೆಯ ಹೆಸರು...
ಮೇಷ ನಿಮ್ಮ ಬಹುದಿನಗಳ ಬೇಡಿಕೆ ಈಡೇರುವ ಸಾಧ್ಯತೆ, ವೃತ್ತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ, ಉತ್ತಮ ಕೆಲಸ ಕಾರ್ಯಗಳಿಂದ ಮನ್ನಣೆ ಗಳಿಸುವುದು, ಆರೋಗ್ಯದ ಕಡೆ ನಿಗಾ ಇರಲಿ. ವೃಷಭ ನಂಬಿ ಬಂದವರಿಗೆ...
ಇಂದು ಮಹಾಲಯ ಅಮಾವಾಸ್ಯೆಯಿರುವುದರಿಂದ ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆಯಾದ ದತ್ತನ ನಾಮಜಪವನ್ನು ದಿನವಿಡೀ ಮಾಡಿ ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗುತ್ತದೆ. ಕೆಲವು ಜನರು ಮೃತವ್ಯಕ್ತಿಯ ಸ್ಮರಣೆಗೆಂದು...
ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಹಿಂದೂ ಪುರಾಣದ ಪ್ರಕಾರ, ಒಬ್ಬರ...
ಮೇಷ ಕರಕುಶಲ ಕಲೆಗಳಲ್ಲಿ ನಪುಣರು, ನಿಮ್ಮ ಘನತೆ ಮು೦ದಾಲೋಚನೆ, ದಾನಶೀಲಗುಣ ಆಧರಗಳನ್ನು ತೋರಿಸಿಕೊಳ್ಳುವಿರಿ, ನಿಮ್ಮ ಮನೋಭಾವನೆಗಳನ್ನು ವ್ಯಕ್ತಪಡಿಸಿ. ವೃಷಭ ನೀವು ನಿಮ್ಮ ಮಿತ್ರರಲ್ಲಿ ಕಲಹ ಮಾಡುವ ಸ೦ಭವ, ಜೀವನದಲ್ಲಿ ಸ೦ತೃಪ್ತಿ,...
ಮೇಷ ಮಾರ್ಗಾಯಾಸದಿಂದ ಕಾಲಹರಣವಾದೀತು. ಹಣ ಸದ್ವಿನಿಯೋಗದಿಂದ ಕಾರ್ಯಸಿದ್ಧಿ, ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆಮ್ಮದಿಯ ಜೀವನ ಹತ್ತಿರವಿದೆ. ವೃಷಭ ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ, ಆದಾಯ ಉತ್ತಮವಿದ್ದರೂ ಖರ್ಚು ಜಾಸ್ತಿ, ನ್ಯಾಯಾಲಯ ಕೆಲಸ...
ಮೇಷ ವೃತ್ತಿರ೦ಗದಲ್ಲಿ ಕಾಯ೯ ಒತ್ತಡಗಳು ಜಾಸ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ, ಗೃಹ ಚಿ೦ತೆ, ಅಪಘಾತ ಭಯ. ವೃಷಭ ಅವಿವಾಹಿತರಿಗೆ ಅನಿರೀಕ್ಷಿತ ಶುಭವಾತೆ೯ ಕೇಳಿಬರುವುದು, ಆಸ್ತಿ ಬಗ್ಗೆ ದಾಯಾದಿಗಳಿ೦ದ...