ಆರೋಗ್ಯವಂತರಾಗಿರಬೇಕಾದರೆ ದಾಳಿಂಬೆ ಹಣ್ಣನ್ನು ತಿನ್ನುವುದು ಉತ್ತಮ. ಬೇರೆ ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವದುದೆಂದು ಇತ್ತೀಚಿನ ಸಂಶ್ಯೋದನೆಯ ವರದಿಯಿಂದ ತಿಳಿದುಬಂದಿದೆ. ಅದಕ್ಕಾಗಿ ದಾಳಿಂಬೆಹಣ್ಣು ತಿಂದು ಸದಾ ಅರೋಗ್ಯವಂತರಾಗಿರಿ. ಅದರಲ್ಲಿರುವ ನಿಖರ ರಾಸಾಯನಿಕ...
ಬಗೆಬಗೆ ದ್ರಾಕ್ಷಿ ಬಾಯಲ್ಲಿ ನೀರೂರಿಸುವಂತಿವೆ. ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು, ಕಪ್ಪು, ಕೆಂಪು ದ್ರಾಕ್ಷಿ ಜೊತೆಗೇ ಯಾವಾಗಲೂ ಸಿಗುವುದು ಒಣದ್ರಾಕ್ಷಿ. ಇವೆಲ್ಲ ಬಾಯಿಗೆ ರುಚಿ ನೀಡುವುದು ಮಾತ್ರವಲ್ಲದೇ ಆರೋಗ್ಯವರ್ಧಕವೂ ಆಗಿವೆ....
ಆಧುನಿಕ ಜೀವನ ಪದ್ಧತಿ ಕೊಟ್ಟಿರುವ ಸೌಲಭ್ಯಗಳಿಂದ ಮನುಷ್ಯ ಸುಖವಾಗಿರುವುದಕ್ಕಿಂತ ಒತ್ತಡದಲ್ಲಿ ಬದುಕುತ್ತಿರುವುದೇ ಹೆಚ್ಚು. ತಂತ್ರಜ್ಞಾನ, ವಿಜ್ಞಾನ ಜಗತ್ತಿನ ಯಾವುದೇ ಮೂಲೆಯಲ್ಲಿರುವವರನ್ನು ಸಂಪರ್ಕಿಸ ಬಹುದಾದಷ್ಟು ಕ್ರಾಂತಿ ಮಾಡಿದೆಯಾದರೂ ಈ ಯಾಂತ್ರಿಕ ಬದುಕು...
ಇಂದಿನ ಆಧುನಿಕ ಯುಗದಲ್ಲಿ ಖಿನ್ನತೆಯಿಂದ ಹಲವಾರು ಮಂದಿ ಬಳಲುತ್ತಿದ್ದಾರೆ. ಖಿನ್ನತೆಗೆ ಕಾರಣ ಹಲವು. ಖಿನ್ನತೆಗೂ ಸ್ಥೂಲಕಾಯಕ್ಕೂ ಗಾಢ ಸಂಬಂಧ ಇದೆ. ಏರುತ್ತಿರುವ ಜಾಗತಿಕ ಪಿಡುಗಾಗಿರುವ ಸ್ಥೂಲಕಾಯ ಸಮಸ್ಯೆ ಕಳೆದ ಮೂರು...
ಆಯುರ್ವೇದದ ಮೂಲ ನಮ್ಮದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ ದೇವತೆ ಧನ್ವಂತರಿ. ದೇವಾನುದೇವತೆಗಳ ವೈದ್ಯ ಎಂದು ಧನ್ವಂತರಿಯನ್ನು ಗುರುತಿಸಲಾಗಿದೆ. ಇಂತಹ ಮಹತ್ವವನ್ನು ಪಡೆದ ಆಯುರ್ವೇದಕ್ಕೆ ನಮ್ಮಲ್ಲಿ...
ರಾಗಿ ಸೇವಿಸುವುದರಿಂದ ನಿರೋಗಿ ಯಾಗಿರಬಹುದು ಎಂಬ ಮಾತಿದೆ. ಆದ್ದರಿಂದಲೇ ಹಿಟ್ಟು ತಿಂದು ಗಟ್ಟಿಯಾಗು ಎನ್ನುತ್ತಾರೆ. ಅತಿ ಕಡಿಮೆ ಬೆಲೆಗೆ ಸಿಗುವ ಧಾನ್ಯ ರಾಗಿ. ಆದರೆ ಇದರಲ್ಲಿರುವ ಪೌಷ್ಟಿಕಾಂಶ ಅಪಾರ. ಪ್ರೋಟಿನ್,...
ಶರೀರಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ, ಉತ್ತೇಜನ ನೀಡುವುದಕ್ಕೆ ಟೀ, ಕಾಫಿ ಕುಡಿಯುತ್ತೇವೆ. ಒತ್ತಡದಿಂದ ಹೊರ ಬರಲು ಸಹ ಕುಡಿಯುತ್ತೇವೆ. ಇದರಿಂದ ಮತ್ತೆ ಶಕ್ತಿ ಬಂದು ನಮ್ಮ ಕೆಲಸವನ್ನು ಮುಂದುವರೆಸಲು ಸಹಕಾರಿಯಾಗುತ್ತದೆ....
ಬೇರೆ ರೋಗಗಳಂತೆ ಕಿಡ್ನಿ ಸಮಸ್ಯೆ ಇದ್ದರೆ ಯಾವುದೇ ವಿಶೇಷ ಲಕ್ಷಣಗಳು ಕಾಣಿಸುವುದಿಲ್ಲ. ಕೊನೆಯ ಹಂತ ತಲುಪಿದಾಗ ಮಾತ್ರ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂಬುದು ತಿಳಿದು ಬರುತ್ತದೆ… ಪ್ರಪಂಚದ ಹೆಚ್ಚಿನ...
ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಜೀವಜಲವಾಗಿರುವ ಎಳನೀರು ಎಲ್ಲರ ಬದುಕಿಗೂ ಆಧಾರ. ಇದರಲ್ಲಿ ಅಂದ, ಅರೋಗ್ಯ, ಚೈತನ್ಯ ನೀಡುವ ಉತ್ಕøಷ್ಟ ಗುಣಗಳಿವೆ. ರೋಗ, ನಿಶ್ಶಕ್ತಿಪೀಡಿತರಾದಾಗ ಚೈತನ್ಯ ನೀಡಲು ಇದಕ್ಕಿಂತ ಸೂಕ್ತವಾದದ್ದು ಯಾವುದೂ ಇಲ್ಲ....
ಒಂದೆಲಗ ಅಥವಾ ಬ್ರಾಹ್ಮಿ ಎಂಬುದಾಗಿಯೂ ಕರೆಯಲ್ಪಡುವ ಈ ಸೊಪ್ಪು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಒಂದೆಲಗದ ಹಲವಾರು ಬಗೆಯ ಔಷಧಗಳು ಮತ್ತು ಸಿರಪ್ಗಳು ದೊರಕುತ್ತವೆ. ಹಳ್ಳಿಗಳ ತೋಟದಲ್ಲಿ ಅಡಿಕೆ...
ಬೇವಿನ ಎಣ್ಣೆಗೆ ಇರುವ ಔಷಧ ಗುಣಗಳ ಕಾರಣದಿಂದ, ಇದನ್ನು ಸಾಬೂನುಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ಎಣ್ಣೆ ಯಿಂದ ಮಾಡಿದ ಸಾಬೂನ್ ಬುರುಗು/ನೊರೆ ಜಾಸ್ತಿ ಕೊಡುತ್ತದೆ. *ಬಕೆಟ್ ಅಥವಾ ಸ್ನಾನದ...
(ಬಿಟ್ಟರ್ ಗೌರ್ಡ್) ಹಾಗಲಕಾಯಿಯೆಂದರೆ ಅದು ಕಹಿ ಎಂದು ಮೂಗು ಮುರಿಯುವವರೆ ಹೆಚ್ಚು. ಆದರೆ ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. ಹಾಗಲಕಾಯಿಯ ಗೊಜ್ಜು...
ಪ್ರತಿವರ್ಷ ನವಂಬರ್ 14 ವಿಶ್ವಮಧುಮೇಹ ದಿನವನ್ನಾಗಿ ಆಚರಿಸುತ್ತಾರೆ, ವಿಶ್ವ ಆರೋಗ್ಯ ಸಂಸ್ಥೆಯ ಇತ್ತಿಚಿನ ವರದಿಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಭಾರತ ಮಧುಮೇಹಿಗಳ ರಾಜಧಾನಿಯಾಗಲಿದೆ. ಪ್ರಪಂಚದಲ್ಲಿರುವ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಶೇಕಡ 40...
ಬೆಣ್ಣೆ ಹಣ್ಣಿನಲ್ಲಿ ಆರೋಗ್ಯದ ಜೊತೆಗೇ ತ್ವಚೆಗೂ ಹಲವಾರು ಪ್ರಯೋಜನಗಳಿವೆ. ಹೌದು ಬೆಣ್ಣೆಹಣ್ಣಿನಲ್ಲಿ ಕೊಬ್ಬಿನ ಆಮ್ಲಗಳು ಹೇರಳವಾಗಿದ್ದು ಇವು ಚರ್ಮದ ಸೂಕ್ಷ್ಮರಂಧ್ರದೊಳಕ್ಕಿಳಿದು ಆರ್ದ್ರತೆ ನೀಡುವ ಮೂಲಕ ಚರ್ಮದ ಕಾಂತಿ ಹೆಚ್ಚಿಸುತ್ತವೆ. ಅತಿ...
ಹಸಿ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಪೋಷಕಾಂಶಗಳು ದೊರೆತು ದೇಹವು ಸದೃಢವಾಗಿ ಬೆಳೆದು, ಆರೋಗ್ಯಕರವಾಗಿರುತ್ತದೆ. ದಿನನಿತ್ಯ ನಾವು ತಿನ್ನುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಕ್ಗೆ ಅಗ್ರಸ್ಥಾನ. ಕೆಲವೊಂದು ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವನ್ನು...
ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ. ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ತುಂಬ ಸಹಕಾರಿ. ಹೇರಳ ನಾರಿನಾಂಶ ಹೊಂದಿರುವುದರ ಜೊತೆಗೆ ಕಡಿಮೆ ಕ್ಯಾಲೋರಿ...
ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ.ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ ಒಗ್ಗರಣೆಯಿಂದ ಮುಗಿಯದ ಅಡುಗೆಗೆ...
1846 ನೇ ಇಸವಿಯ ಅಕ್ಟೋಬರ್ 16, ಅಮೇರಿಕಾದ ಬಾಸ್ಟನ್ ನಗರದ ವಿಚಾರದಲ್ಲಿ ಅದು ಒಂದು ಸಾಧಾರಣ ಮುಂಜಾನೆ ಆಗಿರಲಿಲ್ಲ. ಮ್ಯಾಸಚ್ಯುಸೆಟ್ಸ್ ಜನರಲ್ ಹಾಸ್ಪಿಟಲ್ನ ಶಸ್ತ್ರಚಿಕಿತ್ಸಾ ವಿಭಾಗದ ಆ್ಯಂಫಿ ಥಿಯೇಟರ್ ಕೊಠಡಿ...
ನಿಮ್ಮ ಬದಲಾದ ಸಮಯದಿಂದ ಅತ್ಯಂತ ಹೆಚ್ಚಿನ ಪರಿಣಾಮ ಬೀರುವುದು ಎಂದರೆ ಅದು ನಿಮ್ಮ ಹೊಟ್ಟೆಯ ಮೇಲೆ. ಒಂದು ವೇಳೆ ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಂಡರೆ ನಿಮ್ಮ ಪೂರ್ತಿ ದಿನ ಹಾಳಾದಂತೆ. ಹೊಟ್ಟೆ...
ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಸ್ವಲ್ಪ ಹೆಚ್ಚಾಗುತ್ತದೆ. ಹೀಗಾಗಿ ಕೂದಲ ಆರೈಕೆಗೆ ಕೊಂಚ ಹೆಚ್ಚಾಗೆ ಗಮನ ನೀಡಬೇಕಾಗುತ್ತದೆ. ಇಂದಿನ ಒತ್ತಡದ ಜೀವನಶೈಲಿ, ಬದುಕಿನ ಜಂಜಾಟಗಳಲ್ಲಿ ಹರೆಯದರಲ್ಲಿಯೇ ಕೂದಲು ಬಿಳಿಯಾಗುತ್ತಿರುವುದು ಕೂಡ...
ಹಣ್ಣುಗಳು ಪ್ರಕೃತಿ ನೀಡಿದ ವರದಾನ. ರುಚಿ-ಸ್ವಾದದ ಜೊತೆಗೆ ಇವುಗಳಿಂದ ಅನೇಕ ಪ್ರಯೋಜನಗಳುಂಟು. ಸಿಟ್ರಸ್ ಹಣ್ಣುಗಳು ಅಂದರೆ ಕಿತ್ತಳೆ, ಮೂಸಂಬಿ ಮತ್ತು ನಿಂಬೆ ಇವುಗಳು ಬೊಜ್ಜು ಸಂಬಂಧಿ ರೋಗಗಳ ಗಂಡಾಂತರಗಳನ್ನು ಕಡಿಮೆ...
ಲೋಳೆಸರ (ಆಲೊವೆರಾ-Aloe Vera) ಒಂದು ರಸಭರಿತ ಜಾತಿಯ ಗಿಡ. ಇದರ ಹುಟ್ಟು ಆದದ್ದು ಉತ್ತರ ಆಫ್ರಿಕಾದಲ್ಲಿ. ಈ ಗಿಡವು ಕ್ರಿ.ಶ. ಒಂದನೆಯ ಶತಮಾನದಿಂದಲೂ ಒಂದು ಗಿಡಮೂಲಿಕೆಯ ಸಸ್ಯವೆಂದು ಕರೆಯಲ್ಪಟ್ಟಿದೆ. ಇದರ...
ಬಡವ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಎಲ್ಲಾ ಖಾಯಿಲೆಗೂ ರಾಮಬಾಣ ಬನ್ನಿ ಸೀಬೆಯ ಮಹತ್ವ ತಿಳಿಯೋಣ ಬಾಯಿಯ ಸಮಸ್ಯೆಗಳಿಗೆ : ಇವುಗಳಲ್ಲಿನ “ಸಿ” ಜೀವಸತ್ವದಿಂದ ಒಸಡುಗಳು ಗಟ್ಟಿಗೊಳ್ಳುತ್ತವೆ ಮತ್ತು...
ಸರ್ವತೋಮುಖ ಬೆಳವಣಿಗೆಗಾಗಿ ದಾಳಿಂಬೆ ಹಣ್ಣನ್ನು ಸೇವಿಸಬೇಕು, ದಾಳಿಂಬೆ ಹಣ್ಣಿನ ಮಹತ್ವ ತಿಳಿಯೋಣ ಬನ್ನಿ ಕ್ಯಾನ್ಸರ್ ನಿಂದ ರಕ್ಷಿಸುತ್ತವೆ: ಕ್ಯಾನ್ಸರ್ ,ಉರಿಯೂತದ ಮತ್ತು ಇತರೆ ದೀರ್ಘಕಾಲಿಕ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ...