ಯಮ ಧರ್ಮರಾಜನಿಗೂ ಧನ ತ್ರಯೋದಶಿಗೂ ಇರುವ ನಂಟು ಏನು ? ಯಮ ಏಕೆ ಈ ಒಂದು ದಿನಕ್ಕೆ ಹೆದರುತ್ತಾನೆ ? ಧನತ್ರಯೋದಶಿಯ ದಿನಕ್ಕೆ ಸಾವಿನ ದೈವ ಸಾಕ್ಷಾತ್ ಯಮನೇ ಭಯ...
ನವೆಂಬರ್ 5 ನೇ ತಾರೀಖು ಧನ ತ್ರಯೋದಶಿ ದಿನ ಈ ದಿನ ಹೇಗೆ ಮತ್ತು ಯಾಕೆ ಕುಬೇರ ಮತ್ತು ಲಕ್ಷ್ಮೀ ದೇವಿಯ ಆರಾಧನೆ ಮಾಡಬೇಕು ? ನಿಮಗೆ ಶಾಪ ಮತ್ತು...
ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ನಿಶ್ಚಿತವಾಗಿ ನಮಗೆ ನಷ್ಟವೇ ಆಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರ ಬೇರೆಯದನ್ನೇ ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು...
ಇಲ್ಲಿದ್ದಾನೆ ಸಂತಾನ ಕರುಣಿಸುವ ಶಕ್ತಿಶಾಲಿ ವೈದ್ಯ ಹನುಮಂತ ದೇವರು. ಇಲ್ಲಿಗೆ ಬಂದರೆ ಶನಿ ಕಾಟ ನಿವಾರಣೆಯಾಗುತ್ತದೆ. ನೀವು ಏನೇ ಬೇಡಿಕೆಗಳನ್ನು ಕೋರಿಕೊಂಡರು ಅದು ಸಿದ್ದಿಸುತ್ತದೆ. ಇಲ್ಲಿಗೆ ಬಂದರೆ ಕಾಶಿ ರಾಮೇಶ್ವರಕ್ಕೆ...
ಮಂಗಳವಾರದ ದಿನ ಯಾವುದಾದರೂ ಸಮಯದಲ್ಲಿ ಒಂದು ಬಾರಿ ಈ ಮೂರು ಶಬ್ದಗಳನ್ನು ಹೇಳಿದರೆ ಸಾಕು ನಿಮ್ಮ ಜೀವನದಲ್ಲಿರುವ ಕಷ್ಟಗಳು ಮಾಯವಾಗುತ್ತಂತೆ ಹನುಮಂತನ ದೇವರನ್ನು ರಾಮಭಕ್ತ ಎಂದು ಹೇಳಲಾಗುತ್ತದೆ ಮತ್ತು ಹನುಮಂತ...
ತುಳಸಿಯ ಗಿಡದ ಕೆಳಗಿರುವ ಮಣ್ಣಿನಲ್ಲಿರುವ ಮಹತ್ವ. ತುಳಸಿಯ ಗಿಡದ ಕೆಳಗಿನಿಂದ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಹೀಗೆ ಮಾಡಿದರೆ ಭಿಕ್ಷುಕನಾದರೂ ಕುಬೇರನಾಗುವನು. ಸಕಲ ದೇವತೆಗಳು ಸಕಲ...
ನವೆಂಬರ್ ಮೂರನೇ ತಾರೀಖು ಅಂದ್ರೆ ಇಂದು ಅತ್ಯಂತ ಮಹತ್ವವಾದ ಏಕಾದಶಿ. ಈ ಏಕಾದಶಿಯ ದಿನದ, ಶುಭ ಮುಹೂರ್ತ, ವ್ರತದ ವಿಧಿ, ವಿಧಾನಗಳು ಏನೇನು ? ಈ ಬಾರಿಯ ಏಕಾದಶಿ ನವಂಬರ್...
ಇಲ್ಲಿದೆ ಶ್ರೀನಿವಾಸನ ಪವಿತ್ರ ಕ್ಷೇತ್ರ ನೀವು ವಿದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದರೆ ವೀಸಾ ಬೇಕು ಎಂದರೆ ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ನಿಮ್ಮ ಆಸೆ ಈಡೇರುತ್ತದೆ. ಇದೊಂದು ಕೌತುಕ...
ದೀಪಾವಳಿ ಎಂದರೆ ದೀಪಗಳ ಹಬ್ಬ, ದೀಪಾವಳಿಯ ಹಿಂದಿನ ದಿನ ದೇವಾಲಯಕ್ಕೆ ಹೋಗಿ ಒಂದು ವಸ್ತುವನ್ನು ದಾನ ಮಾಡಿದರೆ ಸಾಕು, ನಿಮಗೆ ಅಷ್ಟ ಐಶ್ವರ್ಯಗಳು, ಸಿರಿ, ಸಂಪತ್ತುಗಳ ನಿಮಗೆ ಸಿಗುತ್ತವೆ. ನವರಾತ್ರಿಗೆ...
ಶುಕ್ರವಾರ, ನವೆಂಬರ್ ಎರಡನೇ ತಾರೀಖು, ರಂಗನಾಥನ ಸನ್ನಿಧಿಯಲ್ಲಿ ಅಷ್ಟ ತೀರ್ಥೋದ್ಭವ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಬನ್ನಿ ಇದರ ವಿಶೇಷತೆಯನ್ನು ತಿಳಿದುಕೊಳ್ಳೋಣ. ಕಾವೇರಿ ತೀರ್ಥೋದ್ಭವವಾಗಿ...
ನವೆಂಬರ್ 1 ನೇ ತಾರೀಖಿನಿಂದ ಹಾಸನದ ಹಾಸನಾನೆಂಬೆಯ ಬಾಗಿಲು ತೆರೆಯುತ್ತದೆ.ಈ ವರ್ಷ 7 ದಿನ ದೇವಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಹಾಸನದ ಶಕ್ತಿ ದೇವತೆಯ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷಕ್ಕೊಮ್ಮೆ...
ಮಹಾಭಾರತದ ಒಂದು ಯುದ್ಧದ ಸನ್ನಿವೇಶದಲ್ಲಿ ಅರ್ಜುನನು,ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಂತನಾದ ಶ್ರೀ ಕೃಷ್ಣನು,ಅರ್ಜುನನಿಗೆ ಭಗವ್ತದ್ಗೀತೆಯನ್ನು ಭೋದಿಸುತ್ತಾನೆ.ಭಗವ್ತದ್ಗೀತೆಯಲ್ಲಿನ ಈ 8 ಕೃಷ್ಣನ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ...
ಈ ಮೂರು ವಸ್ತುಗಳನ್ನು ನಿಮ್ಮ ಮನೆಯಲ್ಲಿ ತಂದಿಟ್ಟು ಕೊಂಡು ಪ್ರತಿ ಶುಕ್ರವಾರ ಪೂಜಿಸಿ ಆಗ ನಿಮ್ಮ ಮನೆಯಲ್ಲಿ ಸಿರಿ ಸಂಪತ್ತು ಅಷ್ಟೈಶ್ವರ್ಯ ಗಳಿಗೆ ಕೊರತೆ ಇರುವುದಿಲ್ಲ. ಹಿಂದಿನ ಕಾಲದ ದಿನಗಳಲ್ಲಿ...
ನಾಡಿ ಜ್ಯೋತಿಷ್ಯಕ್ಕೆ ಪ್ರಸಿದ್ಧಿ ಈ ಅದ್ಭುತವಾದ ದೇವಾಲಯ. ತಮಿಳುನಾಡಿನ ತಂಜಾವೂರಿನಲ್ಲಿ ಇರುವ ವೈದೇಶ್ವರನ್ ದೇವಸ್ಥಾನ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ತಾಂಜಾವೂರು ಪಟ್ಟಣದಲ್ಲಿ ಅತ್ಯಧಿಕವಾಗಿ ಭೇಟಿ ನೀಡುವ ದೇವಸ್ಥಾನವೆಂದರೆ ಅದು...
ಯಾವ ಸಮಯದಲ್ಲಿ ಪೂಜೆಯನ್ನು ? ಯಾವ ಎಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು ? ಕೆಲವರು ಬೆಳಗ್ಗೆ, ಮಧ್ಯಾಹ್ನ ,ಸಂಜೆ ಈ ರೀತಿ ಪೂಜೆಯನ್ನು ಮಾಡುತ್ತಾ ಇರುತ್ತಾರೆ. ಪ್ರಮುಖವಾಗಿ ನೋಡುವುದಾದರೆ ಗೋಧೂಳಿ...
ಈ ದೇವಿ ಆದಿಶಕ್ತಿಯ ಪ್ರತಿ ರೂಪ,ಈ ದೇವಿಯ ಮುಂದೆ ದೀಪ ಹಚ್ಚಿದರೆ ಪಾಪಗಳು ಪರಿಹಾರವಾಗುತ್ತವೆ. ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರೂ ಜನವೋ ಜನ, ದೀಪ ಹಚ್ಚುವ ಮೂಲಕ ಹರಕೆ ತೀರಿಸುತ್ತಿರುವ...
ಮನೋಕಾಮನೆ ಪೂರ್ತಿಗಾಗಿ ಉಪಾಯ. ಎಲ್ಲರಿಗೂ ಮನಸ್ಸಿನಲ್ಲಿ ಒಂದಲ್ಲಾ ಒಂದು ಆಸೆ ಇದ್ದೇ ಇರುತ್ತದೆ.ಆ ಆಸೆಯನ್ನು ಪೂರ್ತಿಗೊಳಿಸಲು ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.ಇಲ್ಲಿ ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದಕ್ಕೆ ಇಲ್ಲಿವೆ ನಿಮಗೆ...
ಭಾರತದಲ್ಲಿರುವ ಅತೀ ಪುರಾತನವಾದ ಹಿಂದೂ ಧರ್ಮದ ಪ್ರಥಮ ದೇವಿ ದೇವಾಲಯ. ನವರಾತ್ರಿ ದಿನಗಳ ಈ ಸಮಯದಲ್ಲಿ ನಮ್ಮ ಭಾರತದಲ್ಲಿರುವ ಹಿಂದೂ ಧರ್ಮದ ಪುರಾತನ , ಪ್ರಥಮ, ಪ್ರಸಿದ್ಧ ದೇವಿ ದೇವಾಲಯವು...
ಬೆರಳಿನ ಆಕಾರಗಳು:ಬೆರಳಿನ ಆಕಾರಗಳನ್ನು 4 ವಿಧಗಳಾಗಿ ವಿಂಗಡಿಸಬಹುದು.1. ಚೌಕಾಕಾರ (ಸ್ಕ್ವೇರ್) 2. ವೃತ್ತಾಕಾರ(ಸರ್ಕಲ್) 3.ಚೂಪಕಾರ (ಪಾಯಿಂಟೆಡ್ )ಮತ್ತು 4. ಅರ್ಧ ಅಂಡಾಕಾರ (Spatulate ) ಚೌಕಾಕಾರದ...
ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕು ಕೀರ್ತಿ, ಸಂಪತ್ತು ಸಮೃದ್ಧಿಯಾಗಿ ನೆಮ್ಮದಿಯ ಬದುಕು ನಮ್ಮದಾಗಬೇಕು ಎಂಬುದು ಎಲ್ಲರ ಮನಸ್ಸಿನ ಆಸೆ. ಯಾವುದೇ ಸಮಸ್ಯೆಗಳು, ಕಷ್ಟ,ಕಾರ್ಪಣ್ಯಗಳು ಅಡ್ಡಿ ಆತಂಕಗಳು ಬರದೇ ಸುಲಲಿತವಾಗಿ ಸರಳವಾಗಿ...
ಸೋಮವಾರ ಶಿವನ ಆರಾಧನೆ ಮಾಡುವ ದಿನ , ಶನೈಶ್ವರ ಅಥವಾ ಆಂಜನೇಯನನ್ನು ಆರಾಧನೆ ಮಾಡುವ ದಿನ ಶನಿವಾರ,ಈ ಎರಡು ದಿನ ಮಾಂಸಹಾರ ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಮಾಂಸಹಾರವನ್ನು ಸೇವನೆ...
ದೀಪಾವಳಿಯ ಮುನ್ನ ಈ ಎರಡು ವಸ್ತುಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ ಇನ್ನೇನು ದೀಪಾವಳಿ ಹಬ್ಬ ಶುರುವಾಗಲಿದೆ.ದೀಪಾವಳಿ ಎಂದರೆ ದೀಪಗಳನ್ನು ಬೆಳಗಿಸುವ ಹಬ್ಬ.ಈ ದೀಪಾವಳಿಯನ್ನು ಭಾರತದಾದ್ಯಂತ ಮನೆ ಮನೆಗಳಲ್ಲಿ ದೀಪಗಳನ್ನು...
ಶ್ರೀ ಚಕ್ರ ಆರಾಧಿಸಿದರೆ ಸಿಗುವ ಫಲ. ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ.ಭವಬಂಧನದಿಂದ ಮುಕ್ತಿಪಥವ ತೋರುವುದು...
ಕುಂಕುಮಾರ್ಚನೆ ಎಂದರೇನು ? ಕುಂಕುಮಾರ್ಚನೆಯನ್ನು ಮಾಡುವುದರ ಹಿಂದಿನ ಮಹತ್ವ ಏನು ? ಕುಂಕುಮಾರ್ಚನೆಯನ್ನು ಮಾಡುವ ವಿಧಿ ವಿಧಾನಗಳು ಏನೇನು ? ಎಂಬುದುರ ಬಗ್ಗೆ ನಿಮಗೆ ಗೊತ್ತಾ ? ...