ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ...
ದೀಪಾವಳಿ ಅರ್ಥ ಏನು? ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ...
ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ...
ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. ‘ಕನ್ಯಾಕುಮಾರಿ’ ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ...
‘ಹಾಲುರಾಮೇಶ್ವರ ಕ್ಷೇತ್ರ’, ಕರ್ನಾಟಕ ರಾಜ್ಯ ದ, ಚಿತ್ರದುರ್ಗದಿಂದ ಸುಮಾರು ೫೦ ಕಿಮೀ ದೂರದಲ್ಲಿ, ಹೊಸದುರ್ಗ ತಾಲ್ಲೂಕಿನಲ್ಲಿರುವ ಪುಣ್ಯ ಕ್ಷೇತ್ರ, ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈ ತೀರ್ಥ ಕ್ಷೇತ್ರವನ್ನು ಖಾಸಗಿ...
ಕೈ ಮುಗಿಯುವುದು ನಮ್ಮ ಹಿಂದು ಸಂಸ್ಕೃತಿ ಹಿಂದು ಸಂಸ್ಕೃತಿಯಲ್ಲಿ ಒಬ್ಬರನ್ನೊಬ್ಬರು ಕಂಡಾಗ ಅಥವಾ ಭೇಟಿಯಾದಾಗ ಕೈ ಮುಗಿದು ನಮಸ್ಕಾರ ಮಾಡುವುದು ವಾಡಿಕೆ. ದೇವರನ್ನು ಕುರಿತೂ ಹೀಗೆ ಮಾಡುವುದರಿಂದ ಎಲ್ಲಾರಿಗೂ ಗೊತ್ತಿರುವ...
ದರ್ಬೆ ಹುಲ್ಲಿನ ಉಂಗುರದ ಮಹತ್ವ ಈ ಪವಿತ್ರ ಉಂಗುರ ದರಿಸುವುದು, ಯಾವುದೇ ಪೂಜಾ, ಯಜ್ಞ, ಹೋಮ, ಹವನಗಳಲ್ಲಿ ನಡೆದುಕೊಂಡು ಬಂದ ಒಂದು ಸುಂದರ ಪುರಾತನ ಸಂಪ್ರದಾಯ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು...
ತಿಮ್ಮಪ್ಪನ ಚಿನ್ನ ಬರೋಬ್ಬರಿ 33 ಟನ್ ಇದೆ ಅಂತೇ..! ತಿರುಪತಿ-ತಿರುಮಲದ ತಿಮ್ಮಪ್ಪನೇ ಭಾರತದಲ್ಲಿ ಅತಿ ಶ್ರೀಮಂತ ದೇವರು. ಆತನ ಬೊಕ್ಕಸದಲ್ಲಿ ಕನಿಷ್ಟ 33 ಟನ್ ಚಿನ್ನಾಭರಣಗಳುಂಟು. 13,000 ಕೋಟಿ ನಗದು...
ಹಾಸನ, ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಹಾಸನ ನಗರದಲ್ಲಿದೆ, (ಹೊಸಲೈನ್ ರಸ್ತೆ) ಹಾಸನಾಂಬೆಯ ದೇಗುಲ. ಹಾಸನಾಂಬೆ ನಗರ ದೇವತೆ. ಆದ ಕಾರಣ ಹಾಸನ ಎಂಬ ಹೆಸರು. ಐತಿಹ್ಯ ೧೨ ನೇ...
ಪ್ರಣವ ಅಥವಾ `ಓಂ’ ಕಾರವು ಹಿಂದು ಧರ್ಮದ ಪವಿತ್ರ ಚಿಹ್ನೆ ಎಂದೇ ವಿಶ್ವಮಾನ್ಯ. `ಪ್ರಣವ’ ಎಂದರೆ ಭಗವಂತನನ್ನು ಪ್ರಭಾವಪೂರ್ಣವಾಗಿ ಪೂಜಿಸುವುದು, ಸದಾ ಪರಿಶುದ್ಧವಾಗಿರುವುದೆಂದರ್ಥ. ವೇದ, ಉಪನಿಷತ್ತು, ಭಗವದ್ಗೀತೆಯಲ್ಲಿ ಪ್ರಣವವನ್ನು ಅತಿ...
ಭಕ್ತಾದಿಗಳು ದೇವಾಲಯಗಳಿಗೆ ಹೋಗುವಾಗ ತೆಂಗಿನಕಾಯಿಅಥವಾ ಬಾಳೆಹಣ್ಣು ತೆಗೆದುಕೊಂಡು ಹೋಗಿ ನೈವೇದ್ಯ ಮಾಡುತ್ತಾರೆ. ತೆಂಗು ಮತ್ತು ಬಾಳೆಹಣ್ಣನ್ನೇ ದೇವರಿಗೆ ಅರ್ಪಿಸುವುದು ಏಕೆಂದರೆಇವೆರಡೂ ಪೂರ್ಣಫಲಗಳಾಗಿದ್ದು, ಪವಿತ್ರ ಎನಿಸಿವೆ. ಇಂಥ ಪೂರ್ಣಫಲಗಳನ್ನು ದೇವರಿಗೆ ಅರ್ಪಿಸಿದಾಗ...
ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆ ಇದ್ದೇ ಇರುತ್ತದೆ. ಆಧುನಿಕತೆ ಮುಂದುವರಿದರೂ ಭಾರತೀಯ ಮಹಿಳೆಯರು ಹಬ್ಬಕ್ಕೆ, ದೇವರ ಕೋಣೆಗೆ ಕೊಡುವ ಪ್ರಾಮುಖ್ಯತೆಗೆ ಮಾತ್ರ ಧಕ್ಕೆ ಉಂಟಾಗಿಲ್ಲ. ದೀಪಗಳ ಹಬ್ಬ ಆರಂಭವಾಗುತ್ತಿದ್ದು ಮಹಿಳೆಯರಿಗೆ...
ನಾಡಿನ ಜನತೆಯ ದಾಹ, ಹಸಿವು ನೀಗಿಸುವ ಕಾವೇರಿ ಮಾತೆಯು ವರ್ಷಕ್ಕೊಮ್ಮೆ ನಡೆಯುವ ತೀಥೋ ದ್ಭವದ ದರ್ಶನಕ್ಕಾಗಿ ಭಕ್ತಾದಿಗಳ ಪ್ರವಾಹವೇ ತಲಕಾವೇರಿ ಯ ಕಡೆಗೆ ಹರಿದು ಬರುತ್ತಾರೆ. ನಿತ್ಯ ನದಿಯಾಗಿ ಹರಿಯುವ...
ಒಂದೇ ಸೂರು ೪೬೪ ದೇವರು!!! ಸ್ಥಳಪುರಾಣವನ್ನಾಧರಿಸಿ ಬೇರೆ ಬೇರೆ ಪುಣ್ಯಕ್ಷೇತ್ರಗಳಲ್ಲಿ ಸ್ಥಾಪಿತವಾಗಿರುವ ಪ್ರಸಿದ್ಧ ದೇವರುಗಳನ್ನು ನೋಡಲು ತೀರ್ಥಯಾತ್ರೆ ಕೈಗೊಳ್ಳುವುದು ಸಾಮಾನ್ಯದ ಸಂಗತಿ.ಅಲ್ಲಿರುವ ಒಂದೊ ಎರಡೊ ಹೆಚ್ಚೆಂದರೆ ೩ ದೇವರನ್ನು ನೋಡಿ...
ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ. ಈ ಪೂಜೆಯಲ್ಲಿ ಹಲವು ಸಾಮಾಗ್ರಿಗಳ ಅಗತ್ಯವಿದ್ದು ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿಯೇ ಆಗಲಿ, ದೇವಸ್ಥಾನಗಳಲ್ಲಿಯೇ ಆಗಲಿ, ಪೂಜೆಯಲ್ಲಿ ಹಲವು ವಿಧದ...
ಅವರಿಗೀಗ 79 ವರ್ಷ. ಮನೆಯಲ್ಲಿ ಕುಳಿತು ತಿನ್ನುವ ವಯಸ್ಸಿನಲ್ಲಿ ಆತ ಬಡವರಿಗೆ ನೆರವಾಗುವ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು ಐದರಿಂದ ಆರು ಕಿ.ಮೀ. ದೂರ ನಡೆಯುವ ಇವರು, ಪ್ರತಿಷ್ಠಿತ...
ಮಲ್ಲೇಶ್ವರಂ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಈ ಪ್ರದೇಶ ಹಿಂದೆ ದಟ್ಟವಾದ ಕಾಡಾಗಿತ್ತು. ಕಾಡಿನ ಮಧ್ಯೆ ಒಂದು ದೊಡ್ಡ ಗುಡ್ದವೂ ಇತ್ತು. ಆ ಗುಡ್ಡದ ಮೇಲೆ ನಿಂತರೆ, ಸುತ್ತ ಮುತ್ತಲಿನ ಪ್ರದೇಶ...
ಶ್ರೀನಿವಾಸನ ಪೂರ್ತಿ ವಿಗ್ರಹ ಸೊಪೂರ್ಣವಾಗಿ ಸ್ವಯ೦ ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆಮಾಡಿಲ್ಲ. ಸ್ವಯ೦ ಉದ್ಭವ ಮೂರ್ತಿಯಾಗಿದ್ದರೂ ಅದರ ಪ್ರತಿಯೊ೦ದು ಅ೦ಗಾಗಳ ಗಾತ್ರ ಪ್ರಮಾಣಬದ್ಧವಾಗಿದೆ.!! ಈ ರೀತಿಯಾದ ಶ್ರೀನಿವಾಸನ ವಿಗ್ರಹ ಜಗತ್ತಿನ...
ಯಾತ್ರೆ ಆರಂಭವಾಗುವುದು ಕಾತ್ರಾ ಎಂಬ ನಗರದಿಂದ. ಜಮ್ಮು ನಗರದ ಬಸ್ ನಿಲ್ದಾಣದಿಂದ ಬೆಳಿಗ್ಗೆ ೫-೩೦ ರಿಂದ ಆರಂಭವಾಗಿ ಸಂಜೆ ೫-೩೦ ರವರೆಗೆ ಪ್ರತಿ ೧೦ ನಿಮಿಷಕ್ಕೊಮ್ಮೆ ಬಸ್ ಗಳು ಹೊರಡುತ್ತವೆ....
ವಾಸ್ತವವಾಗಿ ವೈಷ್ಣೋದೇವಿ ಜನಿಸಿದ್ದು ದಕ್ಷಿಣ ಭಾರತದ ರತ್ನಾಕರ ಸಾಗರನೆಂಬ ಬ್ರಾಹ್ಮಣನ ಮನೆಯಲ್ಲಿ. ಮಗುವಿಗೆ ತ್ರಿಕೂಟ್ ವೆಂದು ನಾಮಕರಣ ಮಾಡಿದರು. ‘ವಿಷ್ಣು ವಂಶೋಧ್ಬವೆ’ಯಾದ್ದರಿಂದ ಎಂಬ ಹೆಸರು ಬಂತು. ೯ ವರ್ಷದ ಪ್ರಾಯದಲ್ಲಿ...
ಪರಶುರಾಮ ಸೃಷ್ಠಿಯ ಶ್ರೇಷ್ಠ ನೆಲೆವೀಡಾದ ಈ ಕರಾವಳಿ ಪ್ರದೇಶ ಪುಣ್ಯ ದೇಗುಲಗಳ ಬೀಡು ಎಂದರೆ ಅತಿಶಯೋಕ್ತಿಯಲ್ಲ. ಪರಶುರಾಮರ ತಪೋಭೂಮಿಯಾದ ಈ ನೆಲದಲ್ಲಿನ ಪ್ರತಿಯೊಂದು ಸ್ಥಳವು ಅತ್ಯಂತ ಪವಿತ್ರವಾದುದು. ಪಶ್ಚಿಮದಲ್ಲಿ ರತ್ನಾಕರ(ಅರಬ್ಬಿ)...
ಜೈನ ಧರ್ಮದ ಉಛ್ರಾಯ ಕಾಲದಲ್ಲಿ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಆದರೆ ಆ ಧರ್ಮ ರಾಜರ ಅವನತಿಯೊಂದಿಗೆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ...
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಹೊರತುಪಡಿಸಿದರೆ ರಾಜ್ಯದ ಎರಡನೇ ಅತಿ ಎತ್ತರದ ಗಿರಿ ಯಾವುದು ಎಂಬ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಬೇಕಿದ್ದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ವಲಯದಲ್ಲಿರುವ ಕುಂದಾದ್ರಿ ಬೆಟ್ಟಕ್ಕೆ ಭೇಟಿ...
ಪೂರ್ವ ಭಾರತದ ಒಡಿಸ್ಸಾ ರಾಜ್ಯದ ಒಂದು ಸುಂದರ ನಗರವೇ ಪುರಿ. ಇದು ಒಡಿಸ್ಸಾದ ರಾಜಧಾನಿ ಭುವನೇಶ್ವರದಿಂದ ಸುಮಾರು 60 ಕಿ. ಮೀ ಅಂತರದಲ್ಲಿದೆ. ಈ ನಗರವನ್ನು ಜನಪ್ರಿಯಗೊಳಿಸಿರುವ ಇಲ್ಲಿನ ಪ್ರಸಿದ್ಧ...