IBPS ಪರೀಕ್ಷೆಗಳ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆಗೆ ಪರಿಹಾರವೇನು ಗೊತ್ತಾ? ಇಲ್ಲಿದೆ ನೋಡಿ. IBPS RRB ಬ್ಯಾಂಕಿಂಗ್ ಪರೀಕ್ಷೆಯ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಪ್ರತಿಭಟನೆ ನಡೆಯಲು ಕಾರಣವೇನು,...
‘ಬುಕ್ ಮೈ ಶೋ’ ನಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ,,ನಿರ್ಮಾಪಕರ ಸಂಘದಿಂದಲೇ ಬರಲಿದೆ ಹೊಸ ಆ್ಯಪ್,,ಹೊಸ ಆ್ಯಪ್ ನ ವಿಶೇಷತೆ ಏನು ಗೊತ್ತಾ? ಮುಂಬಯಿ ಮೂಲದ ಆನ್ಲೈನ್ನಲ್ಲಿ ಟಿಕೆಟ್...
ಗುಬ್ಬಿಯ ಲಿಂಗಾಯಿತ ಶೆಟ್ಟರ ಕುಟುಂಬದಲ್ಲಿ ೧೮೩೮ ರಲ್ಲಿ ರುದ್ರಪ್ಪ ಹಾಗೂ ಚೆನ್ನಮ್ಮ ದಂಪತಿಗಳಿಗೆ ಜನಿಸಿದರು, ಮೂಲತಃ ಗುಬ್ಬಿಯವರಾದ ಇವರ ತಂದೆಯವರು ಬೆಂಗಳೂರಿನ ಮಾಮೂಲು ಪೇಟೆಗೆ ಬಂದು ನೆಲೆಸಿದರು. ತಮ್ಮ ಕುಲ...
ಅಂದು 1879 ರಲ್ಲಿ ನಂಜನಗೂಡಿನಲ್ಲಿ ನ್ಯಾಯಾಧೀಶರಾಗಿದ್ದ ಲಾರೆನ್ಸ್ ಎಂಬ ಬ್ರಿಟೀಷ್ ನ್ಯಾಯಾಧೀಶರು ಕನ್ನಡ ಕಲಿತು ಕನ್ನಡದಲ್ಲಿ ಬರೆದ ತೀರ್ಪು ಇದು. ಪ್ರಾಯಶಃ ಈ ರೀತಿಯ ಮೊದಲ ಕನ್ನಡದ ತೀರ್ಪು ಇದು....
ಬೆಂಗಳೂರಿನ ಇಸ್ರೋ ಲೇಔಟ್ ನಲ್ಲಿರುವ ಸ್ಟಾರ್ ಬಜಾರ್ ನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ. ಮಂಡ್ಯ ಜಿಲ್ಲೆಯ ರುದ್ರಕುಮಾರ್ ಎಂಬ ಅಪ್ಪಟ ಕನ್ನಡದ ವ್ಯಕ್ತಿ ಬೆಂಗಳೂರಿನ ಸ್ಟಾರ್ ಬಜಾರ್ ನಲ್ಲಿ...
ಬಿಜೆಪಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಕರ್ನಾಟಕದ ಅನಂತಕುಮಾರ್ ಪ್ರಮಾಣ ವಚನವೇ ಇನ್ನೊಂದು ಸಾಕ್ಷಿ..! ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ ಉ.ಕನ್ನಡ ಕ್ಷೇತ್ರದ ಸಂಸದ...
ಗೋಲ್ಡನ್ ಸ್ಟಾರ್ ಗಣೇಶ ಚಿಕ್ಕವರಾಗಿದ್ದಾಗಲೇ ಆ ಮೋಹಕ ತಾರೆಯನ್ನು ಇಷ್ಟ ಪಟ್ಟಿದ್ದರಂತೆ! ಗೋಲ್ಡನ್ ಸ್ಟಾರ್ ಗಣೇಶ ರವರ ಮುಗುಳು ನಗೆ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ...
ಡಬ್ಬಿಂಗ್ ವಿರೋಧಿಸಿದ ನಟ ಜಗ್ಗೇಶ್ , ವಾಟಾಳ್ ನಾಗರಾಜ್ ಹಾಗು ಸಾ.ರಾ ಗೋವಿಂದುರವರಿಗೆ ನೋಟೀಸ್ ! ಭಾರತೀಯ ಸ್ಪರ್ಧಾತ್ಮಕ ಆಯೋಗ ಪರ ಭಾಷ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅವಕಾಶ...
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡ ಬಳಸಬಾರದು ಎಂದು ಅಧಿಕೃತ ಘೋಷಣೆಮಾಡಲಾಗಿದೆಯೇ? ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ಮುಂಗಟ್ಟುಗಳಿಗೆ ಕನ್ನಡ ಬಳಸಬಾರದು ಕೇವಲ ಇಂಗ್ಲಿಷ್ ಮತ್ತು...
ಕರ್ನಾಟಕದ ಹೆಮ್ಮೆಯ ಕೀರ್ತಿ ಕಿರೀಟವಾದ ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ ಝೀ ಕನ್ನಡ! ಕನ್ನಡದ ಝೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಕಿಲಾಡಿ ಕುಟುಂಬ ಎಂಬ ಕಾರ್ಯಕ್ರಮದ ಜಾಹಿರಾತಿನ...
ಕನ್ನಡ ಬಾವುಟವನ್ನು ವಿರೋಧಿಸಿದ ಪರದೇಸಿ ವಿದ್ಯಾರ್ಥಿಗೆ ತಕ್ಕ ಪಾಠ ಕಲಿಸಿದ RV ಕಾಲೇಜ್ ಸಿಬ್ಬಂದಿ ಮತ್ತು ಸಾಮಾನ್ಯ ಕನ್ನಡಿಗರು. ಕಾಲೇಜಿನಲ್ಲಿ ಕನ್ನಡ ಬಾವುಟವನ್ನು ಏಕೆ ಹಾರಿಸುತ್ತೀರಿ ಎಂದು ಪ್ರಶ್ನಿಸಿದ್ದವನಿಗೆ...
ಶೂಟಿಂಗ್ ಹಂತದಲ್ಲಿರುವಾಗಲೇ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ “ದಿ ವಿಲನ್”. ಸ್ಯಾಂಡಲ್ ವುಡ್ ನಲ್ಲಿ ಭಾರಿ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಿಚ್ಚ ಸುದೀಪ್ ಮತ್ತು ಶಿವರಾಜ್...
ಕನ್ನಡದಲ್ಲೇ ಕುರಾನ್ ಅಧ್ಯಯನ ಮಾಡುತ್ತಿರುವ ಕರ್ನಾಟಕದ ಏಳು ಜಿಲ್ಲೆಗಳ ಮದರಸಗಳ ವಿದ್ಯಾರ್ಥಿಗಳು. ಹಿಂದಿನ ಕಾಲದಿಂದಲೂ ಕನ್ನಡದಿಂದ ದೂರವೇ ಉಳಿದಿದ್ದ ಮದರಸಗಳು ಅರೇಬಿಕ್, ಮಲಯಾಳಂನಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದವು....
ಬ್ಯಾಂಕ್ ನೌಕರರಿಗೆ ಕನ್ನಡ ಕಡ್ಡಾಯಗೊಳಿಸಿದ ಬೆನ್ನಲ್ಲೇ ಆಂಧ್ರದಲ್ಲಿ ಕನ್ನಡ ಕಲಿಸಲು ಟ್ಯೂಷನ್ ಗಳು ಪ್ರಾರಂಭವಾಗಿವೆ. ಕಾರಣ ತಿಳ್ಕೊಂಡ್ರೆ ಶಾಕ್ ಆಗ್ತೀರಾ! ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೆನ್ನೆ...
ಕೆಲಸ ಉಳಿಸಿಕೊಳ್ಳಬೇಕಂದ್ರೆ 6 ತಿಂಗಳೊಳಗೆ ಕನ್ನಡ ಕಲಿಯಿರಿ: ಬ್ಯಾಂಕ್ ನೌಕರರಿಗೆ ಎಚ್ಚರಿಕೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೋಮವಾರ ಕರ್ನಾಟಕದಲ್ಲಿರುವ ರಾಷ್ಟ್ರೀಯ, ಗ್ರಾಮೀಣ ಮತ್ತು ನಿಗದಿತ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಿಗೆ...
ಸಾಮಾನ್ಯ ಕನ್ನಡಿಗ ತಂಡದಿಂದ ವೆಂಕಯ್ಯ ಸಾಕಯ್ಯ ಅಭಿಯಾನ ನಡೆದಿತ್ತು ನಂತರ ವೆಂಕಯ್ಯ ನಾಯ್ಡುಗೆ ಟಿಕೆಟ್ ಕೈ ತಪ್ಪಿತ್ತು , ವೆಂಕಯ್ಯ ನಾಯ್ಡುಗೆ ರಾಜ್ಯಸಭೆ ಟಿಕೆಟ್ ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು....
ಡಿ ಕೆ ಶಿ ಮನೆ ಮೇಲೆ ಐ.ಟಿ ರೇಡ್ ಬಗ್ಗೆಉಪೇಂದ್ರ ಅಭಿಪ್ರಾಯ ಕೇಳಿ ಚೆನ್ನಾಗಿದೆ . ಕಳೆದು ಕೆಲವು ದಿನಗಳಿಂದ ಯಾವ ಚಾನೆಲ್ ಹಾಕಿದ್ರು ಬರ್ತಾ ಇರೋದೇ ಡಿ ಕೆ...
ಡಿಕೆಶಿ ಐಟಿ ರೇಡ್: ಹಿಂದಿ ಹೇರಿಕೆ ವಿರೋದಿಸಿದ್ದಕ್ಕೆ,ಪ್ರತ್ಯೇಕ ಕನ್ನಡ ಧ್ವಜ ಕೇಳಿದ್ದಕ್ಕೆ ರಾಜ್ಯಕ್ಕೆ ಶಾಕ್ ಕೊಡಲು ಕೇಂದ್ರದ ಪಿತೂರಿ ಶಂಕೆ..? ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ...
ಕನ್ನಡದ ಪರ ಸಿಎಂ.ಸಿದ್ದು ಬ್ಯಾಟಿಂಗ್:ಅನ್ಯರಾಜ್ಯದ ಜನರಿಗೆ ಎಚ್ಚರಿಕೆ!!! ಯೂಟ್ಯೂಬ್ ನಲ್ಲಿ ಸಿದ್ದರಾಮಯ್ಯನವರೊನ್ನೊಳಗೊಂಡ 14 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರವು ಕನ್ನಡ ಪರವಾದ ಪರವಾಗಿ ಉತ್ತೇಜನ ನೀಡಿತು.ಈ...
ಕನ್ನಡ ಹೋರಾಟಗಾರರ ವಿರುದ್ಧ ಕೇಸ್ ಹಾಕಿದ್ದಕ್ಕೆ ಐಪಿಎಸ್ ಅಧಿಕಾರಿಗೆ ಗೇಟ್ ಪಾಸ್ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್...
ಉಪ್ಪಿಕೊಟ್ಟ ಹಸ್ತಾಕ್ಷರವನ್ನು ಅಭಿಮಾನಿಯೇನು ಮಾಡಿದ ಗೊತ್ತಾ ? ಅಭಿಮಾನಿಗಳು ತಾವು ಆರಾಧಿಸುವ ನಟ-ನಟಿಯರನ್ನು ಒಮ್ಮೆ ನೋಡಬೇಕೆಂದು ಕನಸು ಕಾಣುತ್ತಾರೆ. ಆ ಕನಸು ನನಸು ಆದಾಗ ಅವರಿಗೆ ಆಕಾಶ ಮೂರೆ ಗೇಣು.ಅಂತದರಲ್ಲಿ...
‘ಹುಬ್ಬಳ್ಳಿಯ ರಾಕ್ ಸ್ಟಾರ್’ ಪ್ರಸನ್ನ ಭೋಜಶೆಟ್ಟರ ಮೂರು ವಿಶ್ವ ದಾಖಲೆ ನಿರ್ಮಿಸಿದ ವೀರ….! ಹಾರ್ಮೋನಿಯಂ, ಕೀಬೋರ್ಡ್, ಕಾಂಗೊ, ಬ್ಯಾಂಗೊ, ಡ್ರಮ್ಸ್, ತಬಲಾ, ತಾಳ, ತಪ್ಪಡ, ಮೌಥ್ ಆರ್ಗನ್ಗಳನ್ನು ಬೆರಳ ತುದಿಯಲ್ಲೇ ಇಟ್ಟುಕೊಂಡಿರುವ ಇವರು ಉತ್ತರ ಕರ್ನಾಟಕದಲ್ಲಿ ‘ಹುಬ್ಬಳ್ಳಿ ರಾಕ್ಸ್ಟಾರ್’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಸಂಗೀತದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ ಕನ್ನಡದ ಹೆಮ್ಮೇಯ ಪುತ್ರ ಈ ಯುವ ಸಂಗೀತಗಾರನ ಹೆಸರು ಪ್ರಸನ್ನ ಭೋಜಶೆಟ್ಟರ್. ಸದ್ಯಕ್ಕೆ ಇನ್ನಷ್ಟುಪ್ರಯೋಗಗಳನ್ನು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಹಾಡು ಹಾಡುತ್ತಲೇ ಚಿತ್ರವನ್ನು ಉಲ್ಟಾ ಬಿಡಿಸಬಲ್ಲರು. ಅದೇ ಕ್ಷಣದಲ್ಲೇ ಬಾಲ್ಗಳ ಮೂಲಕ ಜಗ್ಲಿಂಗ್ ಮಾಡುತ್ತಾ ನೋಡುಗರ ಕಣ್ಣಿಗೆ ಮ್ಯಾಜಿಕ್ ಮಾಡುವರು. ಹಾಡು ಬರೆಯಲೂ ಸೈ.ಗಿಟಾರ್ಕಾರ್ಡ್ಸ್ನೊಂದಿಗೆ, ಡ್ರಮ್ಸ್ ಬೀಟ್ನೊಂದಿಗೆ ಈ ಸಂಭಾಷಣೆಯುಕ್ತ ಹಾಡು ಹಾಡುತ್ತಿದ್ದರೆ ಯುವ ಮನಸ್ಸುಗಳು ಹುಚ್ಚೆದ್ದು ಕುಣಿಯುತ್ತವೆ. ‘ಹುಬ್ಬಳ್ಳಿಯ ರಾಕ್ ಸ್ಟಾರ್’ ಎನಿಸಿಕೊಂಡಿರುವ ಆ ಯುವಸಂಗೀತಗಾರನ ಹೆಗಲಿಗೆ ಗಿಟಾರ್ ಇಟ್ಟರೆ ಮಾಡುವ ಮೋಡಿ ಒಂದೊಂದಲ್ಲ ಹುಬ್ಬಳ್ಳಿ ರಾಕ್ ಸ್ಟಾರ್ ತಂಡ ಕಟ್ಟಿಕೊಂಡು ಹಿಂದೂಸ್ತಾನಿ ತವರೂರಲ್ಲಿ ರಾಕ್ ಸುಧೆ ಹರಿಸುತ್ತಿರುವ ಪ್ರಸನ್ನ ಒಂದು ಕೈಯಲ್ಲಿ ಮೈಕ್, ಮತ್ತೊಂದರಲ್ಲಿ ಮೂರು ಬಾಲ್ಗಳ ಜೊತೆ ಜಗ್ಲಿಂಗ್ ಮಾಡುತ್ತಾಹಾಡುತ್ತಿದ್ದರೆ ಕೇಳುಗರ ಕಣ್ಣು, ಕಿವಿ ಅರಳುತ್ತವೆ. ಹಾಡುವಾಗ ಡಾನ್ಸ್ ಮಾಡುವುದನ್ನು ನೋಡಿರುತ್ತೇವೆ. ಆದರೆ ಇವರು ಹಾಡುತ್ತಾ ಕರಾಟೆ ಪ್ರದರ್ಶಿಸಿ ನೋಡುಗರ ಮನಸ್ಸಿಗೆ ಕಚಗುಳಿಇಡುತ್ತಾರೆ.ಹಾಡಿನ ಭಾವಕ್ಕೆ ಇನ್ನೊಬ್ಬ ಕಲಾವಿದ ಕ್ಯಾನ್ವಾಸ್ ಮೇಲೆ ಬಣ್ಣ ತುಂಬುವುದನ್ನೂ ಕಂಡಿದ್ದೇವೆ. ಆದರೆ ಪಲ್ಲವಿ ಚರಣಗಳ ನಡುವಿನ ತಾಳದ ಗತಿಯ ಜೊತೆ ಇವರೇ ಚಿತ್ರಕಲೆಯನ್ನೂಏಕಕಾಲದಲ್ಲಿ ಮಾಡುತ್ತಾರೆ, ಅದೂ ಉಲ್ಟಾ! ಹಾಡು ಮುಗಿದೊಡನೆ ಚಿತ್ರವನ್ನು ತಿರುಗಿಸಿಡುತ್ತಾರೆ. ಆಗ ಇಡೀ ವೇದಿಕೆಯಲ್ಲಿ ವಿದ್ಯುತ್ ಸಂಚಾರ ಸೃಷ್ಟಿಯಾಗುತ್ತದೆ.ಕೈಗೆ ಕ್ಯೂಬಿಕ್ಸ್ ಕೊಟ್ಟರೆ ಹಾಡುಮುಗಿಯುವುದರೊಳಗಾಗಿ ಅದರ ಬಣ್ಣ ಒಂದಾಗಿರುತ್ತದೆ. ಹಾಡಿನ ಜೊತೆ ಮ್ಯಾಜಿಕ್ ಮಾಡುತ್ತಾರೆ. ಹಾಡು ಮುಗಿಯುವುದರೊಳಗಾಗಿ ಕರಕುಶಲ ವಸ್ತು ತಯಾರಿಸಿ ತೋರಿಸುತ್ತಾರೆ. ಹುಬ್ಬಳ್ಳಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ 28 ವರ್ಷ ವಯಸ್ಸಿನ ಈ ಪ್ರತಿಭೆಗೆ ವೇದಿಕೆ ಅಂದರೆ ಪಂಚಪ್ರಾಣ. ತನ್ನ ವಿದ್ಯಾರ್ಥಿ ಜೀವನದ ಬಹುಭಾಗವನ್ನು ಕಳೆದಿದ್ದುವೇದಿಕೆ ಮೇಲೆಯೇ. ಕನ್ನಡ, ಹಿಂದಿ, ಇಂಗ್ಲಿಷ್ ಮೂರೂ ಭಾಷೆಗಳಲ್ಲಿ 100 ಕ್ಕೂ ಹೆಚ್ಚು ಹಾಡುಗಳನ್ನು ಬರೆದು, ಸ್ವರ ಸಂಯೋಜಿಸಿ, ಅದಕ್ಕೆ ದೃಶ್ಯರೂಪ ಕೊಟ್ಟಿದ್ದಾರೆ. ಅವರ ನವೀನ ಕಾರ್ಯಗಳಿಂದಾಗಿ ಅವರು ಭಾರತದಾದ್ಯಂತಪ್ರದರ್ಶನ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕಾಗಿಯೇ ಹಲವು ಗೀತೆ ಬರೆದು ರಾಗ ಸಂಯೋಜನೆ ಮಾಡಿ ನಾಡಿನ ಭಕ್ತಿ ಮೆರೆದಿದ್ದಾರೆ. ವಚನ, ಶಾಯಿರಿಗಳನ್ನೂ ಬರೆದು ಸ್ವರ ಸಂಯೋಜನೆ ಮಾಡಿದ್ದಾರೆ.ಮೊದಲೇಎಂಜಿನಿಯರ್ ಆಗಿರುವ ಪ್ರಸನ್ನ ತಾವೇ ಎಡಿಟಿಂಗ್ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಇವರ ಗಾಯನ ಮೋಡಿಯನ್ನು ಲಕ್ಷಾಂತರ ಜನರು ನೋಡಿಆನಂದಪಟ್ಟಿದ್ದಾರೆ.ಗಾಯನದ ವೇಳೆ ಏನೇ ಮೋಡಿ ಮಾಡಿದರೂ ಶೃತಿ, ರಾಗ, ಲಯ, ತಾಳ, ಗತಿ, ಸಾಹಿತ್ಯಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಹಾಡೇ ಮೊದಲು ನಂತರ ಹಲವು ಸಾಹಸ.ಸಮಕಾಲೀನ ಸಂಗೀತದಲ್ಲಿ ಹಲವು ಕನಸು, ಕನವರಿಕೆಗಳಿದ್ದರೂ ಶಾಸ್ತ್ರೀಯ ಸಂಗೀತದ ಬಲವಾದ ಅಡಿಪಾಯ ಅವರ ಸಂಗೀತಕ್ಕಿದೆ. ಪಂ.ನರಸಿಂಹಲು ವಡಿವಾಟಿ, ಪಂ. ಜಯತೀರ್ಥ ಮೇವುಂಡಿಯಂಥ ದಿಗ್ಗಜರ ಕೈಯಲ್ಲಿ ಪಳಗಿರುವ ಅವರು ಸಂಗೀತದ ವಿವಿಧ ಮಗ್ಗುಲುಗಳ ಹುಡುಕಾಟದಲ್ಲಿ ತೊಡಗಿದ್ದಾರೆ. 2015ರ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಟಾಪ್– 10 ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇವರು ಹಿಂದೂಸ್ತಾನಿ ಸಂಗೀತದ ತವರಿನಲ್ಲಿ ರಾಕ್ ಹಾಡುತ್ತಾ ಯುವ ಮನಸ್ಸುಗಳಿಗೆ ನಾದದುಂದುಬಿ ಹರಿಸಿದ್ದಾರೆ. ಅವರ ಬಾಲ್ಯದಿಂದಲೂ ಅವರು ನವೀನ ಕೌಶಲ್ಯದಿಂದ ಜನರನ್ನು ಆಶ್ಚರ್ಯ ಪಡಿಸುತ್ತಿದ್ದಾರೆ. ಅವರು ಎನ್ಸಿಸಿ ಯಲ್ಲಿ ಗೋಲ್ಡ್ ಮೆಡಲಿಸ್ಟ್ಆಗಿದ್ದಾರೆ ಮತ್ತು ಅತ್ಯುತ್ತಮ ಕ್ಯಾಡೆಟ್ ಮತ್ತು ಅತ್ಯುತ್ತಮ ಸಿಂಗರ್ ಪ್ರಶಸ್ತಿಯನ್ನು ಪಡೆದವರು. ಅವರು ಪೆನ್ಸಿಲ್ ಸ್ಕೆಚ್, ಚಿತ್ರಕಲೆ, ಕ್ರೀಡೆಗಳಲ್ಲಿಬಹಳ ಒಳ್ಳೆಯದು ಮತ್ತು ರಾಜ್ಯವು ಒಂದು ಮಟ್ಟದ ಕರಾಟೆ ಚಾಂಪಿಯನ್ ಆಗಿದ್ದಾರೆ. ಇವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರ್ ಮತ್ತು ಎಂ.ಟೆಕ್ ಗೋಲ್ಡ್ ಮೆಡಲಿಸ್ಟ್ ಆಗಿದ್ದಾರೆ. ಇವರು ಸಾಫ್ಟ್ವೇರ್ಇಂಜಿನಿಯರ್ ಆಗಿ 3 ವರ್ಷ ಕೆಲಸ ಮಾಡಿದ್ದಾರೆ ಮತ್ತು ಒಂದು ವರ್ಷಗಳ ಕಾಲ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ. ಮೂರು...
ಕನ್ನಡ ಸಿನಿಮಾಗಳನ್ನು ಹಾಡಿ ಹೊಗಳಿದ ಸುಹಾಸಿನಿ, “ತಮಿಳು ಮಲಯಾಳಂ ಸಿನಿಮಾಗಳಿಗೂ ಮೊದಲು ಕನ್ನಡ ಸಿನೆಮಾಗಳಲ್ಲಿ ಹೊಸ ಅಲೆ ಪ್ರಾರಂಭವಾಗಿತ್ತು, ನನ್ನ ಪತಿಯಾದ ಮಣಿರತ್ನಮ್ ಅವರ ಮೊದಲ ಸಿನಿಮಾ ಕೂಡ ‘...
ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನವರು. ಅವರ ತಂದೆ ಕನ್ನಡ ಶಾಲೆಯ ಮೇಷ್ಟ್ರು. ಗೋಪಿನಾಥ್ ಕೂಡ ಅದೇ ಹಳ್ಳಿಯಲ್ಲಿ ಓದಿದರು. ಅಪ್ಪಟ ಗ್ರಾಮೀಣ ಪರಿಸರದಲ್ಲಿ ವಿದ್ಯಾರ್ಜನೆ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ....